ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಸುಲಭ
ಗುಂಪು ಚರ್ಚೆ ಎಂದರೆ ವಿವಿಧ ವ್ಯಕ್ತಿಗಳ ಗುಂಪು ಮಾಡಿ ಒಂದು ನಿರ್ದಿಷ್ಟ ವಿಷಯ ನೀಡಲಾಗುವುದು. ವಿಷಯದ ಕುರಿತು ಆಲೋಚಿಸಲು ನಿಗದಿತ ಸಮಯ ನೀಡುವರು. ನಂತರ ಗುಂಪಿನ ಸದಸ್ಯರಿಗೆ ಚರ್ಚೆ ಪ್ರಾರಂಭಿಸಲು ತಿಳಿಸುವರು. ಈ ಚರ್ಚೆಯು ಸಮಯದ ನಿರ್ಬಂಧವನ್ನು ಹೊಂದಿರುವುದು. ನಿರ್ದಿಷ್ಟ ಸಮಯದ ನಂತರ ಚರ್ಚೆಯನ್ನು ಮುಗಿಸುವರು. ಈ ರೀತಿಯಾದ ಚರ್ಚೆಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುವುದು.Last Updated 21 ಮೇ 2019, 19:30 IST