ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Independence Day Features

ADVERTISEMENT

Independence Day Speech: ನೆಹರು, ಇಂದಿರಾ ಬಳಿಕ 3ನೇ ಸ್ಥಾನದಲ್ಲಿ ಮೋದಿ

Independence Day Speech: ಸ್ವಾತಂತ್ರ್ಯೋತ್ಸವ ನಿಮಿತ್ತ ಪ್ರಧಾನಿ ಮೋದಿ ಅವರು ಕೆಂಪುಕೋಟೆಯಿಂದ ಮಂಗಳವಾರ 90 ನಿಮಿಷ ಮಾತನಾಡಿದ್ದಾರೆ. ಇದು ಅವರ 10ನೇ ಭಾಷಣವಾಗಿದ್ದು, ನೆಹರು, ಇಂದಿರಾ ಬಳಿಕದ ಮೂರನೇ ಸ್ಥಾನವನ್ನು ಮನಮೋಹನ್ ಸಿಂಗ್ ಜೊತೆ ಹಂಚಿಕೊಂಡಿದ್ದಾರೆ.
Last Updated 15 ಆಗಸ್ಟ್ 2023, 8:24 IST
Independence Day Speech: ನೆಹರು, ಇಂದಿರಾ ಬಳಿಕ 3ನೇ ಸ್ಥಾನದಲ್ಲಿ ಮೋದಿ

1947ರಲ್ಲಿ ನೇತಾಜಿ ಇದ್ದಿದ್ದರೆ ದೇಶ ವಿಭಜನೆಗೆ ಒಪ್ಪುತ್ತಿರಲಿಲ್ಲ: ಚಂದ್ರ ಬೋಸ್

‘ಭಾರತೀಯ ರಾಷ್ಟ್ರೀಯ ಸೇನೆ (ಐಎನ್‌ಎ) ಕಟ್ಟುವ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೇತಾಜಿ ಸುಭಾಸಚಂದ್ರ ಬೋಸ್ ಅವರು 1947ರಲ್ಲಿ ಇದ್ದಿದ್ದರೆ ದೇಶ ವಿಭಜನೆಯ ನಿರ್ಧಾರವನ್ನು ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಿರಲಿಲ್ಲ’ ಎಂದು ನೇತಾಜಿ ಅವರ ಮೊಮ್ಮಗ ಚಂದ್ರ ಬೋಸ್ ಅಭಿಪ್ರಾಯಪಟ್ಟರು.
Last Updated 15 ಆಗಸ್ಟ್ 2023, 7:33 IST
1947ರಲ್ಲಿ ನೇತಾಜಿ ಇದ್ದಿದ್ದರೆ ದೇಶ ವಿಭಜನೆಗೆ ಒಪ್ಪುತ್ತಿರಲಿಲ್ಲ: ಚಂದ್ರ ಬೋಸ್

ಚಿಕ್ಕಮಗಳೂರು | ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಪಾತ್ರ ಹಿರಿದು

ಸ್ವಾತಂತ್ರ್ಯ ಹೋರಾಟದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹೋರಾಟಗಾರರ ಪಾತ್ರ ದೊಡ್ಡದು. ಜಿಲ್ಲೆಯ ಮಲೆನಾಡು ಮತ್ತು ಬಯಲುಸೀಮೆ ಎರಡೂ ಭಾಗದವರೂ ಹೋರಾಟಕ್ಕೆ ಧುಮುಕಿ ದೆಶಭಕ್ತಿ ಮೆರೆದಿದ್ದಾರೆ.
Last Updated 15 ಆಗಸ್ಟ್ 2023, 6:02 IST
ಚಿಕ್ಕಮಗಳೂರು | ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಪಾತ್ರ ಹಿರಿದು

ಸ್ವಾತಂತ್ರ್ಯ ಹೋರಾಟಕ್ಕೆ ಶಿಡ್ಲಘಟ್ಟ ಕೊಡುಗೆ

ದೇಶದ ಸ್ವಾತಂತ್ರ್ಯದ ಹೋರಾಟದ ಹೆದ್ದಾರಿಯಲ್ಲಿ ಧೀರರಾಗಿ ನಡೆದು ಚಳವಳಿ ಮತ್ತು ಸತ್ಯಾಗ್ರಹಗಳ ಮೂಲಕ ಮಾತ್ರವಲ್ಲದೆ ಬಲಿದಾನದಿಂದಲೂ ಭಾರತಾಂಬೆಗೆ ರಕ್ತ ಹರಿಸಿ ಹುತಾತ್ಮರಾದ ತಾಲ್ಲೂಕಿನ ಸ್ವಾತಂತ್ರ್ಯ ಚಳವಳಿಗಾರರ ಹೋರಾಟವು ಸ್ಮರಣೀಯವಾದದ್ದು.
Last Updated 15 ಆಗಸ್ಟ್ 2023, 5:50 IST
ಸ್ವಾತಂತ್ರ್ಯ ಹೋರಾಟಕ್ಕೆ ಶಿಡ್ಲಘಟ್ಟ ಕೊಡುಗೆ

ಉಳಿಯಲಿ ಕೊಡಗಿನ ಸ್ವಾತಂತ್ರ್ಯ ಹೋರಾಟದ ಹೆಗ್ಗುರುತು

ಕೊಡಗು ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯೂ ಅವಜ್ಞೆಗೆ ತುತ್ತಾಗಿದೆ. ಒಮ್ಮೆ ಇತಿಹಾಸದತ್ತ ದೃಷ್ಟಿ ಹರಿಸಿದರೆ, ಬ್ರಿಟಿಷರ ನೇರ ಆಳ್ವಿಕೆಗೆ ಒಳಪಟ್ಟಿದ್ದ ಕೊಡಗಿನಲ್ಲಿ ಸಾಲು ಸಾಲು ಚಳವಳಿಗಳು, ಬಲಿದಾನಗಳು ನಡೆದಿರುವುದು ಕಂಡು ಬರುತ್ತದೆ.
Last Updated 15 ಆಗಸ್ಟ್ 2023, 4:39 IST
ಉಳಿಯಲಿ ಕೊಡಗಿನ ಸ್ವಾತಂತ್ರ್ಯ ಹೋರಾಟದ ಹೆಗ್ಗುರುತು

ರಾಮನಗರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತು

ಭಾರತದ ಸ್ವಾತಂತ್ರ್ಯ ಹೋರಾಟದ ಸಾಗರದಲ್ಲಿ ಲೆಕ್ಕವಿಲ್ಲದಷ್ಟು ತೊರೆಗಳು ಸೇರಿವೆ. ಹಳ್ಳಿಯಿಂದಿಡಿದು ದಿಲ್ಲಿಯವರೆಗೆ ಹೊತ್ತಿಕೊಂಡಿದ್ದ ಸ್ವಾತಂತ್ರ್ಯದ ಕಿಡಿಯು, ಕಡೆಗೂ ಬ್ರಿಟಿಷರು ಭಾರತ ಬಿಟ್ಟು ತೊಲಗುವಂತೆ ಮಾಡಿತು. 1947ರಲ್ಲಿ ದೇಶದ ಸ್ವಾಭಿಮಾನದ ತ್ರಿವರ್ಣವು ಹಾರಾಡಿತು.
Last Updated 15 ಆಗಸ್ಟ್ 2023, 4:12 IST
ರಾಮನಗರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತು

ವಿಜಯಪುರ ಸ್ವಾತಂತ್ರ್ಯ ಸಂಕೇತ

ದೇಶದ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ಲಕ್ಷಾಂತರ ಮಂದಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಸಂಕೇತವಾಗಿ ಸಿಕ್ಕಿರುವ ಸ್ವಾತಂತ್ರ್ಯಕ್ಕೂ ವಿಜಯಪುರಕ್ಕೂ ಅವಿನಾಭಾವ ಸಂಬಂಧವಿದೆ.
Last Updated 15 ಆಗಸ್ಟ್ 2023, 3:29 IST
ವಿಜಯಪುರ ಸ್ವಾತಂತ್ರ್ಯ ಸಂಕೇತ
ADVERTISEMENT

ಭಾರತ ಮಾತೆ ಭಾರತೀಯರೆಲ್ಲರ ಧ್ವನಿ: ಭಾರತ ಮಾತೆ ಕುರಿತು ರಾಹುಲ್ ಗಾಂಧಿ ಲೇಖನ

ನನ್ನ ಪ್ರೀತಿಯ ಭಾರತ ಮಾತೆಯು ನೆಲವಷ್ಟೇ ಅಲ್ಲ. ಅದು ಒಂದಷ್ಟು ಚಿಂತನೆಗಳೂ ಅಲ್ಲ. ಅದು ನಿರ್ದಿಷ್ಟ ಸಂಸ್ಕೃತಿ, ಇತಿಹಾಸ ಅಥವಾ ಧರ್ಮವೂ ಅಲ್ಲ. ಅದು ಜನರಿಗೆ ನೀಡಲಾಗಿರುವ ಬೇರೆ ಬೇರೆ ಜಾತಿಗಳೂ ಅಲ್ಲ.
Last Updated 14 ಆಗಸ್ಟ್ 2023, 23:47 IST
ಭಾರತ ಮಾತೆ ಭಾರತೀಯರೆಲ್ಲರ ಧ್ವನಿ: ಭಾರತ ಮಾತೆ ಕುರಿತು ರಾಹುಲ್ ಗಾಂಧಿ ಲೇಖನ

Independence Day 2023 | ಭಾರತದ ಸ್ವಾತಂತ್ರ್ಯೋತ್ಸವ 76 ಅಥವಾ 77? ಯಾವುದು ಸರಿ?

77th Independence Day: 2023ರ ಆಗಸ್ಟ್ 15 - ಭಾರತವು 77ನೇ ಸ್ವಾತಂತ್ರ್ಯ ದಿನಾಚರಣೆಯ ಸಡಗರದಲ್ಲಿದೆ. ಇದು 76ನೆಯದೋ ಅಥವಾ 77ನೇ ಸ್ವಾತಂತ್ರ್ಯೋತ್ಸವವೋ - ಗೊಂದಲಗಳಿಗೆ ಪರಿಹಾರ ಇಲ್ಲಿದೆ.
Last Updated 14 ಆಗಸ್ಟ್ 2023, 13:05 IST
Independence Day 2023 | ಭಾರತದ ಸ್ವಾತಂತ್ರ್ಯೋತ್ಸವ 76 ಅಥವಾ 77? ಯಾವುದು ಸರಿ?
ADVERTISEMENT
ADVERTISEMENT
ADVERTISEMENT