ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

K Raghupathi Bhat

ADVERTISEMENT

ರಘುಪತಿ ಭಟ್ ಉಚ್ಚಾಟನೆ: ಬಿಜೆಪಿ ವರಿಷ್ಠರ ನಡೆಗೆ ಸಂಸದ ಪ್ರತಾಪ ಸಿಂಹ ಅಸಮಾಧಾನ

ಸಂಸದ ಪ್ರತಾಪ ಸಿಂಹ ಬಿಜೆಪಿ ವರಿಷ್ಠರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 3 ಜೂನ್ 2024, 6:27 IST
ರಘುಪತಿ ಭಟ್ ಉಚ್ಚಾಟನೆ: ಬಿಜೆಪಿ ವರಿಷ್ಠರ ನಡೆಗೆ ಸಂಸದ ಪ್ರತಾಪ ಸಿಂಹ ಅಸಮಾಧಾನ

ಅಭ್ಯರ್ಥಿ ಆಯ್ಕೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ: ರಘುಪತಿ ಭಟ್‌

‘ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಮಾನದಂಡದ ಬಗ್ಗೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ಕೆ.ರಘುಪತಿ ಭಟ್‌ ಹೇಳಿದರು.
Last Updated 2 ಜೂನ್ 2024, 5:48 IST
ಅಭ್ಯರ್ಥಿ ಆಯ್ಕೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ: ರಘುಪತಿ ಭಟ್‌

MLC Election | ಬಿಜೆಪಿ ವರಿಷ್ಠರು ಕೈ ಕೊಟ್ಟರು: ರಘಪತಿ ಭಟ್ 

ಹೊನ್ನಾಳಿ : ಬಿಜೆಪಿಯ ವರಿಷ್ಠರು ನನಗೆ ಕಳೆದ ಒಂದೂವರೆ ವರ್ಷದ ಹಿಂದೆ ವಿಧಾನಪರಿಷತ್ ಚುನಾವಣೆಗೆ ತಯಾರಾಗುವಂತೆ ಹೇಳಿದ್ದರು. ಅದರಂತೆ ನಾನು ಚುನಾವಣೆ ತಯಾರಿ ಮಾಡಿಕೊಂಡಿದ್ದು ಟಿಕೆಟ್ ನಿರೀಕ್ಷೆಯಲ್ಲಿದ್ದೆ,...
Last Updated 29 ಮೇ 2024, 6:50 IST
MLC Election | ಬಿಜೆಪಿ ವರಿಷ್ಠರು ಕೈ ಕೊಟ್ಟರು: ರಘಪತಿ ಭಟ್ 

ಅಂದು ನಾನು ಉಚ್ಛಾಟಿತ ವಿದ್ಯಾರ್ಥಿನಿ, ಇಂದು ನೀವು ಉಚ್ಛಾಟಿತ ವ್ಯಕ್ತಿ: ಅಲಿಯಾ

ಹಿಜಾಬ್ ಧರಿಸಿ ಪಾಠ ಕೇಳಲು ಅನುಮತಿ ನೀಡುವಂತೆ ಒತ್ತಾಯಿಸಿ ಉಡುಪಿಯಲ್ಲಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಅಲಿಯಾ ಅಸಾದಿ ಉಚ್ಛಾಟಿತ ಮಾಜಿ ಶಾಸಕ ರಘುಪತಿ ಭಟ್‌ ಅವರ ರಾಜಕೀಯ ಸ್ಥಿತಿಯ ಕುರಿತು ‘ಎಕ್ಸ್‌’ ಖಾತೆಯಲ್ಲಿ ವ್ಯಂಗ್ಯವಾಡಿದ್ದಾರೆ.
Last Updated 28 ಮೇ 2024, 12:44 IST
ಅಂದು ನಾನು ಉಚ್ಛಾಟಿತ ವಿದ್ಯಾರ್ಥಿನಿ, ಇಂದು ನೀವು ಉಚ್ಛಾಟಿತ ವ್ಯಕ್ತಿ: ಅಲಿಯಾ

ಬಕೆಟ್‌ ಹಿಡಿಯುವ ಸಂಸ್ಕೃತಿ‌ ನನಗೆ ಗೊತ್ತಿಲ್ಲ: ರಘುಪತಿ ಭಟ್‌

ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ನನಗೆ ಟಿಕೆಟ್‌ ಕೊಡುತ್ತೇವೆ ಎಂದು ಕೈಕೊಟ್ಟಿದ್ದಾರೆ. ನನಗೆ ಬಕೆಟ್ ಹಿಡಿಯುವ ಸಂಸ್ಕೃತಿ‌ ಗೊತ್ತಿಲ್ಲ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ರಘುಪತಿ ಭಟ್‌ ಹೇಳಿದರು.
Last Updated 21 ಮೇ 2024, 15:58 IST
ಬಕೆಟ್‌ ಹಿಡಿಯುವ ಸಂಸ್ಕೃತಿ‌ ನನಗೆ ಗೊತ್ತಿಲ್ಲ: ರಘುಪತಿ ಭಟ್‌

ತಪ್ಪಿದ ವಿಧಾನ ಪರಿಷತ್ ಟಿಕೆಟ್: ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಶಾಸಕ ರಘುಪತಿ ಭಟ್

ವಿಧಾನ ಪರಿಷತ್‌ ಟಿಕೆಟ್ ಕೈತಪ್ಪಿದ್ದರಿಂದ ವಿಚಲಿತನಾಗಿದ್ದೇನೆ ಎಂದು ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
Last Updated 12 ಮೇ 2024, 4:11 IST
ತಪ್ಪಿದ ವಿಧಾನ ಪರಿಷತ್ ಟಿಕೆಟ್: ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಶಾಸಕ ರಘುಪತಿ ಭಟ್

ಸಂಘಟನೆಯಿಂದ ಸಮಸ್ಯೆಗೆ ಪರಿಹಾರ: ಕೆ. ರಘುಪತಿಭಟ್‌

‘ಸರ್ಕಾರದ ನೌಕರರು ಹಾಗೂ ಜನಪ್ರತಿನಿಧಿಗಳು ಜತೆಯಾಗಿ ಶ್ರಮಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಕಾಣಲು ಸಾಧ್ಯ’ ಎಂದು ಶಾಸಕ ಕೆ. ರಘುಪತಿಭಟ್‌ ತಿಳಿಸಿದರು.
Last Updated 9 ಡಿಸೆಂಬರ್ 2018, 11:27 IST
ಸಂಘಟನೆಯಿಂದ ಸಮಸ್ಯೆಗೆ ಪರಿಹಾರ: ಕೆ. ರಘುಪತಿಭಟ್‌
ADVERTISEMENT

ಪ್ರಮೋದ್ ಮಧ್ವರಾಜ್‌ರಿಂದ ರಾಜಕೀಯ ಷಡ್ಯಂತ್ರ

ಮರಳುಗಾರಿಕೆ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ: ಶಾಸಕ ರಘುಪತಿ ಭಟ್ ಆರೋಪ
Last Updated 8 ಡಿಸೆಂಬರ್ 2018, 14:35 IST
ಪ್ರಮೋದ್ ಮಧ್ವರಾಜ್‌ರಿಂದ ರಾಜಕೀಯ ಷಡ್ಯಂತ್ರ

15 ದಿನದೊಳಗೆ ಮರಳು ತೆಗೆಯದಿದ್ದರೆ ಮತ್ತೆ ಹೋರಾಟ

ಜಿಲ್ಲಾಡಳಿತಕ್ಕೆ ಶಾಸಕ ರಘುಪತಿ ಭಟ್ ಎಚ್ಚರಿಕೆ
Last Updated 8 ಡಿಸೆಂಬರ್ 2018, 14:33 IST
15 ದಿನದೊಳಗೆ ಮರಳು ತೆಗೆಯದಿದ್ದರೆ ಮತ್ತೆ ಹೋರಾಟ
ADVERTISEMENT
ADVERTISEMENT
ADVERTISEMENT