ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Hindi Imposition

ADVERTISEMENT

ಕೇಂದ್ರ ಸಚಿವರ ಹಿಂದಿ ಪತ್ರಕ್ಕೆ ತಮಿಳಿನಲ್ಲಿ ಪ್ರತ್ಯುತ್ತರ ನೀಡಿದ ಡಿಎಂಕೆ ಸಂಸದ

ಕೇಂದ್ರ ಸಚಿವ ರವನೀತ್‌ ಸಿಂಗ್ ಬಿಟ್ಟು ಅವರ ಹಿಂದಿಯಲ್ಲಿ ಬರೆದ ಪತ್ರಕ್ಕೆ ತಮಿಳಿನಲ್ಲಿ ಪ್ರತಿಕ್ರಿಯೆ ನೀಡಿರುವ ಡಿಎಂಕೆ ರಾಜ್ಯಸಭಾ ಸಂಸದ ಎಂ.ಎಂ.ಅಬ್ದುಲ್ಲ ಅವರು, ಪತ್ರದಲ್ಲಿರುವ ಒಂದಕ್ಷರವೂ ಅರ್ಥವಾಗಿಲ್ಲ ಎಂದು ಹೇಳಿದ್ದಾರೆ.
Last Updated 26 ಅಕ್ಟೋಬರ್ 2024, 13:39 IST
ಕೇಂದ್ರ ಸಚಿವರ ಹಿಂದಿ ಪತ್ರಕ್ಕೆ ತಮಿಳಿನಲ್ಲಿ ಪ್ರತ್ಯುತ್ತರ ನೀಡಿದ ಡಿಎಂಕೆ ಸಂಸದ

ಪರಭಾಷಿಕರಿಗೆ ಕನ್ನಡ ಕಲಿಸುವ ಆಟೊ ಚಾಲಕ: ಭಿನ್ನ ಪ್ರಯತ್ನಕ್ಕೆ ಜನಮೆಚ್ಚುಗೆ

ಕನ್ನಡ ಕಡೆಗಣನೆ, ಹಿಂದಿ ಹೇರಿಕೆ ವಿಷಯಗಳು ಚರ್ಚೆಯಾಗುತ್ತಿರುವುದರ ನಡುವೆಯೇ ಪರಭಾಷಿಕರಿಗೆ ಸುಲಭವಾಗಿ ಕನ್ನಡ ಕಲಿಸುವ ಪ್ರಯತ್ನಕ್ಕೆ ಬೆಂಗಳೂರಿನ ಆಟೊ ಚಾಲಕರೊಬ್ಬರು ಕೈಹಾಕಿದ್ದಾರೆ.
Last Updated 22 ಅಕ್ಟೋಬರ್ 2024, 11:25 IST
ಪರಭಾಷಿಕರಿಗೆ ಕನ್ನಡ ಕಲಿಸುವ ಆಟೊ ಚಾಲಕ: ಭಿನ್ನ ಪ್ರಯತ್ನಕ್ಕೆ ಜನಮೆಚ್ಚುಗೆ

ಹಿಂದಿ ಹೇರಿಕೆ ಸಾಧ್ಯವಿಲ್ಲ: ಮಗುವಿಗೆ ತಮಿಳು ಹೆಸರನ್ನೇ ಇಡಿ; ಉದಯನಿಧಿ ಸ್ಟಾಲಿನ್

ತಮಿಳುನಾಡಿನ ಜನತೆಯ ಮೇಲೆ ಹಿಂದಿ ಹೇರಿಕೆ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಸರಿ ಅಂತಹ ಕ್ರಮಗಳನ್ನು ತಡೆಯುತ್ತೇವೆ ಎಂದು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
Last Updated 22 ಅಕ್ಟೋಬರ್ 2024, 7:11 IST
ಹಿಂದಿ ಹೇರಿಕೆ ಸಾಧ್ಯವಿಲ್ಲ: ಮಗುವಿಗೆ ತಮಿಳು ಹೆಸರನ್ನೇ ಇಡಿ; ಉದಯನಿಧಿ ಸ್ಟಾಲಿನ್

ಹಿಂದಿ ಮಾಸಾಚರಣೆಗೆ ಸ್ಟಾಲಿನ್ ಖಂಡನೆ: ಸ್ಥಳೀಯ ಭಾಷೆಯನ್ನು ಗೌರವಿಸಲು ಮೋದಿಗೆ ಮನವಿ

ಚೆನ್ನೈ ದೂರದರ್ಶನದ ಸುವರ್ಣ ಮಹೋತ್ಸವದ ಜತೆಗೆ ‘ಹಿಂದಿ ಮಾಸಾಚರಣೆ’ಯ ಸಮಾರೋಪ ಸಮಾರಂಭವನ್ನು ಆಯೋಜಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 18 ಅಕ್ಟೋಬರ್ 2024, 12:28 IST
ಹಿಂದಿ ಮಾಸಾಚರಣೆಗೆ ಸ್ಟಾಲಿನ್ ಖಂಡನೆ: ಸ್ಥಳೀಯ ಭಾಷೆಯನ್ನು ಗೌರವಿಸಲು ಮೋದಿಗೆ ಮನವಿ

ಹಿಂದಿ ಬದಲು ಕನ್ನಡದಲ್ಲಿ ವ್ಯವಹರಿಸಿ: ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಸಂಘಟನೆ

‘ಪತ್ರ ವ್ಯವಹಾರ, ನಾಮಫಲಕ ಸೇರಿ ವಿವಿಧೆಡೆ ಹಿಂದಿ ಬದಲು ಕನ್ನಡ ಅಳವಡಿಸಿಕೊಳ್ಳಬೇಕು. ಕನ್ನಡ ಭಾಷೆ ತಿಳಿದವರು ಇಲ್ಲಿ ಕೆಲಸ ಮಾಡಬೇಕು’ ಎಂದು ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಧಾನ ವ್ಯವಸ್ಥಾಪಕರಿಗೆ ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಸಂಘಟನೆ ಆಗ್ರಹಿಸಿದೆ.
Last Updated 13 ಸೆಪ್ಟೆಂಬರ್ 2024, 21:20 IST
ಹಿಂದಿ ಬದಲು ಕನ್ನಡದಲ್ಲಿ ವ್ಯವಹರಿಸಿ: ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಸಂಘಟನೆ

ಭಾಷಾ ವೈವಿಧ್ಯ ಒಗ್ಗೂಡಿಸುವ ಹಿಂದಿ: ಅಮಿತ್‌ ಶಾ

‘ಭಾರತವು ವೈವಿಧ್ಯಮಯ ಭಾಷೆಗಳ ದೇಶ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳ ಈ ದೇಶದಲ್ಲಿ ಭಾಷೆಗಳ ವೈವಿಧ್ಯವನ್ನು ಹಿಂದಿ ಭಾಷೆಯು ಒಂದುಗೂಡಿಸುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರತಿ‍ಪಾದಿಸಿದರು.
Last Updated 14 ಸೆಪ್ಟೆಂಬರ್ 2023, 7:37 IST
ಭಾಷಾ ವೈವಿಧ್ಯ ಒಗ್ಗೂಡಿಸುವ ಹಿಂದಿ: ಅಮಿತ್‌ ಶಾ

ಸಿ.ಎಂ. ಸ್ಟಾಲಿನ್‌ಗೆ ಹಿಂದಿ, ಇಂಗ್ಲಿಷ್ ಮಾತನಾಡಲು ಬರುವುದಿಲ್ಲ: ಅಣ್ಣಾಮಲೈ ಲೇವಡಿ

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗೆ ಹಿಂದಿ ಅಥವಾ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಲೇವಡಿ ಮಾಡಿದ್ದಾರೆ.
Last Updated 6 ಆಗಸ್ಟ್ 2023, 9:56 IST
ಸಿ.ಎಂ. ಸ್ಟಾಲಿನ್‌ಗೆ ಹಿಂದಿ, ಇಂಗ್ಲಿಷ್ ಮಾತನಾಡಲು ಬರುವುದಿಲ್ಲ: ಅಣ್ಣಾಮಲೈ ಲೇವಡಿ
ADVERTISEMENT

ನಮ್ಮ ಗಂಟಲೊಳಗೆ 'ಹಿಂದಿ' ತುರುಕಿಸುವ ವ್ಯರ್ಥ ಪ್ರಯತ್ನ ಬಿಡಿ: ಸ್ಟಾಲಿನ್

ಹಿಂದಿ ಹೇರಿಕೆಯನ್ನು ತಡೆಯಲು ಡಿಎಂಕೆ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಹೇಳಿದರು.
Last Updated 12 ಜೂನ್ 2023, 14:18 IST
ನಮ್ಮ ಗಂಟಲೊಳಗೆ 'ಹಿಂದಿ' ತುರುಕಿಸುವ ವ್ಯರ್ಥ ಪ್ರಯತ್ನ ಬಿಡಿ: ಸ್ಟಾಲಿನ್

ಚೆನ್ನೈ ರೈಲು ನಿಲ್ದಾಣದ ಹಿಂದಿ ಫಲಕಕ್ಕೆ ಮಸಿ

ದಕ್ಷಿಣ ಭಾರತದ ಹಾಲು ಮಾರಾಟ ಮಂಡಳಿಗಳಿಗೆ ತಮ್ಮ ಮೊಸರಿನ ಉತ್ಪನ್ನದ ಮೇಲೆ ‘ದಹಿ’ ಎಂಬ ಪದವನ್ನು ಮುದ್ರಿಸಬೇಕು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ನೀಡಿದ್ದ ಆದೇಶ ವಿವಾದವಾಗಿ ಕಡೆಗೆ ಎಫ್‌ಎಸ್‌ಎಸ್ಎಐ ಅದನ್ನು ಹಿಂಪಡೆದಿತ್ತು.
Last Updated 1 ಏಪ್ರಿಲ್ 2023, 13:45 IST
ಚೆನ್ನೈ ರೈಲು ನಿಲ್ದಾಣದ ಹಿಂದಿ ಫಲಕಕ್ಕೆ ಮಸಿ

Video- ನಾನೇಕೆ ಕನ್ನಡ ಮಾತನಾಡಲಿ? ಎಂದ ಯುವತಿಯನ್ನು ಆಟೋದಿಂದ ಇಳಿಸಿದ ಚಾಲಕ

ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡೋಲ್ಲ, ಕನ್ನಡ ಬರೋಲ್ಲ ಎಂದು ಉತ್ತರ ಭಾರತದ ನೇಕರು ಅನೇಕ ಬಾರಿ ಸ್ಥಳೀಯ ಜನತೆ ಜೊತೆ ಜಗಳ ಕಾಯುವುದುಂಟು.
Last Updated 11 ಮಾರ್ಚ್ 2023, 10:14 IST
Video- ನಾನೇಕೆ ಕನ್ನಡ ಮಾತನಾಡಲಿ? ಎಂದ ಯುವತಿಯನ್ನು ಆಟೋದಿಂದ ಇಳಿಸಿದ ಚಾಲಕ
ADVERTISEMENT
ADVERTISEMENT
ADVERTISEMENT