ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

IT MINISTRY

ADVERTISEMENT

ಐಟಿ ಸಚಿವಾಲಯವು ಮೈಕ್ರೋಸಾಫ್ಟ್‌ನೊಂದಿಗೆ ಸಂಪರ್ಕದಲ್ಲಿದೆ: ಅಶ್ವಿನಿ ವೈಷ್ಣವ್

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ತಾಂತ್ರಿಕ ಅಡಚಣೆಗೆ ಸಂಬಂಧಿಸಿದಂತೆ ಐಟಿ ಸಚಿವಾಲಯವು ಟೆಕ್ ದೈತ್ಯ ಮೈಕ್ರೋಸಾಫ್ಟ್‌ನೊಂದಿಗೆ ಸಂಪರ್ಕದಲ್ಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
Last Updated 19 ಜುಲೈ 2024, 11:25 IST
ಐಟಿ ಸಚಿವಾಲಯವು ಮೈಕ್ರೋಸಾಫ್ಟ್‌ನೊಂದಿಗೆ ಸಂಪರ್ಕದಲ್ಲಿದೆ: ಅಶ್ವಿನಿ ವೈಷ್ಣವ್

ತಂತ್ರಜ್ಞಾನ, ಡಿಜಿಟಲ್‌ ವ್ಯವಸ್ಥೆಗೆ ಉತ್ತೇಜನ: ಅಶ್ವಿನಿ ವೈಷ್ಣವ್‌

‘ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್‌ ಉಪಕರಣಗಳ ತಯಾರಿಕೆಯಲ್ಲಿ ಭಾರತವು ಮುಂಚೂಣಿ ಸ್ಥಾನಕ್ಕೇರಲು ಅಗತ್ಯವಿರುವ ಎಲ್ಲಾ ಕ್ರಮಕೈಗೊಳ್ಳಲು ಸರ್ಕಾರ ಸಿದ್ಧವಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.
Last Updated 11 ಜೂನ್ 2024, 14:17 IST
ತಂತ್ರಜ್ಞಾನ, ಡಿಜಿಟಲ್‌ ವ್ಯವಸ್ಥೆಗೆ ಉತ್ತೇಜನ: ಅಶ್ವಿನಿ ವೈಷ್ಣವ್‌

ಆಳ–ಅಗಲ| ಪ್ಯಾನ್‌–ಆಧಾರ್‌ ಜೋಡಣೆಗೆ ಶುಲ್ಕ: ಸರ್ಕಾರ ಸಂಗ್ರಹಿಸಿದ್ದೆಷ್ಟು?

ಪ್ಯಾನ್‌ ಮತ್ತು ಆಧಾರ್‌ ಜೋಡಣೆಗೆ ಇದೇ ಮಾರ್ಚ್‌ 31ಅನ್ನು ಕಡೆಯ ದಿನ ಎಂದು ವರ್ಷದ ಹಿಂದೆಯೇ ಕೇಂದ್ರ ಸರ್ಕಾರ ಘೋಷಿಸಿದೆ. ಪ್ಯಾನ್‌ ಮತ್ತು ಆಧಾರ್ ಜೋಡಣೆಗೆ ₹1,000 ಶುಲ್ಕವನ್ನೂ ಸರ್ಕಾರ ನಿಗದಿ ಮಾಡಿದೆ. ವರ್ಷದ ಹಿಂದೆಯೇ ಇಂತಹ ಸುತ್ತೋಲೆ ಹೊರಡಿಸಿದ್ದರೂ, ಈಗ ಗಡುವು ಮುಗಿಯುವ ಹಂತದಲ್ಲಿ ಇದು ಹೆಚ್ಚು ಸುದ್ದಿಯಾಗುತ್ತಿದೆ. ಪ್ಯಾನ್‌ ಜತೆಗೆ ಆಧಾರ್ ಜೋಡಿಸಲು ₹1,000 ಶುಲ್ಕವನ್ನೇಕೆ ತೆರಬೇಕು ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಸರ್ಕಾರದ್ದೇ ಮಾಹಿತಿಯ ಪ್ರಕಾರ ಇನ್ನೂ 13 ಕೋಟಿ ಪ್ಯಾನ್‌ಗಳನ್ನು ಆಧಾರ್‌ ಜತೆಗೆ ಜೋಡಿಸಬೇಕಿದೆ. ಇದು ಕಾರ್ಯಗತವಾದರೆ ಸರ್ಕಾರಕ್ಕೆ ಅಂದಾಜು ₹13,000 ಕೋಟಿ ಆದಾಯ ಸಂಗ್ರಹವಾಗಲಿದೆ
Last Updated 27 ಮಾರ್ಚ್ 2023, 19:53 IST
ಆಳ–ಅಗಲ| ಪ್ಯಾನ್‌–ಆಧಾರ್‌ ಜೋಡಣೆಗೆ ಶುಲ್ಕ: ಸರ್ಕಾರ ಸಂಗ್ರಹಿಸಿದ್ದೆಷ್ಟು?

ಸಂಪಾದಕೀಯ | ಎಲ್ಲರೂ ನಿಯಮ ಪಾಲಿಸಬೇಕು; ನಿಯಮವು ಸಂವಿಧಾನಕ್ಕೆ ತಕ್ಕಂತಿರಬೇಕು

ಕಂಪನಿಗಳು ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಹಾಗೆಯೇ, ಕಂಪನಿಗಳು ಪಾಲಿಸಬೇಕಿರುವ ಕಾನೂನುಗಳನ್ನು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರೂಪಿಸಬೇಕಾಗುತ್ತದೆ
Last Updated 25 ಜೂನ್ 2021, 19:45 IST
ಸಂಪಾದಕೀಯ | ಎಲ್ಲರೂ ನಿಯಮ ಪಾಲಿಸಬೇಕು; ನಿಯಮವು ಸಂವಿಧಾನಕ್ಕೆ ತಕ್ಕಂತಿರಬೇಕು

ಟ್ವಿಟರ್ ವಿರುದ್ಧವಲ್ಲ, ಕಾನೂನುಗಳು ಪಾಲನೆಯಾಗಬೇಕು: ರವಿಶಂಕರ್ ಪ್ರಸಾದ್

ಕೇಂದ್ರ ಸರ್ಕಾರವು ಟ್ವಿಟರ್ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವುದನ್ನು ಬಯಸುವುದಿಲ್ಲ. ಆದರೆ ಕಾನೂನುಗಳ ಪಾಲನೆಯಾಗಬೇಕು ಎಂದು ಕೇಂದ್ರ ಸಂವಹನ, ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
Last Updated 17 ಜೂನ್ 2021, 12:57 IST
ಟ್ವಿಟರ್ ವಿರುದ್ಧವಲ್ಲ, ಕಾನೂನುಗಳು ಪಾಲನೆಯಾಗಬೇಕು: ರವಿಶಂಕರ್ ಪ್ರಸಾದ್

ಐಟಿ ನಿಯಮಗಳನ್ನು ಅನುಸರಿಸುವಲ್ಲಿ ಟ್ವಿಟರ್ ವಿಫಲ: ರವಿಶಂಕರ್ ಪ್ರಸಾದ್

ನವದೆಹಲಿ: ಹೊಸ ಮಾಹಿತಿ ತಂತ್ರಜ್ಞಾನ ನಿಯಮ ಅನುಸರಿಸುವಲ್ಲಿ ಟ್ವಿಟರ್ ವಿಫಲವಾಗಿದೆ ಎಂದು ಕೇಂದ್ರ ಸಂವಹನ, ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
Last Updated 16 ಜೂನ್ 2021, 11:25 IST
ಐಟಿ ನಿಯಮಗಳನ್ನು ಅನುಸರಿಸುವಲ್ಲಿ ಟ್ವಿಟರ್ ವಿಫಲ: ರವಿಶಂಕರ್ ಪ್ರಸಾದ್

ಐಟಿ ನಿಯಮ ಅನುಸರಣೆಗೆ ಕೇಂದ್ರದಿಂದ ಟ್ವಿಟರ್‌ಗೆ ಕೊನೆಯ ನೋಟಿಸ್

ಹೊಸ ಐಟಿ ನಿಯಮಗಳ ಅನುಸರಣೆಗೆ ಟ್ವಿಟರ್‌ಗೆ ಕೊನೆಯ ಅವಕಾಶ ನೀಡಿರುವ ಕೇಂದ್ರ ಸರ್ಕಾರ, ಶನಿವಾರದಂದು ನೋಟಿಸ್ ಜಾರಿಗೊಳಿಸಿದೆ.
Last Updated 5 ಜೂನ್ 2021, 9:33 IST
ಐಟಿ ನಿಯಮ ಅನುಸರಣೆಗೆ ಕೇಂದ್ರದಿಂದ ಟ್ವಿಟರ್‌ಗೆ ಕೊನೆಯ ನೋಟಿಸ್
ADVERTISEMENT

ದೇಶೀ ಆ್ಯಪ್‌ ಸ್ಟೋರ್‌ಗೆ ಸರ್ಕಾರ ಉತ್ಸುಕ: ರವಿಶಂಕರ್‌ ಪ್ರಸಾದ್‌

ಖಾಸಗಿ ಕಂಪನಿಗಳಿಗೆ ಆ್ಯಪ್‌ಗಳನ್ನು ಹೋಸ್ಟ್‌ ಮಾಡಲು ಉತ್ತೇಜನ ನೀಡುವ ಜೊತೆಗೆ ಸರ್ಕಾರವು ತನ್ನ ಮೊಬೈಲ್‌ ಆ್ಯಪ್‌ ಸ್ಟೋರ್‌ ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಮತ್ತು ಬಲಪಡಿಸಲು ಉತ್ಸುಕವಾಗಿದೆ ಎಂದು ಕೇಂದ್ರ ಐ.ಟಿ. ಸಚಿವ ರವಿ ಶಂಕರ್‌ ಪ್ರಸಾದ್‌ ರಾಜ್ಯಸಭೆಗೆ ತಿಳಿಸಿದ್ದಾರೆ.
Last Updated 18 ಮಾರ್ಚ್ 2021, 21:55 IST
ದೇಶೀ ಆ್ಯಪ್‌ ಸ್ಟೋರ್‌ಗೆ ಸರ್ಕಾರ ಉತ್ಸುಕ: ರವಿಶಂಕರ್‌ ಪ್ರಸಾದ್‌

ಸಾಮಾಜಿಕ ಮಾಧ್ಯಮದ ಸಿಬ್ಬಂದಿಯನ್ನು ಬೆದರಿಸಿಲ್ಲ: ಐಟಿ ಸಚಿವಾಲಯ

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ಕೆಲವೊಂದು ಟ್ವೀಟ್‌ಗಳನ್ನು ತೆಗೆದುಹಾಕುವಂತೆ ಸರ್ಕಾರ ಸೂಚನೆ ನೀಡಿತ್ತು.
Last Updated 14 ಮಾರ್ಚ್ 2021, 14:20 IST
ಸಾಮಾಜಿಕ ಮಾಧ್ಯಮದ ಸಿಬ್ಬಂದಿಯನ್ನು ಬೆದರಿಸಿಲ್ಲ: ಐಟಿ ಸಚಿವಾಲಯ

ಪೈಲಟ್‌ ಅಭಿನಂದನ್‌ ವಿಡಿಯೊ ಲಿಂಕ್ ತೆಗೆಯುವಂತೆ ಯುಟ್ಯೂಬ್‌ಗೆ ಐಟಿ ಸಚಿವಾಲಯ ಆಗ್ರಹ

ವಿಂಗ್‌ ಕಮಾಂಡರ್‌ ಅಭಿನಂದನ್ ವರ್ಥಮಾನ್‌ ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಯುಟ್ಯೂಬ್‌ನಲ್ಲಿ ಪ್ರಕಟಗೊಂಡಿರುವ 11 ವಿಡಿಯೊ ಲಿಂಕ್‌ಗಳನ್ನು ತೆಗೆಯುವಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಯುಟ್ಯೂಬ್‌ಗೆ ತಿಳಿಸಿದೆ.
Last Updated 28 ಫೆಬ್ರುವರಿ 2019, 14:56 IST
ಪೈಲಟ್‌ ಅಭಿನಂದನ್‌ ವಿಡಿಯೊ ಲಿಂಕ್ ತೆಗೆಯುವಂತೆ ಯುಟ್ಯೂಬ್‌ಗೆ ಐಟಿ ಸಚಿವಾಲಯ ಆಗ್ರಹ
ADVERTISEMENT
ADVERTISEMENT
ADVERTISEMENT