ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

infertility

ADVERTISEMENT

ಬಂಜೆತನ ಶಾಪ ಅಲ್ಲ, ಸೂಕ್ತ ಚಿಕಿತ್ಸೆ ಲಭ್ಯ: ಡಾ. ವರದಾ ಕಿರಣ್‌

‘ಬಂಜೆತನ ಶಾಪ ಎಂದು ಗ್ರಹಿಸುವುದು ತಪ್ಪು’ ಎಂದು ದಾವಣಗೆರೆ ಕಡ್ಲಿ ಐವಿಎಫ್‌ ಸೆಂಟರ್‌ನ ಡಾ. ವರದಾ ಕಿರಣ್‌ ತಿಳಿಸಿದರು.
Last Updated 26 ಅಕ್ಟೋಬರ್ 2024, 14:16 IST
ಬಂಜೆತನ ಶಾಪ ಅಲ್ಲ, ಸೂಕ್ತ ಚಿಕಿತ್ಸೆ ಲಭ್ಯ: ಡಾ. ವರದಾ ಕಿರಣ್‌

ಪುರುಷರಲ್ಲಿ ಹೆಚ್ಚುತ್ತಿರುವ ಬಂಜೆತನ: ಜೀವನ ಶೈಲಿಯೂ ಕಾರಣ

ಇತ್ತೀಚಿನ ದಿನಮಾನಗಳಲ್ಲಿ ಬಂಜೆತನ ಕೇವಲ ಮಹಿಳೆಯರನ್ನಷ್ಟೇ ಅಲ್ಲ, ಪುರುಷರಲ್ಲೂ ಹೆಚ್ಚುತ್ತಿರುವುದು ಆತಂಕದ ಸಂಗತಿ.
Last Updated 22 ಏಪ್ರಿಲ್ 2024, 9:32 IST
ಪುರುಷರಲ್ಲಿ ಹೆಚ್ಚುತ್ತಿರುವ ಬಂಜೆತನ: ಜೀವನ ಶೈಲಿಯೂ ಕಾರಣ

ಗುದಗೆ ಆಸ್ಪತ್ರೆಯಲ್ಲಿ ಬಂಜೆತನ ಮುಕ್ತಿ ಚಿಕಿತ್ಸೆ

ಬೀದರ್: ಇಲ್ಲಿಯ ಗುದಗೆ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಬಂಜೆತನ ಮುಕ್ತಿ (ಐವಿಎಫ್) ಚಿಕಿತ್ಸೆಯನ್ನೂ ಒದಗಿಸಲಿದೆ ಎಂದು ಆಸ್ಪತ್ರೆಯ ಸ್ತ್ರೀರೋಗ ತಜ್ಞರ ವಿಭಾಗದ ಮುಖ್ಯಸ್ಥೆ ಡಾ. ಶಾರದಾ ಸಚಿನ್ ಗುದಗೆ ತಿಳಿಸಿದರು.
Last Updated 25 ಜನವರಿ 2021, 15:19 IST
ಗುದಗೆ ಆಸ್ಪತ್ರೆಯಲ್ಲಿ ಬಂಜೆತನ ಮುಕ್ತಿ ಚಿಕಿತ್ಸೆ

ಸಂತಾನಹೀನತೆ: ದಂಪತಿಗೆ ಆಪ್ತಸಮಾಲೋಚನೆ ಅಗತ್ಯವೇ?

ಸಂತಾನಹೀನತೆ ಬಗ್ಗೆ ಹತಾಶೆ, ಸಂಕೋಚ ಸರಿಯಲ್ಲ. ಈ ಬಗ್ಗೆ ದಂಪತಿ ಪರಿಣತರಿಂದ ಆಪ್ತ ಸಮಾಲೋಚನೆಗೆ ಒಳಪಟ್ಟು ಸೂಕ್ತವಾದ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
Last Updated 16 ಡಿಸೆಂಬರ್ 2020, 19:30 IST
ಸಂತಾನಹೀನತೆ: ದಂಪತಿಗೆ ಆಪ್ತಸಮಾಲೋಚನೆ ಅಗತ್ಯವೇ?

ಬಂಜೆತನಕ್ಕೆ ಕಾರಣವಾಗುತ್ತಿದೆ ಜೀವನಶೈಲಿ, ಎಚ್ಚರಿಕೆ ವಹಿಸಲು ಸಕಾಲ!

ಭಾರತದಲ್ಲಿ ಅನೇಕ ದಂಪತಿಗಳು ಅನೇಕ ಕಾರಣಗಳಿಗಾಗಿ ಬಂಜೆತನದಿಂದ ನರಳುತ್ತಿದ್ದು, ಇದನ್ನು ಭಾರತೀಯ ಸಮಾಜದಲ್ಲಿ ಕಳಂಕವೆಂದು ಭಾವಿಸಲಾಗಿದೆ. ಅನೇಕ ಆರೋಗ್ಯದ ಸಮಸ್ಯೆಗಳಂತೆಬಂಜೆತನವೂ ಭಾರತದಲ್ಲಿಹೆಚ್ಚುತ್ತಿದೆ.
Last Updated 8 ಮೇ 2020, 11:41 IST
ಬಂಜೆತನಕ್ಕೆ ಕಾರಣವಾಗುತ್ತಿದೆ ಜೀವನಶೈಲಿ, ಎಚ್ಚರಿಕೆ ವಹಿಸಲು ಸಕಾಲ!

ಬಂಜೆತನ | ದಂಪತಿಗಳಲ್ಲಿ ಹೆಚ್ಚುತ್ತಿರುವ ಆತಂಕ...

ಭಾರತದಲ್ಲಿ ಅನೇಕ ದಂಪತಿಗಳು ಅನೇಕ ಕಾರಣಗಳಿಗಾಗಿ ಬಂಜೆತನದಿಂದ ನರಳುತ್ತಿದ್ದು, ಇದನ್ನು ಭಾರತೀಯ ಸಮಾಜದಲ್ಲಿ ಕಳಂಕವೆಂದು ಭಾವಿಸಲಾಗಿದೆ.
Last Updated 8 ಮೇ 2020, 10:14 IST
ಬಂಜೆತನ | ದಂಪತಿಗಳಲ್ಲಿ ಹೆಚ್ಚುತ್ತಿರುವ ಆತಂಕ...

ಬಂಜೆತನ | ದಂಪತಿಗಳಲ್ಲಿ ಹೆಚ್ಚುತ್ತಿರುವ ಆತಂಕ...

ಭಾರತದಲ್ಲಿ ಅನೇಕ ದಂಪತಿಗಳು ಅನೇಕ ಕಾರಣಗಳಿಗಾಗಿ ಬಂಜೆತನದಿಂದ ನರಳುತ್ತಿದ್ದು, ಇದನ್ನು ಭಾರತೀಯ ಸಮಾಜದಲ್ಲಿ ಕಳಂಕವೆಂದು ಭಾವಿಸಲಾಗಿದೆ.
Last Updated 8 ಮೇ 2020, 10:13 IST
ಬಂಜೆತನ | ದಂಪತಿಗಳಲ್ಲಿ ಹೆಚ್ಚುತ್ತಿರುವ ಆತಂಕ...
ADVERTISEMENT

ಬಂಜೆತನಕ್ಕೆ ಮೂಡನಂಬಿಕೆ ಪರಿಹಾರವಲ್ಲ

‘ಬದಲಾದ ಆಧುನಿಕ ಮತ್ತು ಯಾಂತ್ರಿಕ ಜೀವನ ಶೈಲಿಯಿಂದ ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಬಂಜೆತನಕ್ಕೆ ಕಾರಣವಾಗಿದೆ’ ಎಂದು ಎಸ್‌ಎನ್‌ಆರ್ ಜಿಲ್ಲಾ ಆಸ್ಒತ್ರೆಯ ಶಸ್ತ್ರ ಚಿಕಿತ್ಸಾಕ ಡಾ.ಎಸ್.ಜಿ.ನಾರಾಯಣಸ್ವಾಮಿ ತಿಳಿಸಿದರು.
Last Updated 25 ಫೆಬ್ರುವರಿ 2020, 9:11 IST
ಬಂಜೆತನಕ್ಕೆ ಮೂಡನಂಬಿಕೆ ಪರಿಹಾರವಲ್ಲ

ಅತಿ ವ್ಯಾಯಾಮದಿಂದ ಸಂತಾನಹೀನತೆ

ನಿಯಮಿತ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದು ಗೊತ್ತಿರುವ ವಿಷಯವೇ. ಆದರೆ ಅಗತ್ಯಕ್ಕಿಂತ ಹೆಚ್ಚು ಕಾಲ ಕಠಿಣ ವ್ಯಾಯಾಮದಲ್ಲಿ ತೊಡಗಿಸಿಕೊಂಡರೆ ಸ್ತ್ರೀ ಹಾಗೂ ಪುರುಷ ಇಬ್ಬರಲ್ಲೂ ಸಂತಾನಹೀನತೆ ತಲೆದೋರಬಹುದು.
Last Updated 20 ಡಿಸೆಂಬರ್ 2019, 19:30 IST
ಅತಿ ವ್ಯಾಯಾಮದಿಂದ ಸಂತಾನಹೀನತೆ

ಬಂಜೆತನಕ್ಕೆ ಮಹಿಳೆಯಷ್ಟೇ ಕಾರಣ ಅಲ್ಲ: ಡಾ.ಶಶಿಕಲಾ

‘ಬಂಜೆತನಕ್ಕೆ ಮೂಲ ಕಾರಣಗಳನ್ನು ಹುಡುಕುವ ಕೆಲಸ ಅಶಾ ಕಾರ್ಯಕರ್ತರು ಮಾಡಬೇಕಾಗಿದೆ’ ಎಂದು ಮಿಲನ ರಾಮಯ್ಯ ಆಸ್ಪತ್ರೆ ಬಂಜೆತನ ತಜ್ಞೆ ಡಾ.ಶಶಿಕಲಾ ಸಲಹೆ ನೀಡಿದರು.
Last Updated 21 ಡಿಸೆಂಬರ್ 2018, 12:33 IST
ಬಂಜೆತನಕ್ಕೆ ಮಹಿಳೆಯಷ್ಟೇ ಕಾರಣ ಅಲ್ಲ: ಡಾ.ಶಶಿಕಲಾ
ADVERTISEMENT
ADVERTISEMENT
ADVERTISEMENT