ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Hindi diwas

ADVERTISEMENT

ಹಿಂದಿ ಮಾಸಾಚರಣೆಗೆ ಸ್ಟಾಲಿನ್ ಖಂಡನೆ: ಸ್ಥಳೀಯ ಭಾಷೆಯನ್ನು ಗೌರವಿಸಲು ಮೋದಿಗೆ ಮನವಿ

ಚೆನ್ನೈ ದೂರದರ್ಶನದ ಸುವರ್ಣ ಮಹೋತ್ಸವದ ಜತೆಗೆ ‘ಹಿಂದಿ ಮಾಸಾಚರಣೆ’ಯ ಸಮಾರೋಪ ಸಮಾರಂಭವನ್ನು ಆಯೋಜಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 18 ಅಕ್ಟೋಬರ್ 2024, 12:28 IST
ಹಿಂದಿ ಮಾಸಾಚರಣೆಗೆ ಸ್ಟಾಲಿನ್ ಖಂಡನೆ: ಸ್ಥಳೀಯ ಭಾಷೆಯನ್ನು ಗೌರವಿಸಲು ಮೋದಿಗೆ ಮನವಿ

ಉನ್ನತ ಶಿಕ್ಷಣದಲ್ಲಿ ಭಾಷೆಗಳಿಗೂ ಪ್ರಾಮುಖ್ಯತೆ ನೀಡಿ: ಸಾಹಿತಿ ಮಾಧವಿ ಎಸ್. ಭಂಡಾರಿ

ಉನ್ನತ ಶಿಕ್ಷಣದಲ್ಲಿ ಐಚ್ಛಿಕ ವಿಷಯಗಳ ಜೊತೆಗೆ ಭಾಷಾ ವಿಷಯಗಳಿಗೂ ಒತ್ತು ನೀಡುವುದು ಭಾಷೆ ಬೆಳವಣಿಗೆಗೆ ಸಹಕಾರಿ. ಪುಸ್ತಕ ಓದುವ ಹವ್ಯಾಸದಿಂದ ಜ್ಞಾನ ವೃದ್ಧಿಯಾಗುತ್ತದೆ. ಹಿಂದಿ ಸಹಿತ ಸಂವಿಧಾನದಲ್ಲಿ ಮಾನ್ಯತೆ ಪಡೆದ ಎಲ್ಲಾ ಭಾಷೆಗಳೂ ರಾಷ್ಟ್ರ ಭಾಷೆಗಳೇ ಎಂದು ಸಾಹಿತಿ ಮಾಧವಿ ಎಸ್. ಭಂಡಾರಿ ಹೇಳಿದರು.
Last Updated 16 ಸೆಪ್ಟೆಂಬರ್ 2024, 14:10 IST
ಉನ್ನತ ಶಿಕ್ಷಣದಲ್ಲಿ ಭಾಷೆಗಳಿಗೂ ಪ್ರಾಮುಖ್ಯತೆ ನೀಡಿ: ಸಾಹಿತಿ ಮಾಧವಿ ಎಸ್. ಭಂಡಾರಿ

Hindi Diwas | ಪ್ರತಿ ಭಾಷೆಯೊಂದಿಗೂ ಹಿಂದಿಗೆ ಅವಿನಾಭಾವ ಸಂಬಂಧವಿದೆ: ಅಮಿತ್ ಶಾ

‘ಅಧಿಕೃತ ಭಾಷೆಯಾದ ಹಿಂದಿಯೂ ಪ್ರತಿಯೊಂದು ಭಾರತೀಯ ಭಾಷೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 14 ಸೆಪ್ಟೆಂಬರ್ 2024, 5:59 IST
Hindi Diwas | ಪ್ರತಿ ಭಾಷೆಯೊಂದಿಗೂ ಹಿಂದಿಗೆ ಅವಿನಾಭಾವ ಸಂಬಂಧವಿದೆ: ಅಮಿತ್ ಶಾ

ಕೇವಲ‌ ಒಂದು ಭಾಷೆಯನ್ನು ಮೆರೆಸುವ ಈ ಕೀಳು ಮಟ್ಟದ ರಾಜಕೀಯ ಏಕೆ?: ಜೆಡಿಎಸ್ ಪ್ರಶ್ನೆ

ಇಂದು ಆಚರಣೆಯಾಗುತ್ತಿರುವ ‘ವಿಶ್ವ ಹಿಂದಿ ದಿನ’ಕ್ಕೆ ಜಾತ್ಯತೀತ ಜನತಾ ದಳ ಆಕ್ಷೇಪ ವ್ಯಕ್ತಪಡಿಸಿದೆ. ಕೇವಲ‌ ಒಂದು ಭಾಷೆಯನ್ನು ಮೆರೆಸುವ ಈ ಕೀಳು ಮಟ್ಟದ ರಾಜಕೀಯ ಏಕೆ? ಎಂದು ಬಿಜೆಪಿಯನ್ನು ಪ್ರಶ್ನೆ ಮಾಡಿದೆ.
Last Updated 10 ಜನವರಿ 2023, 5:00 IST
ಕೇವಲ‌ ಒಂದು ಭಾಷೆಯನ್ನು ಮೆರೆಸುವ ಈ ಕೀಳು ಮಟ್ಟದ ರಾಜಕೀಯ ಏಕೆ?: ಜೆಡಿಎಸ್ ಪ್ರಶ್ನೆ

ಪ್ರಜಾವಾಣಿ ಚರ್ಚೆ: ಹಿಂದಿಗೆ ಮಾತ್ರ ಏಕೆ ಹೆಚ್ಚುಗಾರಿಕೆ?

ಅಮಿತ್‌ ಶಾ ನೇತೃತ್ವದ ಸಂಸತ್ ಸಮಿತಿಯು ಹಿಂದಿ ಕುರಿತಂತೆ ಮಾಡಿರುವ ಶಿಫಾರಸು ಹಿಂದಿ ಹೇರಿಕೆಯ ಹುನ್ನಾರವೇ?
Last Updated 21 ಅಕ್ಟೋಬರ್ 2022, 23:15 IST
ಪ್ರಜಾವಾಣಿ ಚರ್ಚೆ: ಹಿಂದಿಗೆ ಮಾತ್ರ ಏಕೆ ಹೆಚ್ಚುಗಾರಿಕೆ?

ಫಿಜಿಯಲ್ಲಿ ಪ್ರಥಮ ವಿಶ್ವ ಹಿಂದಿ ಸಮ್ಮೇಳನ

‘ಹಿಂದಿ ಭಾಷೆಯನ್ನು ಜಾಗತಿಕ ಭಾಷೆಯನ್ನಾಗಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಫಿಜಿ ದೇಶದಲ್ಲಿ ಮುಂದಿನ ವರ್ಷ ಪ್ರಥಮ ವಿಶ್ವ ಹಿಂದಿ ಸಮ್ಮೇಳನವನ್ನು ಆಯೋಜಿಸಲಾಗಿದೆ’ ಎಂದು ದಕ್ಷಿಣ ಫೆಸಿಫಿಕ್ ರಾಷ್ಟ್ರಗಳ ಭಾರತೀಯ ಹೈಕಮಿಷನರ್ ಪಿ.ಎಸ್. ಕಾರ್ತಿಕೇಯನ್ ಹೇಳಿದ್ದಾರೆ.
Last Updated 17 ಅಕ್ಟೋಬರ್ 2022, 19:30 IST
ಫಿಜಿಯಲ್ಲಿ ಪ್ರಥಮ ವಿಶ್ವ ಹಿಂದಿ ಸಮ್ಮೇಳನ

ದೊಡ್ಡಬಳ್ಳಾಪುರ: ಹಿಂದಿ ದಿವಸ್‌ ಆಚರಣೆಗೆ ಖಂಡನೆ

ಕನ್ನಡಿಗರ ತೆರಿಗೆ ಹಣ ವ್ಯರ್ಥಕ್ಕೆ ಕನ್ನಡ ಪಕ್ಷ ಆಕ್ರೋಶ
Last Updated 15 ಸೆಪ್ಟೆಂಬರ್ 2022, 4:45 IST
ದೊಡ್ಡಬಳ್ಳಾಪುರ: ಹಿಂದಿ ದಿವಸ್‌ ಆಚರಣೆಗೆ ಖಂಡನೆ
ADVERTISEMENT

ದೇವನಹಳ್ಳಿ : ಹಿಂದಿ ಹೇರಿಕೆಗೆ ವಿರೋಧ

ದೇವನಹಳ್ಳಿ ತಾಲ್ಲೂಕು ಜೆಡಿಎಸ್ ಘಟಕದಿಂದ ಪ್ರತಿಭಟನೆ
Last Updated 15 ಸೆಪ್ಟೆಂಬರ್ 2022, 4:44 IST
ದೇವನಹಳ್ಳಿ : ಹಿಂದಿ ಹೇರಿಕೆಗೆ ವಿರೋಧ

ಹಿಂದಿ ದಿವಸ ಆಚರಣೆಗೆ ವಿರೋಧ

ಕೇಂದ್ರದ ಭಾಷಾ ಹೇರಿಕೆ ಧೋರಣೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ
Last Updated 15 ಸೆಪ್ಟೆಂಬರ್ 2022, 4:16 IST
ಹಿಂದಿ ದಿವಸ ಆಚರಣೆಗೆ ವಿರೋಧ

ಹಿಂದಿ ದಿವಸ ವಿರೋಧಿಸಿ ಪ್ರತಿಭಟನೆ

ಸಿಟಿ ಸಿವಿಲ್ ಕೋರ್ಟ್‌ ಆವರಣದಲ್ಲಿ ಕರಪತ್ರ ಹಂಚಿದ ‘ಕನ್ನಡ ಮೊದಲು ಅಭಿಯಾನ’ದ ಸದಸ್ಯರು
Last Updated 14 ಸೆಪ್ಟೆಂಬರ್ 2022, 19:46 IST
ಹಿಂದಿ ದಿವಸ ವಿರೋಧಿಸಿ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT