ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Italy

ADVERTISEMENT

ಜಿ20 ಶೃಂಗಸಭೆ | ಸಹಕಾರ: ಜಂಟಿ ಕ್ರಿಯಾಯೋಜನೆಗೆ ಇಟಲಿ, ಭಾರತ ಸಮ್ಮತಿ

ಜಿ20 ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ಉಭಯ ದೇಶಗಳ ನಡುವೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಐದು ವರ್ಷಗಳ ಕ್ರಿಯಾ ಯೋಜನೆ ಸಿದ್ಧಪಡಿಸುವ ಕುರಿತು ಮಾತುಕತೆ ನಡೆಸಿದರು.
Last Updated 19 ನವೆಂಬರ್ 2024, 16:15 IST
ಜಿ20 ಶೃಂಗಸಭೆ | ಸಹಕಾರ: ಜಂಟಿ ಕ್ರಿಯಾಯೋಜನೆಗೆ ಇಟಲಿ, ಭಾರತ ಸಮ್ಮತಿ

G20: ಇಟಲಿಯ ಪ್ರಧಾನಿ ಮೆಲೋನಿ ಸೇರಿದಂತೆ ಜಾಗತಿಕ ನಾಯಕರನ್ನು ಭೇಟಿ ಮಾಡಿದ ಮೋದಿ

ಜಿಲ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ವೇಳೆ ಹಲವು ರಾಷ್ಟ್ರಗಳ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
Last Updated 19 ನವೆಂಬರ್ 2024, 3:10 IST
G20: ಇಟಲಿಯ ಪ್ರಧಾನಿ ಮೆಲೋನಿ ಸೇರಿದಂತೆ ಜಾಗತಿಕ ನಾಯಕರನ್ನು ಭೇಟಿ ಮಾಡಿದ ಮೋದಿ

IPL Mega Auction: ಸ್ಟೋಕ್ಸ್ ಇಲ್ಲ; ಕಣದಲ್ಲಿ ಅಮೆರಿಕ, ಇಟಲಿಯ ಆಟಗಾರರು

ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ಇದೇ 24 ಮತ್ತು 25ರಂದು ನಡೆಯಲಿದೆ. ಈ ಬಿಡ್ ಪ್ರಕ್ರಿಯೆಯಲ್ಲಿ ಒಟ್ಟು 1,524 ಕ್ರಿಕೆಟಿಗರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ
Last Updated 6 ನವೆಂಬರ್ 2024, 7:25 IST
IPL Mega Auction: ಸ್ಟೋಕ್ಸ್ ಇಲ್ಲ; ಕಣದಲ್ಲಿ ಅಮೆರಿಕ, ಇಟಲಿಯ ಆಟಗಾರರು

ಅಪರೂಪದ ಕಾಯಿಲೆ 'ಪ್ರೊಗೇರಿಯಾ' ಇದ್ದರೂ 28 ವರ್ಷ ಬದುಕಿದ್ದ ವ್ಯಕ್ತಿ ನಿಧನ

ಅಪರೂಪದ ಆನುವಂಶಿಕ ಕಾಯಿಲೆ ಪ್ರೊಗೇರಿಯಾ ಇದ್ದರೂ 28 ವರ್ಷ ಬದುಕಿದ್ದ ವ್ಯಕ್ತಿ ನಿಧನ
Last Updated 6 ಅಕ್ಟೋಬರ್ 2024, 15:42 IST
ಅಪರೂಪದ ಕಾಯಿಲೆ 'ಪ್ರೊಗೇರಿಯಾ' ಇದ್ದರೂ 28 ವರ್ಷ ಬದುಕಿದ್ದ ವ್ಯಕ್ತಿ ನಿಧನ

ಇಟಲಿ ಕರಾವಳಿಯಲ್ಲಿ ಮುಳುಗಿದ ವಿಹಾರ ನೌಕೆ: ಖ್ಯಾತ ಉದ್ಯಮಿ ಮೈಕ್ ಲೆಂಚ್ ನಾಪತ್ತೆ

ಇಟಲಿ ಕರಾವಳಿಯಲ್ಲಿ ವಿಹಾರ ನೌಕೆ ಮುಳುಗಿ ‘ಬ್ರಿಟಿಷ್ ಬಿಲ್ ಗೇಟ್ಸ್’ ಎಂದು ಖ್ಯಾತಿಯಾಗಿದ್ದ ಸಾಫ್ಟ್‌ವೇರ್ ಉದ್ಯಮಿ ಮೈಕ್ ಲೆಂಚ್ ಅವರು ನಾಪತ್ತೆಯಾಗಿದ್ದಾರೆ.
Last Updated 20 ಆಗಸ್ಟ್ 2024, 6:41 IST
ಇಟಲಿ ಕರಾವಳಿಯಲ್ಲಿ ಮುಳುಗಿದ ವಿಹಾರ ನೌಕೆ: ಖ್ಯಾತ ಉದ್ಯಮಿ ಮೈಕ್ ಲೆಂಚ್ ನಾಪತ್ತೆ

ಭಾರತೀಯ ಮೂಲದ 33 ಕೃಷಿ ಕಾರ್ಮಿಕರನ್ನು ಜೀತದಿಂದ ಮುಕ್ತಗೊಳಿಸಿದ ಇಟಲಿ ಪೊಲೀಸರು

ಇಟಲಿಯ ಉತ್ತರ ಭಾಗದಲ್ಲಿ ಜೀತದಾಳುಗಳಂತೆ ಕೆಲಸ ಮಾಡುತ್ತಿದ್ದ ಭಾರತ ಮೂಲದ 33 ಕೃಷಿ ಕಾರ್ಮಿಕರನ್ನು ಇಟಲಿ ಪೊಲೀಸರು ಶನಿವಾರ ರಕ್ಷಿಸಿದ್ದಾರೆ.
Last Updated 13 ಜುಲೈ 2024, 15:41 IST
ಭಾರತೀಯ ಮೂಲದ 33 ಕೃಷಿ ಕಾರ್ಮಿಕರನ್ನು ಜೀತದಿಂದ ಮುಕ್ತಗೊಳಿಸಿದ ಇಟಲಿ ಪೊಲೀಸರು

ಇಟಲಿ | ಭಾರತ ಮೂಲದ ವ್ಯಕ್ತಿ ಸಾವು

ಭಾರತ ಮೂಲದ ವ್ಯಕ್ತಿ ಮೃಟಪಟ್ಟಿದ್ದಾರೆ ಎಂದು ಇಟಲಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
Last Updated 20 ಜೂನ್ 2024, 3:26 IST
ಇಟಲಿ | ಭಾರತ ಮೂಲದ ವ್ಯಕ್ತಿ ಸಾವು
ADVERTISEMENT

G7 Summit: ಇಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ದಿಟ್ಟಿಸಿ ನೋಡಿದ ಮೆಲೊನಿ!

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೆಲ್ಫಿ ವಿಡಿಯೊ ಕ್ಲಿಕ್ಕಿಸಿ ಮೆಚ್ಚುಗೆ ಗಳಿಸಿರುವ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಈಗ ಮತ್ತೊಂದು ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ.
Last Updated 16 ಜೂನ್ 2024, 2:16 IST
G7 Summit: ಇಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ದಿಟ್ಟಿಸಿ ನೋಡಿದ ಮೆಲೊನಿ!

ಅಂತರರಾಷ್ಟ್ರೀಯ ತೆರಿಗೆ ಪದ್ಧತಿಗೆ ಜಿ7 ಮುಖಂಡರ ಬೆಂಬಲ: ಮಾಹಿತಿ ನೀಡಿದ ಮೆಲೋನಿ

‘ಜಗತ್ತಿನ ಏಳು ಪ್ರಮುಖ ರಾಷ್ಟ್ರಗಳ ಜಿ7 ಶೃಂಗಸಭೆಯಲ್ಲಿ ಅಂತರರಾಷ್ಟ್ರೀಯ ತೆರಿಗೆ ಪದ್ಧತಿ ಜಾರಿ ಕುರಿತು ರಾಜಕೀಯ ಬೆಂಬಲ ಸಿಕ್ಕಿದೆ’ ಎಂದು ಆತಿಥೇಯ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿದ್ದಾರೆ.
Last Updated 15 ಜೂನ್ 2024, 13:41 IST
ಅಂತರರಾಷ್ಟ್ರೀಯ ತೆರಿಗೆ ಪದ್ಧತಿಗೆ ಜಿ7 ಮುಖಂಡರ ಬೆಂಬಲ: ಮಾಹಿತಿ ನೀಡಿದ ಮೆಲೋನಿ

ಮೋದಿ ಜತೆ ಮೆಲೋನಿ ಸೆಲ್ಫಿ ವಿಡಿಯೊ: ಮತ್ತೆ ಚರ್ಚೆಗೆ ಗ್ರಾಸವಾದ ‘ಮೆಲೋಡಿ’

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತೆಗೆದುಕೊಂಡಿದ್ದ ಸೆಲ್ಫಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಸಾಕಷ್ಟು ಹಂಚಿಕೆಯಾಗಿದೆ.
Last Updated 15 ಜೂನ್ 2024, 11:26 IST
ಮೋದಿ ಜತೆ ಮೆಲೋನಿ ಸೆಲ್ಫಿ ವಿಡಿಯೊ: ಮತ್ತೆ ಚರ್ಚೆಗೆ ಗ್ರಾಸವಾದ ‘ಮೆಲೋಡಿ’
ADVERTISEMENT
ADVERTISEMENT
ADVERTISEMENT