ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

IMA Scam

ADVERTISEMENT

ಬಿಜೆಪಿಯತ್ತ ಮುಖ ಮಾಡಿದ ಐಎಂಎ ಹಗರಣದ ಆರೋಪಿ, ನಿವೃತ್ತ ಅಧಿಕಾರಿ

ಮಧುಗಿರಿ: ಬಹುಕೋಟಿ ಐಎಂಎ ಹಗರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಿವೃತ್ತ ಕೆಎಎಸ್‌ ಅಧಿಕಾರಿ ಎಲ್.ಸಿ.ನಾಗರಾಜ್‌ ಬಿಜೆಪಿಯತ್ತ ಮುಖ ಮಾಡಿದ್ದಾರೆ.
Last Updated 12 ಮಾರ್ಚ್ 2023, 23:56 IST
ಬಿಜೆಪಿಯತ್ತ ಮುಖ ಮಾಡಿದ ಐಎಂಎ ಹಗರಣದ ಆರೋಪಿ, ನಿವೃತ್ತ ಅಧಿಕಾರಿ

ಐಎಂಎ: ರೋಷನ್‌ ಬೇಗ್ ಆಸ್ತಿ ಜಪ್ತಿ ಕೋರಿಕೆ ವಜಾ

ಐ ಮಾನಿಟರಿ ಅಡ್ವೈಸರಿಯ (ಐಎಂಎ) ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಸೇರಿದ ₹ 20 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲು ಕೋರಿ ಸಕ್ಷಮ ಪ್ರಾಧಿಕಾರ ಸಲ್ಲಿಸಿದ್ದ ಅರ್ಜಿಯನ್ನು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
Last Updated 17 ಜನವರಿ 2023, 20:44 IST
ಐಎಂಎ: ರೋಷನ್‌ ಬೇಗ್ ಆಸ್ತಿ ಜಪ್ತಿ ಕೋರಿಕೆ ವಜಾ

ಐಎಂಎ ಹಗರಣ | ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಮನೆ, ಕಚೇರಿ ಮೇಲೆ‌ ಇ.ಡಿ ದಾಳಿ

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಶಾಸಕ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ ಅವರ ಮನೆ, ಕಚೇರಿಗಳ‌ ಮೇಲೆ ಗುರುವಾರ ಬೆಳಿಗ್ಗೆಯೇ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು, ಶೋಧ ನಡೆಸುತ್ತಿದ್ದಾರೆ.
Last Updated 5 ಆಗಸ್ಟ್ 2021, 6:00 IST
ಐಎಂಎ ಹಗರಣ | ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಮನೆ, ಕಚೇರಿ ಮೇಲೆ‌ ಇ.ಡಿ ದಾಳಿ

ಐಎಂಎ ಹಗರಣ: ರೋಷನ್ ಬೇಗ್ ವಿರುದ್ಧ ಸಿಬಿಐನಿಂದ ಪೂರಕ ದೋಷಾರೋಪ ಪಟ್ಟಿ

₹ 4,000 ಕೋಟಿ ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಮಾಜಿ ಸಚಿವ ರೋಶನ್ ಬೇಗ್ ವಿರುದ್ಧ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಏಪ್ರಿಲ್ 2021, 17:46 IST
ಐಎಂಎ ಹಗರಣ: ರೋಷನ್ ಬೇಗ್ ವಿರುದ್ಧ ಸಿಬಿಐನಿಂದ ಪೂರಕ ದೋಷಾರೋಪ ಪಟ್ಟಿ

ಐಎಂಎ ಹಗರಣ: ಮಾಜಿ ಶಾಸಕ ಆರ್. ರೋಷನ್‌ ಬೇಗ್ ಆಸ್ತಿ ಮುಟ್ಟುಗೋಲಿಗೆ ಸೂಚನೆ

‘ಐಎಂಎ ಹಗರಣದಲ್ಲಿ ಮಾಜಿ ಶಾಸಕ ಆರ್.ರೋಷನ್ ಬೇಗ್ ಆಸ್ತಿ ಮುಟ್ಟುಗೋಲು ವಿಷಯದಲ್ಲಿ ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ
Last Updated 17 ಏಪ್ರಿಲ್ 2021, 19:38 IST
ಐಎಂಎ ಹಗರಣ: ಮಾಜಿ ಶಾಸಕ ಆರ್. ರೋಷನ್‌ ಬೇಗ್ ಆಸ್ತಿ ಮುಟ್ಟುಗೋಲಿಗೆ ಸೂಚನೆ

ಐಎಂಎ ಹಗರಣದಲ್ಲಿ ನನ್ನ ಪಾತ್ರವಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಹಾಸನ: ‘ಐಎಂಎ ಹಗರಣದಲ್ಲಿ ನನ್ನ ಪಾತ್ರವಿಲ್ಲ. ಆದರೂ ನನ್ನ ಹೆಸರು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
Last Updated 21 ಫೆಬ್ರುವರಿ 2021, 22:21 IST
ಐಎಂಎ ಹಗರಣದಲ್ಲಿ ನನ್ನ ಪಾತ್ರವಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಐಎಂಎ ವಂಚನೆ: ಠೇವಣಿದಾರರಿಂದ ₹ 550 ಕೋಟಿ ವಸೂಲಿ?

ಈವರೆಗೆ ₹ 473.71 ಕೋಟಿ ಮೌಲ್ಯದ ವಸ್ತು ಜಪ್ತಿ
Last Updated 27 ಡಿಸೆಂಬರ್ 2020, 21:00 IST
ಐಎಂಎ ವಂಚನೆ: ಠೇವಣಿದಾರರಿಂದ ₹ 550 ಕೋಟಿ ವಸೂಲಿ?
ADVERTISEMENT

ಐಎಂಎ ಪ್ರಕರಣ: ನಿಂಬಾಳ್ಕರ್‌, ಹಿಲೋರಿ ವಿರುದ್ಧ ಆರೋಪಪಟ್ಟಿ

ಹೆಚ್ಚುವರಿ ಆರೋಪಪಟ್ಟಿಯಲ್ಲಿ ಹಲವರ ವಿರುದ್ಧ ದೋಷಾರೋಪ
Last Updated 17 ಅಕ್ಟೋಬರ್ 2020, 20:21 IST
ಐಎಂಎ ಪ್ರಕರಣ: ನಿಂಬಾಳ್ಕರ್‌, ಹಿಲೋರಿ ವಿರುದ್ಧ ಆರೋಪಪಟ್ಟಿ

ಬೆಂಗಳೂರು: ಖಿನ್ನತೆಗೆ ಒಳಗಾಗಿದ್ದ ಐಎಎಸ್‌ ಅಧಿಕಾರಿ ವಿಜಯ ಶಂಕರ್‌?

ಫೆಬ್ರುವರಿ 10ರಂದು ಕೊನೆಯ ಬಾರಿಗೆ ಪ್ರಶ್ನಿಸಿದ್ದ ಸಿಬಿಐ
Last Updated 24 ಜೂನ್ 2020, 21:51 IST
ಬೆಂಗಳೂರು: ಖಿನ್ನತೆಗೆ ಒಳಗಾಗಿದ್ದ ಐಎಎಸ್‌ ಅಧಿಕಾರಿ ವಿಜಯ ಶಂಕರ್‌?

ಮನ್ಸೂರ್‌ಖಾನ್‌ ಷೇರು ಜಪ್ತಿಗೆ ಕ್ರಮ

5 ಲಕ್ಷ ಷೇರುಗಳ ಮುಟ್ಟುಗೋಲಿಗೆ ಪ್ರಕ್ರಿಯೆ ಆರಂಭಿಸಿದ ರಾಜ್ಯ ಸರ್ಕಾರ
Last Updated 24 ಜೂನ್ 2020, 21:36 IST
ಮನ್ಸೂರ್‌ಖಾನ್‌ ಷೇರು ಜಪ್ತಿಗೆ ಕ್ರಮ
ADVERTISEMENT
ADVERTISEMENT
ADVERTISEMENT