ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

India Floods

ADVERTISEMENT

ಮುಂಗಾರು ಮಳೆಗೆ ರಾಷ್ಟ್ರದಲ್ಲಿ 1,900 ಬಲಿ

ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಉಂಟಾದ ಪ್ರವಾಹ ಸ್ಥಿತಿಯಿಂದಾಗಿ ಒಟ್ಟಾರೆ 1,874 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ; 46 ಮಂದಿ ನಾಪತ್ತೆಯಾಗಿದ್ದಾರೆ.
Last Updated 4 ಅಕ್ಟೋಬರ್ 2019, 20:15 IST
ಮುಂಗಾರು ಮಳೆಗೆ ರಾಷ್ಟ್ರದಲ್ಲಿ 1,900 ಬಲಿ

ಉತ್ತರದ ರಾಜ್ಯಗಳತ್ತ ಮಳೆ, ಪ್ರವಾಹ

ಮಹಾರಾಷ್ಟ್ರ, ಕೇರಳ, ಕರ್ನಾಟಕ ಮತ್ತು ಗುಜರಾತ್‌ಗಳಲ್ಲಿ ಮಳೆ ಬಿಡುವು ಕೊಟ್ಟಿದೆ. ಇದೇ ವೇಳೆ ರಾಜಸ್ಥಾನ, ಪಂಜಾಬ್, ಹರಿಯಾಣ, ದೆಹಲಿ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದಲ್ಲಿ ಮುಂಗಾರು ತೀವ್ರತೆ ಪಡೆದುಕೊಂಡಿದೆ. ಪ್ರವಾಹದ ಸ್ಥಿತಿ ತಲೆದೋರಿರುವುದರಿಂದ ಉತ್ತರ ಮತ್ತು ಪಶ್ಚಿಮ ಭಾರತದ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ
Last Updated 17 ಆಗಸ್ಟ್ 2019, 15:27 IST
ಉತ್ತರದ ರಾಜ್ಯಗಳತ್ತ ಮಳೆ, ಪ್ರವಾಹ

ಮಹಾಮಳೆ ಮಳೆ: ಸತ್ತವರ ಸಂಖ್ಯೆ 169ಕ್ಕೆ ಏರಿಕೆ

ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ 169ಮಂದಿ ಬಲಿಯಾಗಿದ್ದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಹಾನಿಯಾಗಿದೆ.
Last Updated 11 ಆಗಸ್ಟ್ 2019, 20:21 IST
ಮಹಾಮಳೆ ಮಳೆ: ಸತ್ತವರ ಸಂಖ್ಯೆ 169ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT