ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

KN Rajanna

ADVERTISEMENT

ಸಹಕಾರ ಕ್ಷೇತ್ರದಲ್ಲಿ ಶಿಕ್ಷಣ ಪಡೆದವರಿಗೆ ಹುದ್ದೆ ಮೀಸಲು: ಸಚಿವ ಕೆ.ಎನ್‌. ರಾಜಣ್ಣ

71ನೇ ಅಖಿಲ ಭಾರತ ಸಹಕಾರ ಸಪ್ತಾಹ–2024 ಉದ್ಘಾಟನೆ ಕಾರ್ಯಕ್ರಮ
Last Updated 14 ನವೆಂಬರ್ 2024, 15:38 IST
ಸಹಕಾರ ಕ್ಷೇತ್ರದಲ್ಲಿ ಶಿಕ್ಷಣ ಪಡೆದವರಿಗೆ ಹುದ್ದೆ ಮೀಸಲು: ಸಚಿವ ಕೆ.ಎನ್‌. ರಾಜಣ್ಣ

ಮಧುಗಿರಿ | ವಾರ್ಡ್‌ ಭೇಟಿ: ಸಮಸ್ಯೆ ಆಲಿಸಿದ ಸಚಿವ ಕೆ.ಎನ್.ರಾಜಣ್ಣ

ಮಧುಗಿರಿಯ 1ರಿಂದ 8ನೇ ವಾರ್ಡ್‌ವರೆಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಪರಿಶೀಲನೆ
Last Updated 7 ನವೆಂಬರ್ 2024, 4:13 IST
ಮಧುಗಿರಿ | ವಾರ್ಡ್‌ ಭೇಟಿ: ಸಮಸ್ಯೆ ಆಲಿಸಿದ ಸಚಿವ ಕೆ.ಎನ್.ರಾಜಣ್ಣ

ನ.14 ರಿಂದ ಸಹಕಾರ ಸಪ್ತಾಹ: ಕೆ.ಎನ್‌.ರಾಜಣ್ಣ

ಸಹಕಾರ ಸಪ್ತಾಹವನ್ನು ನವೆಂಬರ್‌ 14 ರಿಂದ 20 ರವರೆಗೆ ನಡೆಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಸರ್ಕಾರದ ಹಣವನ್ನು ಬಳಕೆ ಮಾಡುತ್ತಿಲ್ಲ. ಸಹಕಾರಿಗಳೇ ವೆಚ್ಚವನ್ನು ಭರಿಸಲಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.
Last Updated 22 ಅಕ್ಟೋಬರ್ 2024, 14:40 IST
ನ.14 ರಿಂದ ಸಹಕಾರ ಸಪ್ತಾಹ: ಕೆ.ಎನ್‌.ರಾಜಣ್ಣ

ಮುಂದುವರಿದ ಸಮುದಾಯದಿಂದ ವಾಲ್ಮೀಕಿ ಅವಹೇಳನ: ಸಚಿವ ರಾಜಣ್ಣ ಅಸಮಾಧಾನ

'ಮುಂದುವರಿದ ಸಮುದಾಯದ ಕೆಲವರು ತಳ ಸಮುದಾಯದ ಕವಿಗಳು, ಮುಖಂಡರನ್ನು ಅವಹೇಳನ ಮಾಡುತ್ತಿದ್ದಾರೆ. ವಾಲ್ಮೀಕಿಯನ್ನು ದರೋಡೆಕೋರ ಎನ್ನುವವರು ಅಯೋಗ್ಯರು, ದಡ್ಡರು" ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.
Last Updated 20 ಅಕ್ಟೋಬರ್ 2024, 14:24 IST
ಮುಂದುವರಿದ ಸಮುದಾಯದಿಂದ ವಾಲ್ಮೀಕಿ ಅವಹೇಳನ: ಸಚಿವ ರಾಜಣ್ಣ ಅಸಮಾಧಾನ

ಸಹಕಾರ ಬ್ಯಾಂಕ್ ಬಲವರ್ಧನೆಗೆ ಕ್ರಮ: ಸಚಿವ ರಾಜಣ್ಣ

ಸರ್ಕಾರಿ ಯೋಜನೆಗಳ ಹಣ ಸಹಕಾರ ಬ್ಯಾಂಕ್‌ನಲ್ಲಿ ಇರಿಸುವ ಕುರಿತು ಸಿ.ಎಂ ಜತೆ ಚರ್ಚೆ
Last Updated 4 ಅಕ್ಟೋಬರ್ 2024, 15:34 IST
ಸಹಕಾರ ಬ್ಯಾಂಕ್ ಬಲವರ್ಧನೆಗೆ ಕ್ರಮ: ಸಚಿವ ರಾಜಣ್ಣ

ಚುನಾವಣೆ ರಾಜಕೀಯದಿಂದ ಹಿಂದೆ ಸರಿದ ಕೆ.ಎನ್.ರಾಜಣ್ಣ

ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತಿರುವುದಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಇಲ್ಲಿ ಶನಿವಾರ ಪ್ರಕಟಿಸಿದರು.
Last Updated 14 ಸೆಪ್ಟೆಂಬರ್ 2024, 5:39 IST
ಚುನಾವಣೆ ರಾಜಕೀಯದಿಂದ ಹಿಂದೆ ಸರಿದ ಕೆ.ಎನ್.ರಾಜಣ್ಣ

ಚನ್ನಪಟ್ಟಣ ಉಪ ಚುನಾವಣೆ | ಡಿಕೆಶಿ ಸ್ಪರ್ಧೆ ಕುರಿತು ಹೈಕಮಾಂಡ್ ತೀರ್ಮಾನ: ರಾಜಣ್ಣ

ಗಂಭೀರ ಪರಿಗಣನೆ: ರಾಜಣ್ಣ
Last Updated 4 ಸೆಪ್ಟೆಂಬರ್ 2024, 14:02 IST
ಚನ್ನಪಟ್ಟಣ ಉಪ ಚುನಾವಣೆ | ಡಿಕೆಶಿ ಸ್ಪರ್ಧೆ ಕುರಿತು ಹೈಕಮಾಂಡ್ ತೀರ್ಮಾನ: ರಾಜಣ್ಣ
ADVERTISEMENT

ರೈತರ ಸಾಲ ಮನ್ನಾ ಇಲ್ಲ: ಕೆ.ಎನ್. ರಾಜಣ್ಣ

ರೈತರ ಸಾಲ ಮನ್ನಾ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.
Last Updated 23 ಜುಲೈ 2024, 14:16 IST
ರೈತರ ಸಾಲ ಮನ್ನಾ ಇಲ್ಲ: ಕೆ.ಎನ್. ರಾಜಣ್ಣ

ವಾರ್ನಿಂಗ್ ನಾನ್ ಕೇಳ್ತೀನೇನ್ರೀ.. ರಾಜಣ್ಣ ರಾಜಣ್ಣಾನೇ: ಸಚಿವ ಕೆ.ಎನ್. ರಾಜಣ್ಣ

‘ಬಾಯಿಗೆ ಬೀಗ ಎಲ್ಲರೂ ಹಾಕಿಕೊಳ್ಳಬೇಕು. ಎಲ್ಲರೂ ಸುಮ್ಮನೆ ಇದ್ದರೆ ನಾನೂ ಸುಮ್ಮನೆ ಇರುತ್ತೇನೆ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
Last Updated 29 ಜೂನ್ 2024, 9:32 IST
ವಾರ್ನಿಂಗ್ ನಾನ್ ಕೇಳ್ತೀನೇನ್ರೀ.. ರಾಜಣ್ಣ ರಾಜಣ್ಣಾನೇ: ಸಚಿವ ಕೆ.ಎನ್. ರಾಜಣ್ಣ

ಸ್ವಾಮೀಜಿ ಹೇಳಿದ ತಕ್ಷಣ ಸಿಎಂ ಸ್ಥಾನ ಬಿಟ್ಟುಕೊಡಲು ಆಗುತ್ತಾ?: ಕೆ.ಎನ್‌.ರಾಜಣ್ಣ

ಸ್ವಾಮೀಜಿಗಳು ಹೇಳಿದ ತಕ್ಷಣ ಬಿಟ್ಟುಕೊಡೋಕೆ ಆಗತ್ತಾ? ಮುಖ್ಯಮಂತ್ರಿ ಸ್ಥಾನ ಯಾರು ಬಿಟ್ಟು ಕೊಡೋಕೆ ಹೋಗ್ತಾರೆ? ಆ ಸ್ವಾಮೀಜಿಗಳು ಅವರ ಸ್ಥಾನ ಬಿಟ್ಟು ಕೊಡ್ತಾರಾ ಎಂದು ಸಚಿವ ಕೆ.ಎನ್‌.ರಾಜಣ್ಣ ಅವರು ಪ್ರಶ್ನಿಸಿದರು.
Last Updated 27 ಜೂನ್ 2024, 11:32 IST
ಸ್ವಾಮೀಜಿ ಹೇಳಿದ ತಕ್ಷಣ ಸಿಎಂ ಸ್ಥಾನ ಬಿಟ್ಟುಕೊಡಲು ಆಗುತ್ತಾ?: ಕೆ.ಎನ್‌.ರಾಜಣ್ಣ
ADVERTISEMENT
ADVERTISEMENT
ADVERTISEMENT