ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

kaveri

ADVERTISEMENT

ಸಾರ್ವಜನಿಕರಿಗೆ ಕಾವೇರಿ ತೀರ್ಥ ವಿತರಣೆ

ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದಿಂದ ಶುಕ್ರವಾರ ಕಾವೇರಿ ತೀರ್ಥವನ್ನು ಪಟ್ಟಣದಲ್ಲಿ ಸಾರ್ವಜನಿಕರಿಗೆ ವಿತರಿಸಿದರು.
Last Updated 19 ಅಕ್ಟೋಬರ್ 2024, 6:26 IST
ಸಾರ್ವಜನಿಕರಿಗೆ ಕಾವೇರಿ ತೀರ್ಥ ವಿತರಣೆ

ಕಾವೇರಿ: ಅರ್ಜಿ ಸಲ್ಲಿಸಿದ 45ದಿನಗಳಲ್ಲಿ BBMP ವ್ಯಾಪ್ತಿಯ110 ಹಳ್ಳಿಗಳಿಗೆ ಸಂಪರ್ಕ

ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ‘ಕಾವೇರಿ ನೀರು ಸಂಪರ್ಕ ಅಭಿಯಾನ
Last Updated 18 ಅಕ್ಟೋಬರ್ 2024, 23:36 IST
ಕಾವೇರಿ: ಅರ್ಜಿ ಸಲ್ಲಿಸಿದ 45ದಿನಗಳಲ್ಲಿ BBMP ವ್ಯಾಪ್ತಿಯ110 ಹಳ್ಳಿಗಳಿಗೆ ಸಂಪರ್ಕ

ಮುಗಿದ ದಸರಾ, ಇನ್ನು ಕಾವೇರಿ ಜಾತ್ರೆ ಸಂಭ್ರಮ

ಭಾಗಮಂಡಲ, ತಲಕಾವೇರಿ ಕ್ಷೇತ್ರಗಳಲ್ಲಿ ನಡೆದಿದೆ ಬಿರುಸಿನ ಸಿದ್ಧತೆ
Last Updated 16 ಅಕ್ಟೋಬರ್ 2024, 7:12 IST
ಮುಗಿದ ದಸರಾ, ಇನ್ನು ಕಾವೇರಿ ಜಾತ್ರೆ ಸಂಭ್ರಮ

ಅ.16ರಂದು ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ

ಮಳವಳ್ಳಿ ತಾಲ್ಲೂಕಿನ ತೊರೆಕಾಡನಹಳ್ಳಿಯಲ್ಲಿ (ಟಿ.ಕೆ.ಹಳ್ಳಿ) ಅ.16ರಂದು ಬೆಳಿಗ್ಗೆ 10.30 ಗಂಟೆಗೆ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಸಮಾರಂಭವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 10 ಅಕ್ಟೋಬರ್ 2024, 22:55 IST
ಅ.16ರಂದು ಕಾವೇರಿ 5ನೇ ಹಂತದ 
ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ

BBMP: ವಿಜಯದಶಮಿಗೆ ಕಾವೇರಿ 5ನೇ ಹಂತ ಯೋಜನೆ ಉದ್ಘಾಟನೆ- ಡಿ.ಕೆ. ಶಿವಕುಮಾರ್

BBMP ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ
Last Updated 23 ಸೆಪ್ಟೆಂಬರ್ 2024, 10:13 IST
BBMP: ವಿಜಯದಶಮಿಗೆ ಕಾವೇರಿ 5ನೇ ಹಂತ ಯೋಜನೆ ಉದ್ಘಾಟನೆ- ಡಿ.ಕೆ. ಶಿವಕುಮಾರ್

ಸಂಕಷ್ಟದ ವರ್ಷಗಳಲ್ಲಿ ಕಾವೇರಿ ನೀರಿನ ಪಾಲು ಕಡಿತ: ಕೇಂದ್ರ

ಕರ್ನಾಟಕ, ತಮಿಳುನಾಡು, ಪುದುಚೆರಿ ಹಾಗೂ ಕೇರಳ ರಾಜ್ಯಗಳಿಗೆ ನೀರಿನ ಹಂಚಿಕೆಯನ್ನು ‍‍ಪ್ರಮಾಣಾನುಗುಣವಾಗಿ ಕಡಿತ ಮಾಡಲು ಅವಕಾಶ ಇದೆ. ಈ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ನೀರು ನಿಯಂತ್ರಣ ಸಮಿತಿ ಸೂಕ್ತ ಕ್ರಮ ಕೈಗೊಳ್ಳಬಹುದು’ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ.
Last Updated 23 ಜುಲೈ 2024, 2:21 IST
ಸಂಕಷ್ಟದ ವರ್ಷಗಳಲ್ಲಿ ಕಾವೇರಿ ನೀರಿನ ಪಾಲು ಕಡಿತ: ಕೇಂದ್ರ

ಶ್ರೀರಂಗಪಟ್ಟಣ | ಕಾವೇರಿಯಲ್ಲಿ ಪ್ರವಾಹ: ಆಶ್ರಮದಿಂದ 8 ಮಂದಿ ಹೊರಕ್ಕೆ

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕುಮಾರ ನೇತೃತ್ವದ ತಂಡ ಶನಿವಾರ ತಾಲ್ಲೂಕಿನ ವಿವಿಧೆಡೆ ನದಿ ತೀರಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ...
Last Updated 20 ಜುಲೈ 2024, 14:23 IST
ಶ್ರೀರಂಗಪಟ್ಟಣ | ಕಾವೇರಿಯಲ್ಲಿ ಪ್ರವಾಹ: ಆಶ್ರಮದಿಂದ 8 ಮಂದಿ ಹೊರಕ್ಕೆ
ADVERTISEMENT

ಎಚ್‌ಡಿಕೆಗೆ ಕಾವೇರಿ ಸಭೆಗಿಂತ, ಬಾಡೂಟವೇ ಮುಖ್ಯವಾಯಿತೇ?: ಬಾಲಕೃಷ್ಣ ಪ್ರಶ್ನೆ

ಮಂಡ್ಯ ಸಂಸದರೂ ಆಗಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಕನ್ನಡಿಗರ ಜೀವನಾಡಿಯಾದ ಕಾವೇರಿ ನದಿ ನೀರಿನ ವಿಚಾರವಾಗಿ ರಾಜ್ಯ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಗೆ ಗೈರಾಗಿದ್ದಾರೆ.
Last Updated 15 ಜುಲೈ 2024, 16:19 IST
ಎಚ್‌ಡಿಕೆಗೆ ಕಾವೇರಿ ಸಭೆಗಿಂತ, ಬಾಡೂಟವೇ ಮುಖ್ಯವಾಯಿತೇ?: ಬಾಲಕೃಷ್ಣ ಪ್ರಶ್ನೆ

ಗೋಡಂಬಿ ತಿನ್ನಲು ಕಾವೇರಿ ಸಭೆಗೆ ಹೋಗಬೇಕಿತ್ತಾ: ಎಚ್‌ಡಿಕೆ

ಗೋಡಂಬಿ ಹಾಗೂ ಬಾದಾಮಿ ತಿನ್ನಲು ಸರ್ವಪಕ್ಷದ ಸಭೆಗೆ ಹೋಗಬೇಕಿತ್ತಾ ಅಥವಾ ರಾಜ್ಯ ಸರ್ಕಾರಕ್ಕೆ ಶಹಬ್ಬಾಸ್‌ಗಿರಿ ನೀಡಲು ಹೋಗಬೇಕಿತ್ತಾ’ ಎಂದು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.
Last Updated 15 ಜುಲೈ 2024, 16:18 IST
ಗೋಡಂಬಿ ತಿನ್ನಲು ಕಾವೇರಿ ಸಭೆಗೆ ಹೋಗಬೇಕಿತ್ತಾ: ಎಚ್‌ಡಿಕೆ

ತಮಿಳುನಾಡಿಗೆ ಜುಲೈ 31ರವರೆಗೆ ನಿತ್ಯ 1 ಟಿಎಂಸಿ ಅಡಿ ನೀರು ಹರಿಸಲು CWRC ಶಿಫಾರಸು

ಕರ್ನಾಟಕ ಸರ್ಕಾರವು ತಮಿಳುನಾಡಿಗೆ ಜುಲೈ 31ರವರೆಗೆ ಪ್ರತಿದಿನ ಒಂದು ಟಿಎಂಸಿ ಅಡಿ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಶಿಫಾರಸು ಮಾಡಿದೆ.
Last Updated 11 ಜುಲೈ 2024, 19:23 IST
ತಮಿಳುನಾಡಿಗೆ ಜುಲೈ 31ರವರೆಗೆ ನಿತ್ಯ 1 ಟಿಎಂಸಿ ಅಡಿ ನೀರು ಹರಿಸಲು CWRC  ಶಿಫಾರಸು
ADVERTISEMENT
ADVERTISEMENT
ADVERTISEMENT