ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

KC Narayana gowda

ADVERTISEMENT

‘ಮಂಡ್ಯ ಭವನ’ ನಿರ್ಮಾಣಕ್ಕೆ ನೆರವು: ಸಚಿವ ನಾರಾಯಣಗೌಡ ಭರವಸೆ

ರಾಜಧಾನಿಯಲ್ಲಿ ‘ಮಂಡ್ಯ ಭವನ’ ನಿರ್ಮಾಣಕ್ಕೆ ಸಹಕಾರ ಕೋರಿದರೆ ನೆರವು ನೀಡಲಾಗುವುದು ಎಂದು ಸಚಿವ ಕೆ.ಸಿ.ನಾರಾಯಣಗೌಡ ಭರವಸೆ ನೀಡಿದರು.
Last Updated 9 ಜೂನ್ 2022, 19:45 IST
‘ಮಂಡ್ಯ ಭವನ’ ನಿರ್ಮಾಣಕ್ಕೆ ನೆರವು: ಸಚಿವ ನಾರಾಯಣಗೌಡ ಭರವಸೆ

ಯಲಹಂಕದಲ್ಲಿ ಕ್ರೀಡಾ ವಿ.ವಿಗೆ 100 ಎಕರೆ ಭೂಮಿ‌: ಕೆ.ಸಿ.ನಾರಾಯಣಗೌಡ

‘ಯಲಹಂಕದಲ್ಲಿ ಕ್ರೀಡಾ ವಿಶ್ವವಿದ್ಯಾಲಯಕ್ಕೆ 100 ಎಕರೆ ಭೂಮಿ‌ ಗುರುತಿಸಲಾಗಿದೆ. ರಾಜ್ಯದ 15 ಕಡೆ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕ್ರೀಡಾ ಹಾಸ್ಟೆಲ್ ನಿರ್ಮಿಸುತ್ತಿದ್ದು, ಟೆಂಡರ್ ಆಹ್ವಾನಿಸಲಾಗಿದೆ’ ಎಂದು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
Last Updated 21 ಮಾರ್ಚ್ 2022, 19:45 IST
ಯಲಹಂಕದಲ್ಲಿ ಕ್ರೀಡಾ ವಿ.ವಿಗೆ 100 ಎಕರೆ ಭೂಮಿ‌: ಕೆ.ಸಿ.ನಾರಾಯಣಗೌಡ

ಸರ್ಕಾರದ ಸವಲತ್ತು ತಲುಪಿಸಿ: ಸಚಿವ ಕೆ.ಸಿ.ನಾರಾಯಣಗೌಡ

ಹರಿಹರಪುರದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ
Last Updated 21 ಫೆಬ್ರುವರಿ 2022, 4:40 IST
ಸರ್ಕಾರದ ಸವಲತ್ತು ತಲುಪಿಸಿ: ಸಚಿವ ಕೆ.ಸಿ.ನಾರಾಯಣಗೌಡ

ಅವ್ಯವಸ್ಥೆಯ ಆಗರವಾದ ಮಂಡ್ಯ ಜಿಲ್ಲಾ ಕ್ರೀಡಾಂಗಣ

ಜಿಲ್ಲೆಯವರೇ ಕ್ರೀಡಾ ಸಚಿವರಾದರೂ ಅಭಿವೃದ್ಧಿ ಇಲ್ಲ; ಕೆ.ಸಿ.ನಾರಾಯಣಗೌಡ ಮಾತಿಗಷ್ಟೇ ಸೀಮಿತ
Last Updated 21 ಫೆಬ್ರುವರಿ 2022, 2:47 IST
ಅವ್ಯವಸ್ಥೆಯ ಆಗರವಾದ ಮಂಡ್ಯ ಜಿಲ್ಲಾ ಕ್ರೀಡಾಂಗಣ

ವಿಧಾನ ಪರಿಷತ್‌ ಚುನಾವಣೆ: ಡಾ.ಕೆ. ಸುಧಾಕರ್‌– ನಾರಾಯಣ ಗೌಡ ಜಟಾಪಟಿ

ವಿಧಾನ ಪರಿಷತ್‌ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 50 ಮತ ಗಳಿಸಿರುವ ವಿಚಾರ ಸಚಿವರಾದ ಡಾ.ಕೆ. ಸುಧಾಕರ್‌ ಮತ್ತು ಕೆ.ಸಿ. ನಾರಾಯಣ ಗೌಡ ನಡುವೆ ಬುಧವಾರ ಜಟಾಪಟಿಗೆ ಕಾರಣವಾಯಿತು.
Last Updated 15 ಡಿಸೆಂಬರ್ 2021, 22:32 IST
ವಿಧಾನ ಪರಿಷತ್‌ ಚುನಾವಣೆ: ಡಾ.ಕೆ. ಸುಧಾಕರ್‌– ನಾರಾಯಣ ಗೌಡ ಜಟಾಪಟಿ

ಜೆಎನ್‌ಎಂಸಿ, ಕೆಐಪಿಟಿಗೆ ಎನ್‌ಎಸ್‌ಎಸ್‌ ಪ್ರಶಸ್ತಿ

ಇಲ್ಲಿನ ಕೆಎಲ್‌ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಎರಡು ಕಾಲೇಜುಗಳು ರಾಜ್ಯ ಸರ್ಕಾರದಿಂದ ಕೊಡಮಾಡುವ ಉತ್ತಮ ಎನ್‌ಎಸ್‌ಎಸ್‌ ಘಟಕಗಳ ಪ್ರಶಸ್ತಿಗೆ ಪಾತ್ರವಾಗಿವೆ.
Last Updated 23 ಅಕ್ಟೋಬರ್ 2021, 8:15 IST
ಜೆಎನ್‌ಎಂಸಿ, ಕೆಐಪಿಟಿಗೆ ಎನ್‌ಎಸ್‌ಎಸ್‌ ಪ್ರಶಸ್ತಿ

ಗೌರಿ–ಗಣೇಶ ಹಬ್ಬ: ಮಹಿಳೆಯರಿಗೆ ಬಾಗಿನ ಅರ್ಪಿಸಿದ ಸಚಿವ ಕೆ.ಸಿ.ನಾರಾಯಣಗೌಡ

‘ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಗೌರಿ–ಗಣೇಶ ಹಬ್ಬ ಪ್ರಮುಖವಾಗಿದೆ. ಈ ಹಬ್ಬದ ದಿನದಂದು ಮಹಿಳೆಯರಿಗೆ ಬಾಗಿನ ನೀಡುವ ಕಾರ್ಯ ಮಹತ್ತರವಾದ ಹಾಗೂ ಪುಣ್ಯದ ಕೆಲಸ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
Last Updated 7 ಸೆಪ್ಟೆಂಬರ್ 2021, 12:55 IST
ಗೌರಿ–ಗಣೇಶ ಹಬ್ಬ: ಮಹಿಳೆಯರಿಗೆ ಬಾಗಿನ ಅರ್ಪಿಸಿದ ಸಚಿವ ಕೆ.ಸಿ.ನಾರಾಯಣಗೌಡ
ADVERTISEMENT

2022ರ ಮಾರ್ಚ್‌ನಲ್ಲಿ ಕ್ರೀಡಾಮೇಳ: ಕೆ.ಸಿ. ನಾರಾಯಣಗೌಡ

‘2022ರ ಮಾರ್ಚ್‌ನಲ್ಲಿ 11 ದಿನ ರಾಜ್ಯದಲ್ಲಿ ‘ಕ್ರೀಡಾಮೇಳ’ ಆಯೋಜನೆ ಮಾಡಲಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ 7 ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಕ್ರೀಡಾಮೇಳಕ್ಕೆ ಆಗಮಿಸುವ ನಿರೀಕ್ಷೆಯಿದೆ’ ಎಂದು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.
Last Updated 31 ಆಗಸ್ಟ್ 2021, 19:31 IST
2022ರ ಮಾರ್ಚ್‌ನಲ್ಲಿ ಕ್ರೀಡಾಮೇಳ: ಕೆ.ಸಿ. ನಾರಾಯಣಗೌಡ

ರೈತರ ರಕ್ತ ಕುಡಿಯುವ ಅಧಿಕಾರಿಗಳ ಅಮಾನತು: ಸಚಿವ ಕೆ.ಸಿ.ನಾರಾಯಣಗೌಡ ಎಚ್ಚರಿಕೆ

‘ರೇಷ್ಮೆ ಬೆಳಗಾರರಿಂದ ಕೆಲವು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ. ಕಮಿಷನ್‌ ನೀಡದೇ ಇದ್ದರೆ ರೇಷ್ಮೆ ಹುಳು ಸಾಕಾಣಿಕೆ ಮನೆಯನ್ನೇ ಮಂಜೂರು ಮಾಡುತ್ತಿಲ್ಲ. ರೈತರ ರಕ್ತ ಕುಡಿಯುವ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಎಚ್ಚರಿಕೆ ನೀಡಿದರು.
Last Updated 31 ಆಗಸ್ಟ್ 2021, 12:24 IST
ರೈತರ ರಕ್ತ ಕುಡಿಯುವ ಅಧಿಕಾರಿಗಳ ಅಮಾನತು:  ಸಚಿವ ಕೆ.ಸಿ.ನಾರಾಯಣಗೌಡ ಎಚ್ಚರಿಕೆ

ಶಾಲೆ ಆರಂಭ; ಶಿಕ್ಷಕರಿಗೆ ನೆಗೆಟಿವ್‌ ವರದಿ ಕಡ್ಡಾಯ: ಸಚಿವ ಕೆ.ಸಿ.ನಾರಾಯಣಗೌಡ

ಉತ್ತಮ ಕಲಿಕಾ ವಾತಾವರಣ ನಿರ್ಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸೂಚನೆ
Last Updated 21 ಆಗಸ್ಟ್ 2021, 14:12 IST
ಶಾಲೆ ಆರಂಭ; ಶಿಕ್ಷಕರಿಗೆ ನೆಗೆಟಿವ್‌ ವರದಿ ಕಡ್ಡಾಯ: ಸಚಿವ ಕೆ.ಸಿ.ನಾರಾಯಣಗೌಡ
ADVERTISEMENT
ADVERTISEMENT
ADVERTISEMENT