ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Gold mine

ADVERTISEMENT

ರಷ್ಯಾ: ಚಿನ್ನದ ಗಣಿಯೊಳಗೆ ಸಿಲುಕಿದ 13 ಮಂದಿ

ಪೂರ್ವ ರಷ್ಯಾದ ಝೆಯ್‌ಸ್ಕ್‌ ಜಿಲ್ಲೆಯಲ್ಲಿರುವ ಚಿನ್ನದ ಗಣಿ ಕುಸಿದು ಬಿದ್ದಿದ್ದು, ಕನಿಷ್ಠ 13 ಜನರು ಅದರೊಳಗೆ ಸಿಲುಕಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 19 ಮಾರ್ಚ್ 2024, 12:49 IST
ರಷ್ಯಾ: ಚಿನ್ನದ ಗಣಿಯೊಳಗೆ ಸಿಲುಕಿದ 13 ಮಂದಿ

ಹಟ್ಟಿ ಚಿನ್ನದ ಗಣಿ: ಆಗಸ್ಟ್‌ ತಿಂಗಳಲ್ಲಿ 110 ಕೆ.ಜಿ. ಚಿನ್ನ ಉತ್ಪಾದನೆ

ಹಟ್ಟಿ ಚಿನ್ನದಗಣಿ ಕಂಪನಿಯು ಆಗಸ್ಟ್‌ ತಿಂಗಳಲ್ಲಿ 48,914 ಮೆಟ್ರಿಕ್ ಟನ್ ಅದಿರು ಸಂಸ್ಕರಿಸಿ 110 ಕೆ.ಜಿ ಚಿನ್ನ ಉತ್ಪಾದಿಸುವ ಮೂಲಕ ದಾಖಲೆ ಮಾಡಿದೆ.
Last Updated 8 ಸೆಪ್ಟೆಂಬರ್ 2023, 14:19 IST
ಹಟ್ಟಿ ಚಿನ್ನದ ಗಣಿ: ಆಗಸ್ಟ್‌ ತಿಂಗಳಲ್ಲಿ 110 ಕೆ.ಜಿ. ಚಿನ್ನ ಉತ್ಪಾದನೆ

ರಾಯಚೂರು: 77ನೇ ವಸಂತಕ್ಕೆ ಕಾಲಿಟ್ಟ ಹಟ್ಟಿ ಚಿನ್ನದ ಗಣಿ

ರಾಷ್ಟ್ರದ ಚಿನ್ನ ಉತ್ಪಾದನಾ ಉದ್ದಿಮೆ ಎಂಬ ಹೆಗ್ಗಳಿಕೆಯ ಹಟ್ಟಿ ಚಿನ್ನದ ಗಣಿ ಕಂಪನಿಯು 76ನೇ ವಸಂತಗಳನ್ನು ಪೂರೈಸಿ 77ನೇ ವರ್ಷಕ್ಕೆ ಕಾಲಿಟ್ಟಿದೆ.
Last Updated 8 ಜುಲೈ 2023, 6:34 IST
ರಾಯಚೂರು: 77ನೇ ವಸಂತಕ್ಕೆ ಕಾಲಿಟ್ಟ ಹಟ್ಟಿ ಚಿನ್ನದ ಗಣಿ

ಹರಪನಹಳ್ಳಿ ಚಿನ್ನದ ನಿಕ್ಷೇಪ: ನಷ್ಟ ಭೀತಿ; ಗುತ್ತಿಗೆದಾರರ ನಿರಾಸಕ್ತಿ

ಚಿನ್ನ ಗಣಿಗಾರಿಕೆಗೆ ಇದೊಂದು ದೊಡ್ಡ ಹಿನ್ನಡೆ ಎಂಬ ಭಾವಿಸಲಾಗಿದ್ದು, ಇನ್ನು ಮುಂದೆ ಟೆಂಡರ್‌ ಕರೆಯುವುದಿಲ್ಲ, ಚಿನ್ನದ ನಿಕ್ಷೇಪ ಎಷ್ಟಿದೆ ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಸರ್ಕಾರವೇ ನಡೆಸುವ ಚಿಂತನೆ ಇದೆ
Last Updated 6 ಜೂನ್ 2023, 4:08 IST
ಹರಪನಹಳ್ಳಿ ಚಿನ್ನದ ನಿಕ್ಷೇಪ: ನಷ್ಟ ಭೀತಿ; ಗುತ್ತಿಗೆದಾರರ ನಿರಾಸಕ್ತಿ

ಬುರುಂಡಿ ಚಿನ್ನದ ಗಣಿಯಲ್ಲಿ 13 ಕಾರ್ಮಿಕರ ಸಾವು

ಬುರುಂಡಿ ಪ್ರದೇಶದಲ್ಲಿ ಸುರಿದ ಧಾರಾಕರ ಮಳೆಯಿಂದ ಚಿನ್ನದ ಗಣಿಯಲ್ಲಿ ನೀರು ತುಂಬಿದ್ದ ಹೊಂಡದಲ್ಲಿ ಬಿದ್ದ 13 ಮಂದಿ ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ಏಪ್ರಿಲ್ 2023, 14:43 IST
ಬುರುಂಡಿ ಚಿನ್ನದ ಗಣಿಯಲ್ಲಿ 13 ಕಾರ್ಮಿಕರ ಸಾವು

ಆಳ–ಅಗಲ| ಕಪ್ಪತಗುಡ್ಡ: ಮತ್ತೆ ಚಿನ್ನದ ಗಣಿಗಾರಿಕೆ ಆತಂಕ

ಪ್ರಸ್ತಾವ ಮರುಪರಿಶೀಲನೆಗೆ ಸೂಚಿಸಿದ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
Last Updated 25 ಜನವರಿ 2023, 22:30 IST
ಆಳ–ಅಗಲ| ಕಪ್ಪತಗುಡ್ಡ: ಮತ್ತೆ ಚಿನ್ನದ ಗಣಿಗಾರಿಕೆ ಆತಂಕ

ಅಕ್ರಮ ಚಿನ್ನದ ಗಣಿಯಲ್ಲಿ ಹಿಂಸಾಚಾರ: ಆಫ್ರಿಕಾದ ಚಾಡ್‌ ದೇಶದಲ್ಲಿ 100 ಮಂದಿ ಸಾವು

ಲಿಬಿಯಾ ಗಡಿಗೆ ಹೊಂದಿಕೊಂಡಿರುವ ಮಧ್ಯ ಆಫ್ರಿಕಾದ ಚಾಡ್‌ ದೇಶದ ಉತ್ತರದಲ್ಲಿರುವ ಅಕ್ರಮ ಚಿನ್ನದ ಗಣಿಯಲ್ಲಿ ಕಾರ್ಮಿಕರ ನಡುವೆ ನಡೆದ ಘರ್ಷಣೆಯಲ್ಲಿ ಸುಮಾರು 100 ಮಂದಿ ಮೃತಪಟ್ಟಿದ್ದಾರೆ.
Last Updated 30 ಮೇ 2022, 15:34 IST
ಅಕ್ರಮ ಚಿನ್ನದ ಗಣಿಯಲ್ಲಿ ಹಿಂಸಾಚಾರ: ಆಫ್ರಿಕಾದ ಚಾಡ್‌ ದೇಶದಲ್ಲಿ 100 ಮಂದಿ ಸಾವು
ADVERTISEMENT

ಬಿಹಾರದ ಜಮುಯಿ ಚಿನ್ನದ ನಿಕ್ಷೇಪ ಶೀಘ್ರ ಅನ್ವೇಷಣೆ

ಬಿಹಾರದ ಜಮುಯಿ ಜಿಲ್ಲೆಯ ‘ದೇಶದ ಅತಿದೊಡ್ಡ’ ಚಿನ್ನದ ನಿಕ್ಷೇಪದ ಅನ್ವೇಷಣೆಗೆ ಅನುಮತಿ ನೀಡಲು ಬಿಹಾರ ಸರ್ಕಾರ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 28 ಮೇ 2022, 17:31 IST
ಬಿಹಾರದ ಜಮುಯಿ ಚಿನ್ನದ ನಿಕ್ಷೇಪ ಶೀಘ್ರ ಅನ್ವೇಷಣೆ

ಕೆಜಿಎಫ್: ಚಿನ್ನದ ಗಣಿಯಲ್ಲಿ ಉಕ್ಕಿದ ನೀರು; ಅಪಾರ ಪ್ರಮಾಣದ ನೀರು ಸಂಗ್ರಹ

ಕೃಷಿ, ಕೈಗಾರಿಕೆಗಳಿಗೂ ನೀರು ಬಳಕೆಗೆ ಒತ್ತಾಯ
Last Updated 15 ನವೆಂಬರ್ 2021, 5:57 IST
ಕೆಜಿಎಫ್: ಚಿನ್ನದ ಗಣಿಯಲ್ಲಿ ಉಕ್ಕಿದ ನೀರು; ಅಪಾರ ಪ್ರಮಾಣದ ನೀರು ಸಂಗ್ರಹ

ಚಿನ್ನದ ಗಣಿ ಸರ್ವೆಗೆ ಜಾಗತಿಕ ಟೆಂಡರ್‌: ಮುರುಗೇಶ್ ನಿರಾಣಿ

ಅಧಿಕಾರಿಗಳ ಸಭೆ
Last Updated 26 ಮೇ 2021, 21:53 IST
ಚಿನ್ನದ ಗಣಿ ಸರ್ವೆಗೆ ಜಾಗತಿಕ ಟೆಂಡರ್‌: ಮುರುಗೇಶ್ ನಿರಾಣಿ
ADVERTISEMENT
ADVERTISEMENT
ADVERTISEMENT