ನೋಟಿಸ್‌ಗೆ ಉತ್ತರ ಕೊಟ್ಟರೆ ಮುಗಿಯಿತು, ರಾಜಕೀಯ ಬೇಕಿಲ್ಲ: ಎಚ್‌ಡಿಕೆ
‘ನಮ್ಮ ತಾಯಿಯವರಿಗೆ ಆದಾಯ ತೆರಿಗೆ ಇಲಾಖೆಯವರು ನೋಟಿಸ್ ನೀಡಿರುವುದಕ್ಕೆ ತಲೆ ಕೆಡಿಸಿಕೊಳ್ಳುವ, ಆತಂಕಪಡುವ ಅಗತ್ಯವಿಲ್ಲ. ಉತ್ತರ ಕೊಟ್ಟರೆ ಮುಗಿಯಿತು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.Last Updated 28 ಮಾರ್ಚ್ 2022, 19:38 IST