ಅನುಮಾನಾಸ್ಪದ ವ್ಯವಹಾರದ ಮೇಲೆ ನಿಗಾವಹಿಸಿ: ಹಣಕಾಸು ಗುಪ್ತಚರ ಘಟಕ
ಹಣ ಅಕ್ರಮ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುವಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಬಂಡವಾಳ ಮಾರುಕಟ್ಟೆಗಳಲ್ಲಿ ನಡೆಯುವ ಅನುಮಾನಾಸ್ಪದ ವ್ಯವಹಾರದ ಮೇಲೆ ಹಣಕಾಸು ಸಂಸ್ಥೆಗಳು ನಿಗಾವಹಿಸಬೇಕಿದೆ ಎಂದು ದೇಶದ ಹಣಕಾಸು ಗುಪ್ತಚರ ಘಟಕ (ಎಫ್ಐಯು) ಸೂಚನೆ ನೀಡಿದೆ.Last Updated 28 ಏಪ್ರಿಲ್ 2024, 15:21 IST