ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Ganesha Festival

ADVERTISEMENT

ನಾಗಮಂಗಲ: ಪೊಲೀಸ್‌ ಭದ್ರತೆಯಲ್ಲಿ ಗಣಪತಿ ಮೂರ್ತಿಯ ಅದ್ದೂರಿ ಮೆರವಣಿಗೆ

ನಾಗಮಂಗಲ ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಕೋಟೆ ವಿದ್ಯಾಗಣಪತಿ ಮೂರ್ತಿಯನ್ನು 47 ದಿನಗಳ ನಂತರ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು, ಭಕ್ತರ ಸಮ್ಮುಖದಲ್ಲಿ ಮತ್ತು ಪೊಲೀಸ್‌ ಭದ್ರತೆಯಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿ, ವಿಸರ್ಜಿಸಲಾಯಿತು.
Last Updated 25 ಅಕ್ಟೋಬರ್ 2024, 15:39 IST
ನಾಗಮಂಗಲ: ಪೊಲೀಸ್‌ ಭದ್ರತೆಯಲ್ಲಿ ಗಣಪತಿ ಮೂರ್ತಿಯ ಅದ್ದೂರಿ ಮೆರವಣಿಗೆ

ಹುಬ್ಬಳ್ಳಿ: ಹಿಂದೂ ಮಹಾಗಣಪತಿಗೆ ಭಕ್ತಿ, ಸಡಗರದ ವಿದಾಯ

ನವನಗರದಲ್ಲಿ ಹಿಂದೂ ಮಹಾಗಣಪತಿ ಮಂಡಳ ಹಾಗೂ ಅಶೋಕ ನಗರದಲ್ಲಿ ಹುಬ್ಬಳ್ಳಿ ಹಿಂದೂ ಮಹಾಗಣಪತಿ ಮಂಡಳದಿಂದ ಪ್ರತಿಷ್ಠಾಪಿಸಿದ್ದ 21ನೇ ದಿನದ ಗಣೇಶ ಮೂರ್ತಿಗಳನ್ನು ಡಿ.ಜೆ ಅಬ್ಬರ, ಅದ್ಧೂರಿ ಮೆರವಣಿಗೆಯೊಂದಿಗೆ ಶುಕ್ರವಾರ ತಡರಾತ್ರಿ ವಿಸರ್ಜಿಸಲಾಯಿತು.
Last Updated 27 ಸೆಪ್ಟೆಂಬರ್ 2024, 16:17 IST
ಹುಬ್ಬಳ್ಳಿ: ಹಿಂದೂ ಮಹಾಗಣಪತಿಗೆ ಭಕ್ತಿ, ಸಡಗರದ ವಿದಾಯ

ಗಣಪತಿ ಮೆರವಣಿಗೆ | ದಾಳಿ ಖಂಡನೀಯ; ಪ್ರತಿಭಟನೆ

ಹಿಂದೂ ಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
Last Updated 24 ಸೆಪ್ಟೆಂಬರ್ 2024, 4:11 IST
ಗಣಪತಿ ಮೆರವಣಿಗೆ | ದಾಳಿ ಖಂಡನೀಯ; ಪ್ರತಿಭಟನೆ

ಬೇರೆ ದೇಶದ ಬಾವುಟ ಹಾರಿಸುವವರನ್ನು ಶೂಟ್‌ ಮಾಡಿ: ಪ್ರಮೋದ್‌ ಮುತಾಲಿಕ್‌

ಮಂಡ್ಯ ಜಿಲ್ಲಾ ಪ್ರವೇಶಕ್ಕೆ ಪ್ರಮೋದ್‌ ಮುತಾಲಿಕ್‌ಗೆ ಅ.5ರವರೆಗೆ ನಿರ್ಬಂಧ
Last Updated 21 ಸೆಪ್ಟೆಂಬರ್ 2024, 15:24 IST
ಬೇರೆ ದೇಶದ ಬಾವುಟ ಹಾರಿಸುವವರನ್ನು ಶೂಟ್‌ ಮಾಡಿ: ಪ್ರಮೋದ್‌ ಮುತಾಲಿಕ್‌

ಗಣೇಶ ಪೂಜೆಯನ್ನೂ ಕಾಂಗ್ರೆಸ್‌ ಸಹಿಸಲ್ಲ: ಪ್ರಧಾನಿ ಮೋದಿ

ಪಿಎಂ ವಿಶ್ವಕರ್ಮ ಯೋಜನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮೋದಿ ಹೇಳಿಕೆ
Last Updated 20 ಸೆಪ್ಟೆಂಬರ್ 2024, 14:29 IST
ಗಣೇಶ ಪೂಜೆಯನ್ನೂ ಕಾಂಗ್ರೆಸ್‌ ಸಹಿಸಲ್ಲ: ಪ್ರಧಾನಿ ಮೋದಿ

ಕೊಪ್ಪಳದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ: ಡಿಜೆ ಅಬ್ಬರ, ಜನರ ಸಂಭ್ರಮ

ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳ 11ನೇ ದಿನದ ವಿಸರ್ಜನಾ ಮೆರವಣಿಗೆ ಮಂಗಳವಾರ ರಾತ್ರಿ ಅದ್ದೂರಿಯಾಗಿ ಆರಂಭವಾಗಿದ್ದು, ಡಿಜೆ ಸದ್ದಿನ ಅಬ್ಬರಕ್ಕೆ ಯುವಕರು ಸಂಭ್ರಮದಿಂದ ಕುಣಿದರು.
Last Updated 17 ಸೆಪ್ಟೆಂಬರ್ 2024, 18:22 IST
ಕೊಪ್ಪಳದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ: ಡಿಜೆ ಅಬ್ಬರ, ಜನರ ಸಂಭ್ರಮ

ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದಕ್ಕೆ ಕಾಂಗ್ರೆಸ್ಸಿಗರು ಕೋಪಗೊಂಡಿದ್ದಾರೆ: ಮೋದಿ

ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮನೆಯಲ್ಲಿ ನಡೆದ ಗಣಪತಿ ಹಬ್ಬದಲ್ಲಿ ಭಾಗವಹಿಸಿದ್ದಕ್ಕಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷದವರು ನನ್ನ ಮೇಲೆ ಕೋಪಗೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 17 ಸೆಪ್ಟೆಂಬರ್ 2024, 14:04 IST
ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದಕ್ಕೆ ಕಾಂಗ್ರೆಸ್ಸಿಗರು ಕೋಪಗೊಂಡಿದ್ದಾರೆ: ಮೋದಿ
ADVERTISEMENT

ಕೊಪ್ಪಳ: ಸೌಹಾರ್ದದಿಂದ ಹಬ್ಬ ಆಚರಿಸಿದ ಹಿಂದೂ ಹಾಗೂ ಮುಸ್ಲಿಮರು

ಹಿಂದೂ ಹಾಗೂ ಮುಸ್ಲಿಮರು ಇಲ್ಲಿ ಸೌಹಾರ್ದದಿಂದ ಹಬ್ಬ ಆಚರಿಸುವ ಮೂಲಕ ಮಾದರಿ ಎನಿಸಿದ್ದಾರೆ.
Last Updated 16 ಸೆಪ್ಟೆಂಬರ್ 2024, 21:06 IST
ಕೊಪ್ಪಳ: ಸೌಹಾರ್ದದಿಂದ ಹಬ್ಬ ಆಚರಿಸಿದ ಹಿಂದೂ ಹಾಗೂ ಮುಸ್ಲಿಮರು

ಬೆಳಗಾವಿ | ಗಣೇಶ ವಿಸರ್ಜನೆಯ ಅದ್ದೂರಿ ಮೆರವಣಿಗೆ: ಈದ್‌ ರ‍್ಯಾಲಿ ಮುಂದಕ್ಕೆ

ಗಣೇಶ ಮೂರ್ತಿಗಳ ವಿಸರ್ಜನೆಯ ಅದ್ದೂರಿ ಮೆರವಣಿಗೆಗೆ ತೊಡಕಾಗದಿರಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯು ಸಮಸ್ಯೆ ಆಗದಿರಲಿ ಎಂಬ ಉದ್ದೇಶದಿಂದ ಸೋಮವಾರದ ಈದ್ ಮಿಲಾದ್ ಮೆರವಣಿಗೆಯನ್ನು ಮುಸ್ಲಿಮರು ಸೆಪ್ಟೆಂಬರ್ 22ಕ್ಕೆ ಮುಂದೂಡಿದರು.
Last Updated 16 ಸೆಪ್ಟೆಂಬರ್ 2024, 20:56 IST
ಬೆಳಗಾವಿ | ಗಣೇಶ ವಿಸರ್ಜನೆಯ ಅದ್ದೂರಿ ಮೆರವಣಿಗೆ: ಈದ್‌ ರ‍್ಯಾಲಿ ಮುಂದಕ್ಕೆ

ಸೋಮವಾರಪೇಟೆ: ಗಣೇಶಮೂರ್ತಿ ಅದ್ದೂರಿ ಮೆರವಣಿಗೆ

ಸೋಮವಾರಪೇಟೆ ಪಟ್ಟಣದಲ್ಲಿ ‘ಸಾರ್ವಜನಿಕರ ಸೇವಾ ಸಮಿತಿ’ಯಿಂದ ಪ್ರತಿಷ್ಠಾಪಿಸಿದ್ದ ಗೌರಿ, ಗಣಪತಿ ಮೂರ್ತಿಯನ್ನು ಶನಿವಾರ ರಾತ್ರಿ ಆನೆಕೆರೆಯಲ್ಲಿ ವಿಸರ್ಜಿಸಲಾಯಿತು.
Last Updated 16 ಸೆಪ್ಟೆಂಬರ್ 2024, 3:10 IST
ಸೋಮವಾರಪೇಟೆ: ಗಣೇಶಮೂರ್ತಿ ಅದ್ದೂರಿ ಮೆರವಣಿಗೆ
ADVERTISEMENT
ADVERTISEMENT
ADVERTISEMENT