ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

HC Mahadevappa

ADVERTISEMENT

ಬ್ರಿಟಿಷರ ಕಾಲದಲ್ಲಿಯೇ ಜನಗಣತಿ ಆರಂಭ: ಮಹದೇವಪ್ಪ

ರಕ್ತದೊತ್ತಡ, ಆರೋಗ್ಯದ ಕಾರಣಕ್ಕಾಗಿ ಕೆ.ಮರೀಗೌಡ ಅವರು ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು ರಾಜಕೀಯ ಒತ್ತಡಕ್ಕಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
Last Updated 17 ಅಕ್ಟೋಬರ್ 2024, 13:28 IST
ಬ್ರಿಟಿಷರ ಕಾಲದಲ್ಲಿಯೇ ಜನಗಣತಿ ಆರಂಭ: ಮಹದೇವಪ್ಪ

ಸಿಎಂ ಬದಲಾವಣೆ ಬಗ್ಗೆ ಹೇಳಲು ವಿಜಯೇಂದ್ರ ಯಾರು?: ಮಹದೇವಪ್ಪ

ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ, ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂದೆಲ್ಲಾ ಹೇಳುವುದಕ್ಕೆ ಬಿ.ವೈ. ವಿಜಯೇಂದ್ರ ಯಾರು, ಅವರಿಗೆ ಕಾಂಗ್ರೆಸ್‌ ಪಕ್ಷವನ್ನು ಬರೆದುಕೊಟ್ಟಿರುವವರು ಯಾರು?’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಖಾರವಾಗಿ ಕೇಳಿದರು.
Last Updated 9 ಅಕ್ಟೋಬರ್ 2024, 14:52 IST
ಸಿಎಂ ಬದಲಾವಣೆ ಬಗ್ಗೆ ಹೇಳಲು ವಿಜಯೇಂದ್ರ ಯಾರು?: ಮಹದೇವಪ್ಪ

ಎಚ್‌.ಸಿ. ಮಹದೇವಪ್ಪ ನಿವಾಸದಲ್ಲಿ ದಲಿತ ಸಚಿವರ ಗೋಪ್ಯ ಸಭೆ

ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ನಿವಾಸದಲ್ಲಿ ಮಂಗಳವಾರ ರಾತ್ರಿ ಗೌಪ್ಯ ಸಭೆ ನಡೆದಿದೆ. ಈ ಸಭೆಯಲ್ಲಿ ಗೃಹ ಸಚಿವ ಜಿ. ಪರಮೇಶ್ವರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭಾಗಿಯಾಗಿದ್ದರು.
Last Updated 2 ಅಕ್ಟೋಬರ್ 2024, 23:01 IST
ಎಚ್‌.ಸಿ. ಮಹದೇವಪ್ಪ ನಿವಾಸದಲ್ಲಿ ದಲಿತ ಸಚಿವರ ಗೋಪ್ಯ ಸಭೆ

Muda Case | ಸಿದ್ದರಾಮಯ್ಯ ರಾಜೀನಾಮೆ ಕೊಡುವಂಥದ್ದು ಏನಾಗಿದೆ?: ಸಚಿವ ಮಹದೇವಪ್ಪ

Muda Case | ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವಂತಹ ಘಟನೆ ಏನು ನಡೆದಿದೆ ಹೇಳಿ?’ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಕೇಳಿದರು.
Last Updated 27 ಸೆಪ್ಟೆಂಬರ್ 2024, 10:27 IST
Muda Case | ಸಿದ್ದರಾಮಯ್ಯ ರಾಜೀನಾಮೆ ಕೊಡುವಂಥದ್ದು ಏನಾಗಿದೆ?: ಸಚಿವ ಮಹದೇವಪ್ಪ

ಸಂಗತ | ಇದೆ ‘ಪ್ರಭು’ವಿಗೂ ಒಂದು ದಿನ

ಪ್ರಜಾಪ್ರಭುತ್ವದ ಆಶಯಗಳ ಮೇಲಿನ ದಾಳಿಯ ಬಗ್ಗೆ ನಾವೆಲ್ಲಾ ಎಚ್ಚರದಿಂದ ಇರಬೇಕಾಗಿದೆ
Last Updated 12 ಸೆಪ್ಟೆಂಬರ್ 2024, 19:30 IST
ಸಂಗತ | ಇದೆ ‘ಪ್ರಭು’ವಿಗೂ ಒಂದು ದಿನ

ಮೈಸೂರು | ಅದ್ಧೂರಿ ದಸರಾ ಆಚರಣೆಗೆ ₹40 ಕೋಟಿ: ಡಾ.ಎಚ್‌.ಸಿ.ಮಹದೇವಪ್ಪ

ದಸರಾ ಕಾರ್ಯಕಾರಿ ಸಮಿತಿ ಸಭೆ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿಕೆ
Last Updated 16 ಆಗಸ್ಟ್ 2024, 15:29 IST
ಮೈಸೂರು | ಅದ್ಧೂರಿ ದಸರಾ ಆಚರಣೆಗೆ ₹40 ಕೋಟಿ: ಡಾ.ಎಚ್‌.ಸಿ.ಮಹದೇವಪ್ಪ

SCSP–TSP ಹಣ ಗ್ಯಾರಂಟಿಗೆ ಬಳಕೆಗೆ ವಿರೋಧ; ಸಚಿವ ಮಹದೇವಪ್ಪ ಮನೆಗೆ ಮುತ್ತಿಗೆ

ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಹಣವನ್ನು ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಬಳಸುವ ಮೂಲಕ ದಲಿತರಿಗೆ ದ್ರೋಹ ಬಗೆಯುತ್ತಿದೆ.
Last Updated 24 ಜುಲೈ 2024, 15:52 IST
SCSP–TSP ಹಣ ಗ್ಯಾರಂಟಿಗೆ ಬಳಕೆಗೆ ವಿರೋಧ; ಸಚಿವ ಮಹದೇವಪ್ಪ ಮನೆಗೆ ಮುತ್ತಿಗೆ
ADVERTISEMENT

‘ಪ್ರಜಾವಾಣಿ’ ವರದಿ ಪರಿಣಾಮ| ‘ಪ್ರಬುದ್ಧ’ ಯೋಜನೆ ಮುಂದುವರಿಯಲಿದೆ: ಸಚಿವ ಮಹದೇವಪ್ಪ

‘ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪಿಎಚ್.ಡಿ ಅಧ್ಯಯನಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಪ್ರಬುದ್ಧ’ ಯೋಜನೆಯಡಿ ನೀಡಲಾಗುತ್ತಿದ್ದ ಸಹಾಯಧನ ಮುಂದುವರಿಸಲಿದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಹೇಳಿದ್ದಾರೆ.
Last Updated 21 ಜುಲೈ 2024, 16:02 IST
‘ಪ್ರಜಾವಾಣಿ’ ವರದಿ ಪರಿಣಾಮ| ‘ಪ್ರಬುದ್ಧ’ ಯೋಜನೆ ಮುಂದುವರಿಯಲಿದೆ: ಸಚಿವ ಮಹದೇವಪ್ಪ

ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ ಉಲ್ಲಂಘಿಸಿಲ್ಲ: ಸಚಿವ ಎಚ್‌.ಸಿ. ಮಹದೇವಪ್ಪ

‘ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ ನಿಯಮಗಳಡಿಯೇ ಪರಿಶಿಷ್ಟರ ಬದುಕಿಗೆ ‘ಗ್ಯಾರಂಟಿ’ ಸೌಲಭ್ಯಗಳನ್ನು ನೀಡಲಾಗಿದೆಯೇ ಹೊರತು, ಎಲ್ಲೂ ಕಾಯ್ದೆಯನ್ನು ಸರ್ಕಾರ ಉಲ್ಲಂಘಿಸಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದ್ದಾರೆ.
Last Updated 14 ಜುಲೈ 2024, 16:00 IST
ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ ಉಲ್ಲಂಘಿಸಿಲ್ಲ: ಸಚಿವ ಎಚ್‌.ಸಿ. ಮಹದೇವಪ್ಪ

ಮುಖ್ಯಮಂತ್ರಿ ಸ್ಥಾನ ಕಡ್ಲೇಪುರಿನಾ?- ಮಹದೇವಪ್ಪ

ಮುಖ್ಯಮಂತ್ರಿ ಸ್ಥಾನವನ್ನು ಅವರಿಗೆ ಕೊಡಿ, ಇವರಿಗೆ ಕೊಡಿ ಎನ್ನಲು ಅದೇನು ಕಡ್ಲೇಪುರಿನಾ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಪ್ರಶ್ನಿಸಿದರು.
Last Updated 2 ಜುಲೈ 2024, 16:45 IST
ಮುಖ್ಯಮಂತ್ರಿ ಸ್ಥಾನ ಕಡ್ಲೇಪುರಿನಾ?- ಮಹದೇವಪ್ಪ
ADVERTISEMENT
ADVERTISEMENT
ADVERTISEMENT