ನಿರ್ಭೀತ ನ್ಯಾಯಮೂರ್ತಿ ಜಸ್ತಿ ಚೆಲಮೇಶ್ವರ
ಯಾರೇ ಆಗಲಿ ಅಧಿಕಾರದಲ್ಲಿದ್ದಾಗ ಒಳಗಿನ ಕೆಡುಕು, ದೋಷಗಳ ಬಗ್ಗೆ ಮಾತನಾಡುವುದು ಕಮ್ಮಿ. ಆದರೆ, ಚೆಲಮೇಶ್ವರ್ ತಮ್ಮ ನಿವೃತ್ತಿಗೆ ಮೂರು ತಿಂಗಳಿದೆ ಎನ್ನುವಾಗ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನಡೆಗೆ ಸಿಡಿದೆದ್ದು, ಸಹೋದ್ಯೋಗಿ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್, ಎಂ.ಬಿ.ಲೋಕೂರ್ ಮತ್ತು ಕುರಿಯನ್ ಜೋಸೆಫ್ ಜೊತೆಗೂಡಿ ಮಾಧ್ಯಮಗೋಷ್ಠಿ ನಡೆಸಿದರು.Last Updated 24 ಜೂನ್ 2018, 5:23 IST