ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Huttari

ADVERTISEMENT

Video | ಹುತ್ತರಿ ಹಬ್ಬದ ಸಂಭ್ರಮದಲ್ಲಿ ಕೊಡಗು

ಹುತ್ತರಿ ಹಬ್ಬ ಕೊಡಗಿನ ಅನನ್ಯತೆಯ‌ನ್ನು ಸಾರುವ ಹಬ್ಬ. ನ. 27ರಿಂದಲೇ ಕೊಡಗಿನಲ್ಲಿ ಹುತ್ತರಿ ಆರಂಭವಾಗಿದೆ. ಪಾಡಿ ಇಗ್ಗುತ್ತಪ್ಪ ದೇವಾಲಯ ಹಾಗೂ ಮಡಿಕೇರಿಯ ಓಂಕಾರೇಶ್ವರ ದೇಗುಲದಲ್ಲಿ ಭತ್ತದ ತೆನೆಗಳನ್ನು ತೆಗೆಯುವ ಮೂಲಕ ಹುತ್ತರಿಗೆ ಚಾಲನೆ ನೀಡಲಾಗಿದೆ.
Last Updated 16 ಡಿಸೆಂಬರ್ 2023, 13:07 IST
Video | ಹುತ್ತರಿ ಹಬ್ಬದ ಸಂಭ್ರಮದಲ್ಲಿ ಕೊಡಗು

ಮುಗಿಲುಮುಟ್ಟಿದ ‘ಪೊಲಿ ಪೊಲಿಯೇ ದೇವ’ ಉದ್ಘೋಷ

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಹುತ್ತರಿ ಆಚರಣೆ
Last Updated 28 ನವೆಂಬರ್ 2023, 15:34 IST
ಮುಗಿಲುಮುಟ್ಟಿದ ‘ಪೊಲಿ ಪೊಲಿಯೇ ದೇವ’ ಉದ್ಘೋಷ

ಗೋಣಿಕೊಪ್ಪಲು, ನಾಪೋಕ್ಲು ಭಾಗದಲ್ಲಿ ಮುಸ್ಲಿಮರೊಂದಿಗೆ ಹುತ್ತರಿ

ಕೊಡಗು ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದ ಹುತ್ತರಿ ಹಬ್ಬದಲ್ಲಿ ಮುಸ್ಲಿಮರೂ ಪಾಲ್ಗೊಂಡು ಸಂಭ್ರಮಿಸಿದರು.
Last Updated 28 ನವೆಂಬರ್ 2023, 15:25 IST
ಗೋಣಿಕೊಪ್ಪಲು, ನಾಪೋಕ್ಲು ಭಾಗದಲ್ಲಿ ಮುಸ್ಲಿಮರೊಂದಿಗೆ ಹುತ್ತರಿ

ನಾಲ್ಕುನಾಡಿನಲ್ಲಿ ಹುತ್ತರಿ ಸಂಭ್ರಮ

ನಾಪೋಕ್ಲು:ಕೊಡಗಿನ ಸುಗ್ಗಿಯ ಹಬ್ಬವಾದ ಹುತ್ತರಿಯನ್ನು ಸೋಮವಾರ  ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಹಬ್ಬದ ಮೊದಲ ಪೂಜೆ ನಡೆಯಿತು. ಬಳಿಕ ಜಿಲ್ಲೆಯಾದ್ಯಂತ ವಿವಿಧ...
Last Updated 28 ನವೆಂಬರ್ 2023, 15:01 IST
ನಾಲ್ಕುನಾಡಿನಲ್ಲಿ ಹುತ್ತರಿ ಸಂಭ್ರಮ

ಕೊಡವ ಮುಸ್ಲಿಮರಿಂದ ಪುತ್ತರಿ ಆಚರಣೆ

ಗೋಣಿಕೊಪ್ಪಲು: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಐಮಂಗಲದಲ್ಲಿ (ಕೊಮ್ಮೆತೊಡು) ನೂರಾರು ಸದಸ್ಯರ ಸಹಭಾಗಿತ್ವದೊಂದಿಗೆ ಸೋಮವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಕದಿರು ತೆಗೆಯಲಾಯಿತು.
Last Updated 28 ನವೆಂಬರ್ 2023, 14:36 IST
ಕೊಡವ ಮುಸ್ಲಿಮರಿಂದ ಪುತ್ತರಿ ಆಚರಣೆ

ಬೃಂದಾವನ ಬಡಾವಣೆಯಲ್ಲಿ ವಿಶಿಷ್ಟ ಹುತ್ತರಿ

ಕುಶಾಲನಗರ: ಸರ್ವ ಧರ್ಮೀಯರಿಂದ ಸಡಗರದ ಆಚರಣೆ
Last Updated 28 ನವೆಂಬರ್ 2023, 14:33 IST
ಬೃಂದಾವನ ಬಡಾವಣೆಯಲ್ಲಿ ವಿಶಿಷ್ಟ ಹುತ್ತರಿ

ಮಡಿಕೇರಿ: ಕೋಟೆ ಆವರಣದಲ್ಲಿ ಹುತ್ತರಿ ಸಂಭ್ರಮ

ಹುತ್ತರಿ ಹಬ್ಬದ ಪ್ರಯುಕ್ತ ಇಲ್ಲಿ ಕೋಟೆ ಆವರಣದಲ್ಲಿ ಮಂಗಳವಾರ ಕೊಡವ ಸಂಪ್ರದಾಯವನ್ನು ಪ್ರತಿಬಿಂಬಿಸುವ ವಿವಿಧ ಪ್ರಕಾರದ ನೃತ್ಯಗಳು ಆರಂಭವಾಗಿವೆ.
Last Updated 28 ನವೆಂಬರ್ 2023, 11:04 IST
ಮಡಿಕೇರಿ: ಕೋಟೆ ಆವರಣದಲ್ಲಿ ಹುತ್ತರಿ ಸಂಭ್ರಮ
ADVERTISEMENT

ಕೊಡಗಿನಲ್ಲಿ ಗರಿಗೆದರಿದ ಹುತ್ತರಿ ಸಂಭ್ರಮ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುಗ್ಗಿ ಹಬ್ಬ ‘ಹುತ್ತರಿ’ಯನ್ನು ಸೋಮವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
Last Updated 27 ನವೆಂಬರ್ 2023, 16:34 IST
ಕೊಡಗಿನಲ್ಲಿ ಗರಿಗೆದರಿದ ಹುತ್ತರಿ ಸಂಭ್ರಮ

video: ಹುತ್ತರಿ ಪ್ರಯುಕ್ತ ಮಡಿಕೇರಿಯಲ್ಲಿ ತೆಪ್ಪೋತ್ಸವ

ಓಂಕಾರೇಶ್ವರ ದೇಗುಲದಲ್ಲಿ ರಾತ್ರಿ ವಿಜೃಂಭಣೆಯ ತೆಪ್ಪೋತ್ಸವ ನೆರವೇರಿತು. ರಾತ್ರಿ 8.45ಕ್ಕೆ ಇಲ್ಲಿ ಕದಿರು (ಭತ್ತದ ತೆನೆ) ತೆಗೆಯಲಾಗುತ್ತದೆ. ನಂತರ, ಜಿಲ್ಲೆಯ ಎಲ್ಲೆಡೆ ಹಬ್ಬದ ಸಂಭ್ರಮ ಕಳೆಗಟ್ಟುತ್ತದೆ.
Last Updated 27 ನವೆಂಬರ್ 2023, 15:42 IST
video: ಹುತ್ತರಿ ಪ್ರಯುಕ್ತ ಮಡಿಕೇರಿಯಲ್ಲಿ ತೆಪ್ಪೋತ್ಸವ

ನಾಪೋಕ್ಲು: ಹುತ್ತರಿಗೂ ಮುನ್ನ ನೆರವೇರಿತು ಕಲಾಡ್ಚ ಹಬ್ಬ; ಭಕ್ತರಿಂದ ತುಲಾಭಾರ ಸೇವೆ

ನಾಪೋಕ್ಲು ಸಮೀಪದ ಕಕ್ಕಬ್ಬೆ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಹಬ್ಬದ ಮುನ್ನಾದಿನವಾದ ಭಾನುವಾರ ಕಲಾಡ್ಚ ಹಬ್ಬವನ್ನು ಭಕ್ತರು ಸಾಂಪ್ರದಾಯಿಕವಾಗಿ ಆಚರಿಸಿದರು.
Last Updated 27 ನವೆಂಬರ್ 2023, 13:29 IST
ನಾಪೋಕ್ಲು: ಹುತ್ತರಿಗೂ ಮುನ್ನ ನೆರವೇರಿತು ಕಲಾಡ್ಚ ಹಬ್ಬ; ಭಕ್ತರಿಂದ ತುಲಾಭಾರ ಸೇವೆ
ADVERTISEMENT
ADVERTISEMENT
ADVERTISEMENT