ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Krishna Byre Gowda

ADVERTISEMENT

ಎ.ಸಿ ನ್ಯಾಯಾಲಯ | ಶೇ 80ರಷ್ಟು ಪ್ರಕರಣ ಇತ್ಯರ್ಥ: ಕೃಷ್ಣ ಬೈರೇಗೌಡ

‘ಉಪ ವಿಭಾಗಾಧಿಕಾರಿ (ಎ.ಸಿ) ಅರೆ ನ್ಯಾಯಿಕ ನ್ಯಾಯಾಲಯದಲ್ಲಿ ಈ ಹಿಂದಿನ ಸರ್ಕಾರ ಉಳಿಸಿ ಹೋಗಿದ್ದ ಹಳೆಯ ತಕರಾರು ಅರ್ಜಿಗಳ ಪೈಕಿ, ಶೇ 80ರಷ್ಟು ಪ್ರಕರಣಗಳನ್ನು ಒಂದು ವರ್ಷದಲ್ಲಿ ಇತ್ಯರ್ಥಪಡಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
Last Updated 16 ನವೆಂಬರ್ 2024, 15:43 IST
ಎ.ಸಿ ನ್ಯಾಯಾಲಯ | ಶೇ 80ರಷ್ಟು ಪ್ರಕರಣ ಇತ್ಯರ್ಥ: ಕೃಷ್ಣ ಬೈರೇಗೌಡ

ಬಗರ್‌ ಹುಕುಂ: ಅರ್ಜಿ ವಿಂಗಡಣೆಗೆ ನವೆಂಬರ್ 25ರ ಗಡುವು

ಬಗರ್‌ ಹುಕುಂ ಯೋಜನೆಯಡಿ ಭೂ ಮಂಜೂರಾತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಅರ್ಹ ಮತ್ತು ಅನರ್ಹ ಅರ್ಜಿದಾರರನ್ನು ವಿಂಗಡಿಸಿ ನವೆಂಬರ್ 25ರೊಳಗೆ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲ ತಹಶೀಲ್ದಾರ್‌ಗಳಿಗೆ ಗಡುವು ನೀಡಿದ್ದಾರೆ.
Last Updated 14 ನವೆಂಬರ್ 2024, 16:16 IST
ಬಗರ್‌ ಹುಕುಂ: ಅರ್ಜಿ ವಿಂಗಡಣೆಗೆ ನವೆಂಬರ್ 25ರ ಗಡುವು

ನೀರಿನ ಸುಸ್ಥಿರ ಬಳಕೆಯಲ್ಲಿ ಅರಿವಿನ ಕೊರತೆ: ಸಚಿವ ಕೃಷ್ಣ ಬೈರೇಗೌಡ

ನೀರು, ಸುಸ್ಥಿರತೆ ಶೃಂಗಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ
Last Updated 29 ಅಕ್ಟೋಬರ್ 2024, 16:06 IST
ನೀರಿನ ಸುಸ್ಥಿರ ಬಳಕೆಯಲ್ಲಿ ಅರಿವಿನ ಕೊರತೆ: ಸಚಿವ ಕೃಷ್ಣ ಬೈರೇಗೌಡ

ಸರ್ಕಾರ ಉರುಳಿಸುವ ಮೊದಲು ರಾಜ್ಯಕ್ಕಾದ ಅನ್ಯಾಯ ಸರಿಪಡಿಸಿ: HDKಗೆ ಸಚಿವ ಬೈರೇಗೌಡ

ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ಕಿತ್ತಾಕ್ತೀವಿ, ತಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೊರಟಿದ್ದಾರೆ. ಸರ್ಕಾರವನ್ನು ಉರುಳಿಸುವವರು ಹೇಗೆ ಪಾತಾಳಕ್ಕೆ ಹೋಗಲು ಸಾಧ್ಯ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಎಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು.
Last Updated 22 ಅಕ್ಟೋಬರ್ 2024, 14:27 IST
ಸರ್ಕಾರ ಉರುಳಿಸುವ ಮೊದಲು ರಾಜ್ಯಕ್ಕಾದ ಅನ್ಯಾಯ ಸರಿಪಡಿಸಿ: HDKಗೆ ಸಚಿವ ಬೈರೇಗೌಡ

48 ಲಕ್ಷ ಪಹಣಿಗಳು ಸತ್ತವರ ಹೆಸರಿನಲ್ಲಿ: ಅಧಿಕಾರಿಗಳ ವಿರುದ್ಧ ಸಚಿವ ಬೈರೇಗೌಡ ಗರಂ

ರಾಜ್ಯದಲ್ಲಿ 48 ಲಕ್ಷ ಪಹಣಿಗಳು ಇನ್ನೂ ಸತ್ತವರ ಹೆಸರಿನಲ್ಲಿವೆ. ಕಂದಾಯ ದಾಖಲೆಗಳ ನಿರ್ವಹಣೆ ಅಂದ್ರೆ ಇದೇನಾ? ಪೌತಿ ಖಾತೆಯನ್ನು ಮಾಡಲು ಅಧಿಕಾರಿಗಳು ಏಕೆ ವಿಳಂಬ ಮಾಡುತ್ತಿದ್ದೀರಿ? ಈ 48 ಲಕ್ಷ ಜಮೀನುಗಳಿಗೆ ವಾರಸುದಾರರು ಯಾರು?’ ಎಂದು ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Last Updated 22 ಅಕ್ಟೋಬರ್ 2024, 14:23 IST
48 ಲಕ್ಷ ಪಹಣಿಗಳು ಸತ್ತವರ ಹೆಸರಿನಲ್ಲಿ: ಅಧಿಕಾರಿಗಳ ವಿರುದ್ಧ ಸಚಿವ ಬೈರೇಗೌಡ ಗರಂ

ಕಡಲೆ ಬೆಳೆವ ರೈತನಿಗಿರುವ ಜ್ಞಾನ ಸಹ ಅಶೋಕಗೆ ಇಲ್ಲ: ಕೃಷ್ಣ ಬೈರೇಗೌಡ 

‘ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು, ಜಿಎಸ್‌ಟಿ ಸಭೆಗೆ ಹೋಗುವ ಪ್ರತಿನಿಧಿ ಕಡಲೆಕಾಯಿ ತಿನ್ನುತ್ತಾರಾ ಎಂದಿರುವುದು ಕೀಳುಮಟ್ಟದ ಹೇಳಿಕೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
Last Updated 14 ಅಕ್ಟೋಬರ್ 2024, 15:38 IST
ಕಡಲೆ ಬೆಳೆವ ರೈತನಿಗಿರುವ ಜ್ಞಾನ ಸಹ ಅಶೋಕಗೆ ಇಲ್ಲ: ಕೃಷ್ಣ ಬೈರೇಗೌಡ 

ಸಿ.ಎಂ ಕುರ್ಚಿಗೆ ಯತ್ನ ತಪ್ಪೇನಿಲ್ಲ ಎಂದಿಲ್ಲ: ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ

‘ಕಾಂಗ್ರೆಸ್‌ನಲ್ಲಿ ಬೇರೆ ಯಾರಾದರೂ ಮುಖ್ಯಮಂತ್ರಿ ಆಗುವ ಪ್ರಯತ್ನ ನಡೆಸಿದ್ದರೆ ನಡೆಸಲಿ ಎಂದು ನಾನು ಹೇಳಿಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದಾರೆ.
Last Updated 9 ಅಕ್ಟೋಬರ್ 2024, 23:28 IST
ಸಿ.ಎಂ ಕುರ್ಚಿಗೆ ಯತ್ನ ತಪ್ಪೇನಿಲ್ಲ ಎಂದಿಲ್ಲ: ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ
ADVERTISEMENT

ಸರ್ವೇಯರ್ ಹುದ್ದೆ ನೇಮಕಾತಿ ಶೀಘ್ರ: ಸಚಿವ ಕೃಷ್ಣ ಬೈರೆಗೌಡ

ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕ, ಸರ್ವೇಯರ್ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಸಮ್ಮತಿಸಿದೆ. ಶೀಘ್ರವೇ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು ಖಾಲಿ ಹುದ್ದೆ ಭರ್ತಿ ಮಾಡುತ್ತೇವೆ’ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೆಗೌಡ ತಿಳಿಸಿದರು.
Last Updated 8 ಅಕ್ಟೋಬರ್ 2024, 15:27 IST
ಸರ್ವೇಯರ್ ಹುದ್ದೆ ನೇಮಕಾತಿ ಶೀಘ್ರ: ಸಚಿವ ಕೃಷ್ಣ ಬೈರೆಗೌಡ

ಯಲಹಂಕ: ನೇತ್ರ ತಪಾಸಣೆ ಶಿಬಿರಕ್ಕೆ ಸಚಿವ ಕೃಷ್ಣಬೈರೇಗೌಡ ಚಾಲನೆ

ಯಲಹಂಕ:ಕೆಬಿಜಿ ಸ್ವಯಂ ಸೇವಕರು ಹಾಗೂ ಡಾ.ಸೋಲಂಕಿ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಕಟ್ಟಿಗೇನಹಳ್ಳಿಯಲ್ಲಿ ಯುವಕಾಂಗ್ರೆಸ್‌ ಮುಖಂಡರಾಗಿದ್ದ ದಿವಂಗತ ಸಂತೋಷ್‌ ಬೆಳ್ಳೂಟಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಉಚಿತ...
Last Updated 8 ಅಕ್ಟೋಬರ್ 2024, 15:26 IST
ಯಲಹಂಕ: ನೇತ್ರ ತಪಾಸಣೆ ಶಿಬಿರಕ್ಕೆ ಸಚಿವ ಕೃಷ್ಣಬೈರೇಗೌಡ ಚಾಲನೆ

ಸಿ.ಎಂ ಕುರ್ಚಿಗೆ ಯತ್ನ ನಡೆಸಿದ್ದರೆ ತಪ್ಪೇನಿಲ್ಲ: ಸಚಿವ ಕೃಷ್ಣ ಬೈರೇಗೌಡ

‘ಕಾಂಗ್ರೆಸ್‌ನಲ್ಲಿ ಬೇರೆ ಯಾರಾದರೂ ಮುಖ್ಯಮಂತ್ರಿ ಆಗುವ ಪ್ರಯತ್ನ ನಡೆಸಿದ್ದರೆ ನಡೆಸಲಿ. ಆದರೆ, ಎಲ್ಲ ಶಾಸಕರು ಹಾಗೂ ಹೈಕಮಾಂಡ್‌ ನಾಯಕರು ಸಿದ್ದರಾಮಯ್ಯ ಅವರ ಜತೆಗಿದ್ದೇವೆ. ಪಕ್ಷದ ವೇದಿಕೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಯಾವುದೇ ಚರ್ಚೆ ಆಗಿಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
Last Updated 8 ಅಕ್ಟೋಬರ್ 2024, 8:31 IST
ಸಿ.ಎಂ ಕುರ್ಚಿಗೆ ಯತ್ನ ನಡೆಸಿದ್ದರೆ ತಪ್ಪೇನಿಲ್ಲ: ಸಚಿವ ಕೃಷ್ಣ ಬೈರೇಗೌಡ
ADVERTISEMENT
ADVERTISEMENT
ADVERTISEMENT