ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Janaspandana

ADVERTISEMENT

ಜನಸ್ಪಂದನ: 400 ಅರ್ಜಿ ಸಲ್ಲಿಕೆ

ಬಾಗೇಪಲ್ಲಿ ತಾಲ್ಲೂಕಿನ ಪೈಪಾಳ್ಯ ಗ್ರಾಮದಲ್ಲಿ ತಾಲ್ಲೂಕು ಆಡಳಿತ, ಕಂದಾಯ ಇಲಾಖೆ, ಮಿಟ್ಟೇಮರಿ ಹಾಗೂ ಪೋಲನಾಯಕಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮ ನಡೆಯಿತು.
Last Updated 18 ಸೆಪ್ಟೆಂಬರ್ 2024, 14:14 IST
ಜನಸ್ಪಂದನ: 400 ಅರ್ಜಿ ಸಲ್ಲಿಕೆ

23ರಂದು ಸಿಎಂ ಜನಸ್ಪಂದನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 23ರಂದು ಕಲಬುರಗಿಯಲ್ಲಿ ವಿಭಾಗೀಯ ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸುವರು ಎಂದು ಪ್ರಕಟಣೆ ತಿಳಿಸಿದೆ.
Last Updated 5 ಸೆಪ್ಟೆಂಬರ್ 2024, 16:35 IST
fallback

ಜನಸ್ಪಂದನ: ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

ವಿಧಾನಸೌಧದ ಆವರಣದಲ್ಲಿ ಗುರುವಾರ ನಡೆದ ‘ಜನಸ್ಪಂದನ’ ಕಾರ್ಯಕ್ರಮ ಜನರ ಹಲವು ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವಲ್ಲಿ ಯಶಸ್ವಿಯಾಯಿತು.
Last Updated 1 ಸೆಪ್ಟೆಂಬರ್ 2024, 20:30 IST
 ಜನಸ್ಪಂದನ: ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

ಆಗಸ್ಟ್ 15ರ ಬಳಿಕ ಸಿ.ಎಂ. ಜನಸ್ಪಂದನ

ವಿವಿಧ ಯೋಜನೆಗಳ ಉದ್ಘಾಟನೆ, ಸೌಲಭ್ಯ ವಿತರಣೆಯ ಮಾಹಿತಿಗೆ ಸಚಿವ ಪ್ರಿಯಾಂಕ್ ಸೂಚನೆ
Last Updated 28 ಜುಲೈ 2024, 7:05 IST
ಆಗಸ್ಟ್ 15ರ ಬಳಿಕ ಸಿ.ಎಂ. ಜನಸ್ಪಂದನ

ಗ್ಯಾರಂಟಿ ಹಣ ಸಾಲದ ಖಾತೆಗೆ ಜಮಾ; ಕಬ್ಬಿನ ಹಣ ಅರ್ಧ ಬಾಕಿ

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅಧ್ಯಕ್ಷತೆಯ ಜನಸ್ಪಂದನ ಸಭೆಯಲ್ಲಿ ರೈತರ ಗೋಳು
Last Updated 28 ಜೂನ್ 2024, 16:06 IST
ಗ್ಯಾರಂಟಿ ಹಣ ಸಾಲದ ಖಾತೆಗೆ ಜಮಾ; ಕಬ್ಬಿನ ಹಣ ಅರ್ಧ ಬಾಕಿ

ಜನಸ್ಪಂದನ: ಅಹವಾಲು ಸಮರ್ಪಕ ವಿಲೇವಾರಿಗೆ ಶಾಸಕ ಸೂಚನೆ

ನವಲಗುಂದ : ಜನಸ್ಪಂದನದಲ್ಲಿ ಬಂದಂತಹ ಅಹವಾಲುಗಳನ್ನು ಇಲಾಖಾ ಅಧಿಕಾರಿಗಳು ಕಾನೂನು ಪ್ರಕಾರ ವಿಲೇವಾರಿ ಮಾಡಬೇಕು. ಒಂದೊಮ್ಮೆ ಅದು ಸರಕಾರದ ಹಂತದಲ್ಲಿ ಬಗೆ ಹರಿಸುವಂತಿದ್ದಲ್ಲಿ ಪ್ರಸ್ತಾವನೆಯೊಂದಿಗೆ ಫಾಲೋ ಅಪ್...
Last Updated 28 ಜೂನ್ 2024, 15:58 IST
ಜನಸ್ಪಂದನ: ಅಹವಾಲು ಸಮರ್ಪಕ ವಿಲೇವಾರಿಗೆ ಶಾಸಕ ಸೂಚನೆ

ಮೊಬೈಲ್ ಟಾರ್ಚಲ್ಲೇ ಡಿಸಿ, ಎಸಿಗಳಿಂದ ಅರ್ಜಿ ಪರಿಶೀಲನೆ; ಗೊಂದಲದ ಗೂಡಾದ ಜನಸ್ಪಂದನ

ಸಾರ್ವಜನಿಕರ ಅಸಮಾಧಾನ
Last Updated 28 ಜೂನ್ 2024, 15:47 IST
ಮೊಬೈಲ್ ಟಾರ್ಚಲ್ಲೇ ಡಿಸಿ, ಎಸಿಗಳಿಂದ ಅರ್ಜಿ ಪರಿಶೀಲನೆ; ಗೊಂದಲದ ಗೂಡಾದ ಜನಸ್ಪಂದನ
ADVERTISEMENT

ವಿದ್ಯುತ್ ಪೂರೈಕೆ ಕಡಿತ; ಮೊಬೈಲ್‌ ಟಾರ್ಚ್‌ ಬೆಳಕಲ್ಲಿ ಜನಸ್ಪಂದನ ಸಭೆ

ಆಗದ ಪರ್ಯಾಯ ವ್ಯವಸ್ಥೆ
Last Updated 28 ಜೂನ್ 2024, 15:45 IST
ವಿದ್ಯುತ್ ಪೂರೈಕೆ ಕಡಿತ; ಮೊಬೈಲ್‌ ಟಾರ್ಚ್‌ ಬೆಳಕಲ್ಲಿ ಜನಸ್ಪಂದನ ಸಭೆ

ಕನ್ಯಾ ಹುಡುಕಿಕೊಡಿ ಸರ್‌: ಜನಸ್ಪಂದನದಲ್ಲಿ ಜಿಲ್ಲಾಧಿಕಾರಿಗೆ ಯುವಕನ ಕೋರಿಕೆ

’ಹತ್ತು ವರ್ಷಗಳಿಂದ ಕನ್ಯಾ ಹುಡುಕುತ್ತಿದ್ದರೂ ಸಿಗುತ್ತಿಲ್ಲ. ಆದಷ್ಟು ಬೇಗನೆ ಕನ್ಯಾ ಹುಡುಕಿಕೊಡಿ ಸರ್‌...’
Last Updated 26 ಜೂನ್ 2024, 13:41 IST
ಕನ್ಯಾ ಹುಡುಕಿಕೊಡಿ ಸರ್‌: ಜನಸ್ಪಂದನದಲ್ಲಿ ಜಿಲ್ಲಾಧಿಕಾರಿಗೆ ಯುವಕನ ಕೋರಿಕೆ

ಮೈಸೂರು: ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕ ತನ್ವೀರ್ ಗರಂ

ಜಿಲ್ಲಾಡಳಿತ ಹಾಗೂ ನಗರಪಾಲಿಕೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನರಸಿಂಹರಾಜ ಕ್ಷೇತ್ರದ ಆಡಳಿತಾರೂಢ ಕಾಂಗ್ರೆಸ್‌ ಶಾಸಕ ತನ್ವೀರ್ ಸೇಠ್, ‘ನಾನು ವೇದಿಕೆಯಲ್ಲಲ್ಲ, ಸಾರ್ವಜನಿಕರ ಜತೆ ಕುಳಿತು ಸಮಸ್ಯೆ ಹೇಳಿಕೊಳ್ಳಬೇಕಾದ ಸಮಯ ಬಂದಿದೆ’ ಎಂದು ತರಾಟೆಗೆ ತೆಗೆದುಕೊಂಡರು.
Last Updated 20 ಜೂನ್ 2024, 10:27 IST
ಮೈಸೂರು: ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕ ತನ್ವೀರ್ ಗರಂ
ADVERTISEMENT
ADVERTISEMENT
ADVERTISEMENT