ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Kalburgi

ADVERTISEMENT

ಭಸ್ಮಾಸುರನಂತೆ ಕಾಂಗ್ರೆಸ್ ವರ್ತನೆ

ವಕ್ಫ್‌ ಹಠಾವೋ, ಅನ್ನದಾತ ಬಚಾವೋ ಸತ್ಯಾಗ್ರಹ: ಸಿ.ಟಿ. ರವಿ ವಾಗ್ದಾಳಿ
Last Updated 24 ನವೆಂಬರ್ 2024, 3:59 IST
ಭಸ್ಮಾಸುರನಂತೆ ಕಾಂಗ್ರೆಸ್ ವರ್ತನೆ

ಪುರುಷರ ಐಟಿಎಫ್‌ ಟೆನಿಸ್‌: ಸಿಂಗಲ್ಸ್‌ ಫೈನಲ್‌ ಹಣಾಹಣಿ ಇಂದು

ಪುರುಷರ ಐಟಿಎಫ್‌ ಟೆನಿಸ್‌: ಸುಲ್ತಾನೋವ್‌–ಬಾಬ್‌ರೋವ್‌
Last Updated 24 ನವೆಂಬರ್ 2024, 3:58 IST
ಪುರುಷರ ಐಟಿಎಫ್‌ ಟೆನಿಸ್‌: ಸಿಂಗಲ್ಸ್‌ ಫೈನಲ್‌ ಹಣಾಹಣಿ ಇಂದು

ಗ್ಯಾರಂಟಿಗಳ ಯಶಸ್ಸಿಗೆ ಕನ್ನಡಿ: ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ವಿಜಯೋತ್ಸವ

ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ವಿಜಯೋತ್ಸವ
Last Updated 24 ನವೆಂಬರ್ 2024, 3:57 IST
ಗ್ಯಾರಂಟಿಗಳ ಯಶಸ್ಸಿಗೆ ಕನ್ನಡಿ: ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ವಿಜಯೋತ್ಸವ

ಮದ್ಯ ಕುಡಿಯಲು ಹಣ ಕೊಡದಿದ್ದಕ್ಕೆ ತಾಯಿ ಕೊಲೆಗೆ ಯತ್ನ

ಮದ್ಯ ಕುಡಿಯಲು ಮತ್ತು ತಿನ್ನಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ತಾಯಿಯ ಮೇಲೆ ಹಲ್ಲೆ ಮಾಡಿ, ಚಾಕುವಿನಿಂದ ಕೊಲೆಗೆ ಯತ್ನಿಸಿದ ಆರೋಪದಡಿ ಮಗನ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 24 ನವೆಂಬರ್ 2024, 3:56 IST
ಮದ್ಯ ಕುಡಿಯಲು ಹಣ ಕೊಡದಿದ್ದಕ್ಕೆ ತಾಯಿ ಕೊಲೆಗೆ ಯತ್ನ

ಚಿಂಚೋಳಿ: ಗ್ರಂಥಾಲಯ ಇಲ್ಲದಿದ್ದರೂ ಕಟ್ಟಡ ನಿರ್ಮಾಣ!

ಕಾಮಗಾರಿ ಪೂರ್ಣ ಬಳಕೆಯಿಲ್ಲದೇ ಅನಾಥ
Last Updated 22 ನವೆಂಬರ್ 2024, 5:08 IST
ಚಿಂಚೋಳಿ: ಗ್ರಂಥಾಲಯ ಇಲ್ಲದಿದ್ದರೂ ಕಟ್ಟಡ ನಿರ್ಮಾಣ!

Video | ವಕ್ಫ್‌ ಬೋರ್ಡ್‌ ವಿರುದ್ಧ ರೈತರು, ಮಠಾಧೀಶರ ಪ್ರತಿಭಟನೆ

ರಾಜ್ಯ ಸರ್ಕಾರವು ವಕ್ಫ್ ಮಂಡಳಿಯ ಹೆಸರಿನಲ್ಲಿ ರೈತರ ಜಮೀನು, ಮಠ–ಮಂದಿರಗಳ ಆಸ್ತಿ , ಸರ್ಕಾರದ ಜಾಗವನ್ನು ಕಬಳಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ನೇಗಿಲ ಯೋಗಿ ಸ್ವಾಭಿಮಾನಿ ವೇದಿಕೆ ವತಿಯಿಂದ ವಕ್ಫ್‌ ಹಠಾವೊ, ಅನ್ನದಾತ ಬಚಾವೊ ಬೃಹತ್ ಪ್ರತಿಭಟನಾ ಮೆರವಣಿಗೆ ಗುರುವಾರ ನಡೆಯಿತು.
Last Updated 21 ನವೆಂಬರ್ 2024, 11:22 IST
Video | ವಕ್ಫ್‌ ಬೋರ್ಡ್‌ ವಿರುದ್ಧ ರೈತರು, ಮಠಾಧೀಶರ ಪ್ರತಿಭಟನೆ

ಬೋಧಗಯಾ ಟೆಂಪಲ್ ಕಾಯ್ದೆ ರದ್ದತಿಗೆ ಆಗ್ರಹ: 26ರಂದು ದೇಶದಾದ್ಯಂತ ಪ್ರತಿಭಟನೆ

ಮಹಾಬೋಧಿ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ಹಸ್ತಾಂತರ, ಬೋಧಗಯಾ ಟೆಂಪಲ್ (ಬಿಟಿ) ಕಾಯ್ದೆ–1949 ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂವಿಧಾನ ದಿನವಾದ ನವೆಂಬರ್ 26ರಂದು ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಬುದ್ಧಗಯಾದ ಬದಂತ ಪ್ರಜ್ಞಾಶೀಲ ಮಹಾಥೇರೊ ತಿಳಿಸಿದರು.
Last Updated 19 ನವೆಂಬರ್ 2024, 14:40 IST
ಬೋಧಗಯಾ ಟೆಂಪಲ್ ಕಾಯ್ದೆ ರದ್ದತಿಗೆ ಆಗ್ರಹ: 26ರಂದು ದೇಶದಾದ್ಯಂತ ಪ್ರತಿಭಟನೆ
ADVERTISEMENT

ಶೌಚಾಲಯ ಕಟ್ಟಿಸಿ, ಬಸ್ ಬಿಡಿಸಿ... ಮಕ್ಕಳ ಅಹವಾಲು, ಸಂವಾದದಲ್ಲಿ ಹಲವು ಬೇಡಿಕೆ

ಪ್ರತ್ಯೇಕ ಶೌಚಾಲಯಗಳಿಲ್ಲ. ಆಟವಾಡಲು ಶಾಲಾ ಮೈದಾನವಿಲ್ಲ. ಇಂತಹ ಹಲವು ಸಮಸ್ಯೆಗಳು ಹಾಗೂ ಬೇಡಿಕೆಗಳು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ರಕ್ಷಣಾ ಘಟಕದ ಆಯೋಜಿಸಿದ್ದ ನಿಮ್ಮ ಹಕ್ಕು ನಮ್ಮ ಧ್ವನಿ ಮಕ್ಕಳ ಅಹವಾಲು ಸ್ವೀಕಾರ ಹಾಗೂ ಸಂವಾದದಲ್ಲಿ ಕೇಳಿ ಬಂದ ಪ್ರಮುಖ ಬೇಡಿಕೆಗಳು.
Last Updated 19 ನವೆಂಬರ್ 2024, 14:39 IST
ಶೌಚಾಲಯ ಕಟ್ಟಿಸಿ, ಬಸ್ ಬಿಡಿಸಿ... ಮಕ್ಕಳ ಅಹವಾಲು, ಸಂವಾದದಲ್ಲಿ ಹಲವು ಬೇಡಿಕೆ

ಇಎಸ್ಐ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆ ಮಾಡಲು ಕ್ರಮ: ಡಾ.ಎಂ.ಎ.ರಶೀದ್

ಶಹಾಬಾದ್ ‘ನಗರದ ಹೊರವಲಯದಲ್ಲಿರುವ ಇಎಸ್‌ಐ ಆಸ್ಪತ್ರೆಯನ್ನು ಶಹಾಬಾದ್ ತಾಲ್ಲೂಕು ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಭರವಸೆ ನೀಡಿದ್ದಾರೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಎಂ.ಎ.ರಶೀದ್ ತಿಳಿಸಿದ್ದಾರೆ.
Last Updated 19 ನವೆಂಬರ್ 2024, 14:35 IST
ಇಎಸ್ಐ ಆಸ್ಪತ್ರೆಯನ್ನು ತಾಲ್ಲೂಕು ಆಸ್ಪತ್ರೆ ಮಾಡಲು ಕ್ರಮ: ಡಾ.ಎಂ.ಎ.ರಶೀದ್

ಜಾತ್ರೆಯಲ್ಲಿ ರಾಜಶೇಖರ ಶಿವಾಚಾರ್ಯ ಕಡೆಗಣನೆ ಆರೋಪ: ಆಕ್ರೋಶ

‘ಹಲಕರ್ಟಿಯ ರಂಭಾಪುರಿ ಶಾಖಾಮಠ ಸಿದ್ದೇಶ್ವರ ಹಿರೇಮಠದ ರಾಜಶೇಖರ ಶಿವಾಚಾರ್ಯರನ್ನು ವೀರಭದ್ರೇಶ್ವರ ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಡೆಗಣಿಸಿದ್ದು ಜಾತ್ರಾ ಉತ್ಸವಕ್ಕೆ ಅಪಚಾರ ಮಾಡಿದಂತಾಗಿದೆ’ ಎಂದು ಮುಖಂಡ ಮಲ್ಲಣ್ಣ ಸಂಗಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 19 ನವೆಂಬರ್ 2024, 14:31 IST
ಜಾತ್ರೆಯಲ್ಲಿ ರಾಜಶೇಖರ ಶಿವಾಚಾರ್ಯ ಕಡೆಗಣನೆ ಆರೋಪ: ಆಕ್ರೋಶ
ADVERTISEMENT
ADVERTISEMENT
ADVERTISEMENT