ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Hero MotoCorp

ADVERTISEMENT

₹17 ಕೋಟಿ ತೆರಿಗೆ: GST ಪ್ರಾಧಿಕಾರದಿಂದ ಹೀರೊ ಮೋಟೊಕಾರ್ಪ್‌ಗೆ ನೋಟಿಸ್‌

ದೇಶದಲ್ಲಿ ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹೀರೊ ಮೋಟೊಕಾರ್ಪ್‌ಗೆ ದೆಹಲಿಯ ಜಿಎಸ್‌ಟಿ ಪ್ರಾಧಿಕಾರವು ₹17 ಕೋಟಿ ಪಾವತಿಸುವಂತೆ ನೋಟಿಸ್‌ ನೀಡಿದೆ.
Last Updated 18 ಆಗಸ್ಟ್ 2024, 13:28 IST
₹17 ಕೋಟಿ ತೆರಿಗೆ: GST ಪ್ರಾಧಿಕಾರದಿಂದ ಹೀರೊ ಮೋಟೊಕಾರ್ಪ್‌ಗೆ ನೋಟಿಸ್‌

ಹೀರೊ ಬೈಕ್‌ ಬೆಲೆ ಏರಿಕೆ

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೊ ಮೋಟೊಕಾರ್ಪ್‌ ತನ್ನ ಆಯ್ದ ಮೋಟರ್‌ಸೈಕಲ್‌ ಮತ್ತು ಸ್ಕೂಟರ್‌ಗಳ ಮಾದರಿಗಳ ಬೆಲೆಯನ್ನು ₹1,500ವರೆಗೆ ಹೆಚ್ಚಳ ಮಾಡುತ್ತಿರುವುದಾಗಿ ಸೋಮವಾರ ತಿಳಿಸಿದೆ.
Last Updated 24 ಜೂನ್ 2024, 14:10 IST
ಹೀರೊ ಬೈಕ್‌ ಬೆಲೆ ಏರಿಕೆ

₹605 ಕೋಟಿ ತೆರಿಗೆ: ಹೀರೊ ಮೊಟೊಕಾರ್ಪ್‌ಗೆ ನೋಟಿಸ್‌

ದೇಶದಲ್ಲಿ ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹೀರೊ ಮೊಟೊಕಾರ್ಪ್‌ಗೆ, ತೆರಿಗೆ ಹಾಗೂ ದಂಡ ಸೇರಿ ಒಟ್ಟು ₹605 ಕೋಟಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯು ನೋಟಿಸ್‌ ನೀಡಿದೆ.
Last Updated 4 ಏಪ್ರಿಲ್ 2024, 15:06 IST
₹605 ಕೋಟಿ ತೆರಿಗೆ: ಹೀರೊ ಮೊಟೊಕಾರ್ಪ್‌ಗೆ ನೋಟಿಸ್‌

ಹೀರೊ ಕಂಪನಿ ಅಧ್ಯಕ್ಷ ಪವನ್ ಮುಂಜಾಲ್‌ಗೆ ಸೇರಿದ ₹24 ಕೋಟಿ ಮೊತ್ತದ ಆಸ್ತಿ ಜಪ್ತಿ

ಅನ್ಯರ ಹೆಸರಿನಲ್ಲಿ ನೀಡಲಾದ ವಿದೇಶಿ ಕರೆನ್ಸಿಯನ್ನು ತನ್ನ ವೈಯಕ್ತಿಕ ಬಳಕೆಗೆ ಬಳಸಿಕೊಂಡಿದ್ದು ಆರ್‌ಬಿಐ ನಿಯಮಗಳಿಗೆ ವಿರುದ್ಧವಾಗಿದ್ದು ಎಂದು ಆರೋಪಿಸಿರುವ ಜಾರಿ ನಿರ್ದೇಶನಾಲಯ (ED), ಹೀರೊ ಮೊಟೊಕಾರ್ಪ್‌ನ ಅಧ್ಯಕ್ಷ ಪವನ್ ಕಾಂತ್ ಮುಂಜಾಲ್‌ಗೆ ಸೇರಿದ ₹24.95 ಕೋಟಿ ಮೊತ್ತದ ಆಸ್ತಿಯನ್ನು ಜಪ್ತಿ ಮಾಡಿದೆ.
Last Updated 10 ನವೆಂಬರ್ 2023, 11:23 IST
ಹೀರೊ ಕಂಪನಿ ಅಧ್ಯಕ್ಷ ಪವನ್ ಮುಂಜಾಲ್‌ಗೆ ಸೇರಿದ ₹24 ಕೋಟಿ ಮೊತ್ತದ ಆಸ್ತಿ ಜಪ್ತಿ

Hero MotoCorp | ಹೀರೋ ದ್ವಿಚಕ್ರ ವಾಹನಗಳ ಬೆಲೆ ಶೇ 2 ರಷ್ಟು ಏರಿಕೆ

ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಹೊಗೆ ಹೊರಸೂಸುವಿಕೆ ಮಾನದಂದ ಅಳವಡಿಸುವ ಸಲುವಾಗಿ ಈ ಏರಿಕೆ ಮಾಡಲಾಗಿದೆ ಎಂದು ಹೀರೋ ಹೇಳಿದೆ.
Last Updated 22 ಮಾರ್ಚ್ 2023, 12:57 IST
Hero MotoCorp | ಹೀರೋ ದ್ವಿಚಕ್ರ ವಾಹನಗಳ ಬೆಲೆ ಶೇ 2 ರಷ್ಟು ಏರಿಕೆ

ಹೀರೊ ಹೊಸ ಸ್ಕೂಟರ್‌ ಮಾರುಕಟ್ಟೆಗೆ

ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಎಂಬ ಹೆಗ್ಗಳಿಕೆಯನ್ನು ಹೊತ್ತಿರುವ ಹೀರೊ ಮೊಟೊಕಾರ್ಪ್‌, 110 ಸಿಸಿ ಸಾಮರ್ಥ್ಯದ ‘ಜೂಮ್‌’ ಹೆಸರಿನ ಸ್ಕೂಟರ್‌ ಅನಾವರಣ ಮಾಡಿದೆ.
Last Updated 7 ಫೆಬ್ರುವರಿ 2023, 19:12 IST
ಹೀರೊ ಹೊಸ ಸ್ಕೂಟರ್‌ ಮಾರುಕಟ್ಟೆಗೆ

ತನ್ನ ಮೊದಲ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಡೆಲಿವರಿ ಮಾಡಿದ ಹೀರೋ ಮೋಟೋ ಕಾರ್ಪ್‌

ಪ್ರತಿಷ್ಠಿತ ವಾಹನ ತಯಾರಿಕಾ ಕಂಪನಿ ಹೀರೋ ಮೋಟೋಕಾರ್ಪ್‌ ದೇಶದಲ್ಲೇ ತನ್ನ ಮೊದಲ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ 'ವಿಡಾ ವಿ1' ಅನ್ನು ಬೆಂಗಳೂರಿನಲ್ಲಿ ಗ್ರಾಹಕರಿಗೆ ಡೆಲಿವರಿ ಮಾಡಿದೆ.
Last Updated 31 ಡಿಸೆಂಬರ್ 2022, 8:30 IST
ತನ್ನ ಮೊದಲ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಡೆಲಿವರಿ ಮಾಡಿದ ಹೀರೋ ಮೋಟೋ ಕಾರ್ಪ್‌
ADVERTISEMENT

ಹೀರೊ ದ್ವಿಚಕ್ರ ವಾಹನ ಬೆಲೆ ಏರಿಕೆ

ಹೀರೊ ಮೋಟೊಕಾರ್ಪ್‌ ಕಂಪನಿಯು ಡಿಸೆಂಬರ್‌ 1ರಿಂದ ಜಾರಿಗೆ ಬರುವಂತೆ ದ್ವಿಚಕ್ರ ವಾಹನಗಳ ಬೆಲೆಯನ್ನು ಗರಿಷ್ಠ ₹ 1,500ರವರೆಗೆ ಹೆಚ್ಚಿಸಲಿದೆ.
Last Updated 25 ನವೆಂಬರ್ 2022, 16:13 IST
ಹೀರೊ ದ್ವಿಚಕ್ರ ವಾಹನ ಬೆಲೆ ಏರಿಕೆ

ಜುಲೈ 1 ರಿಂದ ಬೆಲೆ ಏರಿಕೆ: ಹೀರೊ ಮೊಟೊಕಾರ್ಪ್‌

ಹೀರೊ ಮೊಟೊಕಾರ್ಪ್‌ ಕಂಪನಿಯು ಜುಲೈ 1 ರಿಂದ ಜಾರಿಗೆ ಬರುವಂತೆ ತನ್ನೆಲ್ಲಾ ಬೈಕ್‌ ಮತ್ತು ಸ್ಕೂಟರ್‌ಗಳ ಬೆಲೆಯನ್ನು ₹ 3 ಸಾವಿರದವರೆಗೆ ಹೆಚ್ಚಿಸುವುದಾಗಿ ಗುರುವಾರ ತಿಳಿಸಿದೆ.
Last Updated 23 ಜೂನ್ 2022, 13:13 IST
fallback

50 ಸಾವಿರ ಚಾರ್ಜಿಂಗ್‌ ಕೇಂದ್ರ: ಬೋಲ್ಟ್‌ ಜೊತೆ ಹೀರೊ ಎಲೆಕ್ಟ್ರಿಕ್‌ ಒಪ್ಪಂದ

ದೇಶದಲ್ಲಿ ಮುಂದಿನ ಒಂದು ವರ್ಷದಲ್ಲಿ 50 ಸಾವಿರ ಚಾರ್ಜಿಂಗ್‌ ಕೇಂದ್ರಗಳನ್ನು ತೆರೆಯಲು ಹೀರೊ ಎಲೆಕ್ಟ್ರಿಕ್ ಕಂಪನಿಯು ಬೋಲ್ಟ್‌ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
Last Updated 20 ಏಪ್ರಿಲ್ 2022, 10:22 IST
50 ಸಾವಿರ ಚಾರ್ಜಿಂಗ್‌ ಕೇಂದ್ರ: ಬೋಲ್ಟ್‌ ಜೊತೆ ಹೀರೊ ಎಲೆಕ್ಟ್ರಿಕ್‌ ಒಪ್ಪಂದ
ADVERTISEMENT
ADVERTISEMENT
ADVERTISEMENT