ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Gir forest

ADVERTISEMENT

ಗಿರ್ ಅರಣ್ಯದ ಏಕೈಕ ಮತದಾರನಿಗಾಗಿ ಮತಗಟ್ಟೆ ತೆರೆಯಲಾಗುವುದು: ಚುನಾವಣಾ ಆಯೋಗ

ಗಿರ್‌ ಅರಣ್ಯ ಪ್ರದೇಶದಲ್ಲಿರುವ ಏಕೈಕ ಮತದಾರನಿಗಾಗಿ ಮತಗಟ್ಟೆ ತೆರೆಯಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಗುರುವಾರ ತಿಳಿಸಿದೆ.
Last Updated 3 ನವೆಂಬರ್ 2022, 7:53 IST
ಗಿರ್ ಅರಣ್ಯದ ಏಕೈಕ ಮತದಾರನಿಗಾಗಿ ಮತಗಟ್ಟೆ ತೆರೆಯಲಾಗುವುದು: ಚುನಾವಣಾ ಆಯೋಗ

ಗಿರ್ ಅರಣ್ಯದಲ್ಲಿ ರೈಲು ಡಿಕ್ಕಿ: ಸಿಂಹ ಸಾವು

ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಗಿರ್‌ ಅರಣ್ಯ ಪ್ರದೇಶದಲ್ಲಿ ಸರಕು ಸಾಗಣೆ ರೈಲು ಡಿಕ್ಕಿ ಹೊಡೆದುದರಿಂದ ಗಂಡು ಸಿಂಹವೊಂದು ಮೃತಪಟ್ಟಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.‌
Last Updated 22 ಆಗಸ್ಟ್ 2021, 6:44 IST
ಗಿರ್ ಅರಣ್ಯದಲ್ಲಿ ರೈಲು ಡಿಕ್ಕಿ: ಸಿಂಹ ಸಾವು

ಗುಜರಾತ್‌: ಒಂದು ಹೆಣ್ಣು ಸಿಂಹ, ನಾಲ್ಕು ಕೃಷ್ಣಮೃಗಗಳ ಕಳೇಬರ ಪತ್ತೆ

‘ಗುಜರಾತ್‌ನ ಜುನಾಗಢ ಜಿಲ್ಲೆಯ ಗಿರ್‌ ಅರಣ್ಯ ಪ್ರದೇಶದ ವಿಸಾವದರ್‌ ಸಮೀಪದ ಅಣೆಕಟ್ಟೆ ಬಳಿ ಒಂದು ಹೆಣ್ಣು ಸಿಂಹ ಮತ್ತು ನಾಲ್ಕು ಕೃಷ್ಣಮೃಗಗಳ ಕಳೇಬರ ಪತ್ತೆಯಾಗಿವೆ’ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.
Last Updated 22 ಮೇ 2021, 9:56 IST
ಗುಜರಾತ್‌: ಒಂದು ಹೆಣ್ಣು ಸಿಂಹ, ನಾಲ್ಕು ಕೃಷ್ಣಮೃಗಗಳ ಕಳೇಬರ ಪತ್ತೆ

ಗುಜರಾತ್ | ಗಿರ್‌ ಅರಣ್ಯದಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಳ, ಅರಣ್ಯ ಇಲಾಖೆ ಮಾಹಿತಿ

ಗುಜರಾತ್‌ನ ಗಿರ್‌ ಅರಣ್ಯದಲ್ಲಿ ಏಷ್ಯಾ ಸಿಂಹಗಳ ಸಂಖ್ಯೆಯಲ್ಲಿ ಶೇ 29ರಷ್ಟು ಹೆಚ್ಚಳವಾಗಿದ್ದು, ಅವುಗಳ ಸಂಖ್ಯೆ 674 ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
Last Updated 10 ಜೂನ್ 2020, 15:44 IST
ಗುಜರಾತ್ | ಗಿರ್‌ ಅರಣ್ಯದಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಳ, ಅರಣ್ಯ ಇಲಾಖೆ ಮಾಹಿತಿ

ಏಷ್ಯಾ ಸಿಂಹಗಳ ಸರಣಿ ಸಾವುತಡೆಗೆ ತುರ್ತು ಕ್ರಮ ಕೈಗೊಳ್ಳಿ

ವನ್ಯಜೀವಿ ರಕ್ಷಣೆ ವಿಚಾರದಲ್ಲಿ ರಾಜಕೀಯ ಪರಿಗಣನೆಗಳು ತಲೆಹಾಕಬಾರದು. ಸಿಂಹಗಳನ್ನು ಮಧ್ಯಪ್ರದೇಶಕ್ಕೆ ಸ್ಥಳಾಂತರಿಸುವ ಬಗ್ಗೆ ಗುಜರಾತ್ ಸರ್ಕಾರ ಮರುಪರಿಶೀಲಿಸಬೇಕು
Last Updated 4 ಅಕ್ಟೋಬರ್ 2018, 19:46 IST
ಏಷ್ಯಾ ಸಿಂಹಗಳ ಸರಣಿ ಸಾವುತಡೆಗೆ ತುರ್ತು ಕ್ರಮ ಕೈಗೊಳ್ಳಿ

ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನ: ಅಳಿವಿನಂಚಿನ ಸಿಂಹಗಳ ಸಾವು ನಿರಂತರ!

ವಿಶ್ವದಲ್ಲಿ ಏಷಿಯಾಟಿಕ್ ಸಿಂಹಗಳ ಏಕೈಕ ನೈಸರ್ಗಿಕ ಆವಾಸವಾದ ಗಿರ್‌ನಲ್ಲಿ ಉಳಿದಿರುವ ಸಿಂಹಗಳನ್ನು ಉಳಿಸಿಕೊಳ್ಳಲು ಗುಜರಾತ್ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಇದರ ಮಧ್ಯೆಯೂ ಸಿಂಹಗಳು ಮೃತಪಡುತ್ತಲೇ ಇವೆ.
Last Updated 3 ಅಕ್ಟೋಬರ್ 2018, 19:44 IST
ಗುಜರಾತ್‌ನ ಗಿರ್ ರಾಷ್ಟ್ರೀಯ ಉದ್ಯಾನ: ಅಳಿವಿನಂಚಿನ ಸಿಂಹಗಳ ಸಾವು ನಿರಂತರ!

ಗಿರ್‌ ಅರಣ್ಯದಲ್ಲಿ ಏಳು ಸಿಂಹಗಳ ಸಾವು

ಸೆ. 12ರ ಬಳಿಕ ಅಭಯಾರಣ್ಯದಲ್ಲಿ ಮೃತಪಟ್ಟ ಸಿಂಹಗಳ ಸಂಖ್ಯೆ ಒಟ್ಟು 21.
Last Updated 2 ಅಕ್ಟೋಬರ್ 2018, 18:10 IST
fallback
ADVERTISEMENT
ADVERTISEMENT
ADVERTISEMENT
ADVERTISEMENT