ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

KUNDGOL

ADVERTISEMENT

ಕುಂದಗೋಳ: ಮನೆ ಚಾವಣಿ ಕುಸಿದು ಬಾಲಕಿ ಸಾವು

ಕುಂದಗೋಳ ಪಟ್ಟಣದ ಸಾದಗೇರಿ ಓಣಿಯ ಮನೆಯ ಚಾವಣಿ ಕುಸಿದು ಬಾಲಕಿ ಅಮೃತಾ (5) ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
Last Updated 9 ಆಗಸ್ಟ್ 2024, 14:52 IST
ಕುಂದಗೋಳ: ಮನೆ ಚಾವಣಿ ಕುಸಿದು ಬಾಲಕಿ ಸಾವು

ಕುಂದಗೋಳ: ಮೂಲಸೌಕರ್ಯ ವಂಚಿತ ಯರಗುಪ್ಪಿ, 4 ಶಾಸಕರನ್ನು ನೀಡಿದರೂ ತಪ್ಪದ ಬವಣೆ

ಕುಂದಗೋಳ ತಾಲ್ಲೂಕಿನ ರಾಜಕೀಯ ಶಕ್ತಿಕೇಂದ್ರವೆಂದು ಖ್ಯಾತಿ ಪಡೆದ ಊರು ಯರಗುಪ್ಪಿ. ಅಂದಾಜು ಹತ್ತು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ. ಮೊಹರಂ ಹಬ್ಬಕ್ಕೆ ಈ ಊರು ಪ್ರಸಿದ್ಧಿ....
Last Updated 3 ಜನವರಿ 2024, 5:44 IST
ಕುಂದಗೋಳ: ಮೂಲಸೌಕರ್ಯ ವಂಚಿತ ಯರಗುಪ್ಪಿ, 4 ಶಾಸಕರನ್ನು ನೀಡಿದರೂ ತಪ್ಪದ ಬವಣೆ

ಧಾರವಾಡ: ಗುಡಗೇರಿ ಠಾಣೆಯ ಎಎಸ್‌ಐ ಬಸವರಾಜ ವಿಷ ಸೇವಿಸಿ ಆತ್ಮಹತ್ಯೆ

ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುಡಿಗೇರಿಯ ಪೊಲೀಸ್‌ ಠಾಣೆಯ ಎಎಸ್‌ಐ ಬಸವರಾಜ ಶಾಂತವೀರಪ್ಪ ಪಾಯಣ್ಣವರ (54) ಅವರು ವಿಷ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ಧಾರೆ.
Last Updated 7 ನವೆಂಬರ್ 2023, 16:59 IST
ಧಾರವಾಡ: ಗುಡಗೇರಿ ಠಾಣೆಯ ಎಎಸ್‌ಐ ಬಸವರಾಜ ವಿಷ ಸೇವಿಸಿ ಆತ್ಮಹತ್ಯೆ

ಹುಬ್ಬಳ್ಳಿ| ಕಾಂಗ್ರೆಸ್‌ ಕ್ಷೇತ್ರ ವಶಕ್ಕೆ ಮತ್ತೆ ರೋಡ್‌ ಶೋ: ಕಾರ್ಯಕರ್ತರ ಉತ್ಸಾಹ

ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತರಲ್ಲಿ ಅಮಿತೋತ್ಸಾಹ
Last Updated 28 ಜನವರಿ 2023, 20:37 IST
ಹುಬ್ಬಳ್ಳಿ| ಕಾಂಗ್ರೆಸ್‌ ಕ್ಷೇತ್ರ ವಶಕ್ಕೆ ಮತ್ತೆ ರೋಡ್‌ ಶೋ: ಕಾರ್ಯಕರ್ತರ ಉತ್ಸಾಹ

ಯರಗುಪ್ಪಿಯಲ್ಲಿ ಮನೆ ಕುಸಿದು ಮೂವರ ದುರ್ಮರಣ

ಮನೆ ಕುಸಿದು ಬಿದ್ದು ಮೂವರು ಮೃತಪಟ್ಟಿರುವದುರಂತಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಸಂಭವಿಸಿದೆ.
Last Updated 14 ಮೇ 2019, 6:58 IST
ಯರಗುಪ್ಪಿಯಲ್ಲಿ ಮನೆ ಕುಸಿದು ಮೂವರ ದುರ್ಮರಣ

ಕುಂದಗೋಳ ಉಪಚುನಾವಣೆ: ದಾಖಲೆ ಇಲ್ಲದ ₹30 ಲಕ್ಷ ಹಣ ವಶ

ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಪತ್ತೆ
Last Updated 7 ಮೇ 2019, 9:29 IST
ಕುಂದಗೋಳ ಉಪಚುನಾವಣೆ: ದಾಖಲೆ ಇಲ್ಲದ ₹30 ಲಕ್ಷ ಹಣ ವಶ

ಕುಂದಗೋಳ ಉಪ ಚುನಾವಣೆ ಒಂದು ಕೆ.ಜಿ ಚಿನ್ನ ವಶ

ಕುಂದಗೋಳ ವಿಧಾನಸಭಾ ಉಪಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರ ಪರವಾಗಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ₹30 ಲಕ್ಷ ಮೌಲ್ಯದ 1,118 ಗ್ರಾಂ ಚಿನ್ನದ ಒಡವೆಗಳನ್ನು ಕಲಘಟಗಿ ತಾಲ್ಲೂಕಿನ ಸಂಗಟಿಕೊಪ್ಪ ಚೆಕ್‌ ಪೋಸ್ಟ್‌ನಲ್ಲಿ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ.
Last Updated 5 ಮೇ 2019, 19:51 IST
ಕುಂದಗೋಳ ಉಪ ಚುನಾವಣೆ ಒಂದು ಕೆ.ಜಿ ಚಿನ್ನ ವಶ
ADVERTISEMENT

‘ಎಂಎಲ್‌ಎ ಬದನೆಕಾಯಿ ಅಲ್ಲ ಮಾರಾಟವಾಗಲು’: ಶಾಸಕ ಸಿ.ಎಸ್‌. ಶಿವಳ್ಳಿ

22ರಂದು ಸಂಪುಟ ವಿಸ್ತರಣೆಗೆ ಹಿರಿಯರು ನಿರ್ಧರಿಸಿದ್ದಾರೆ. ಅಂದೇ ವಿಸ್ತರಣೆ ಆಗುವ ವಿಶ್ವಾಶ ಇದೆ. ಮತ್ತೆ ಮುಂದಕ್ಕೆ ಹೋಗುವುದಿಲ್ಲ’ ಎಂದು ಹೇಳಿದರು.
Last Updated 6 ಡಿಸೆಂಬರ್ 2018, 9:12 IST
‘ಎಂಎಲ್‌ಎ ಬದನೆಕಾಯಿ ಅಲ್ಲ ಮಾರಾಟವಾಗಲು’: ಶಾಸಕ ಸಿ.ಎಸ್‌. ಶಿವಳ್ಳಿ
ADVERTISEMENT
ADVERTISEMENT
ADVERTISEMENT