ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Kyrgyzstan

ADVERTISEMENT

ಬಿಷ್ಕೆಕ್‌ ಗಲಭೆ: ಸುರಕ್ಷಿತ ಸ್ಥಳದಲ್ಲಿರುವಂತೆ ಭಾರತದ ವಿದ್ಯಾರ್ಥಿಗಳಿಗೆ ಸೂಚನೆ

ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್‌ನಲ್ಲಿ ಸ್ಥಳೀಯರು ಮತ್ತು ವಿದೇಶೀಯರ ನಡುವೆ ಗಲಭೆ ನಡೆದಿರುವ ಕಾರಣ ಅಲ್ಲಿರುವ ಭಾರತೀಯ ಮೂಲದ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಹೊರಬರದಂತೆ ಭಾರತದ ವಿದೇಶಾಂಗ ಇಲಾಖೆ ಶನಿವಾರ ಸೂಚನೆ ನೀಡಿದೆ.
Last Updated 18 ಮೇ 2024, 13:33 IST
ಬಿಷ್ಕೆಕ್‌ ಗಲಭೆ: ಸುರಕ್ಷಿತ ಸ್ಥಳದಲ್ಲಿರುವಂತೆ ಭಾರತದ ವಿದ್ಯಾರ್ಥಿಗಳಿಗೆ ಸೂಚನೆ

ಮಧ್ಯ ಏಷ್ಯಾದ ಕಜಕಿಸ್ತಾನ, ಉಜ್ಬೇಕಿಸ್ತಾನ, ಕಿರ್ಗಿಸ್ತಾನ ಕತ್ತಲಲ್ಲಿ!

ಮಧ್ಯ ಏಷ್ಯಾ ರಾಷ್ಟ್ರಗಳಾದ ಕಜಖಸ್ತಾನ, ಉಜ್ಬೇಕಿಸ್ತಾನ ಮತ್ತು ಕಿರ್ಗಿಸ್ತಾನಗಳಲ್ಲಿ ಮಂಗಳವಾರ ವ್ಯಾಪಕ ವಿದ್ಯುತ್ ಕಡಿತ ಉಂಟಾಗಿದೆ.
Last Updated 25 ಜನವರಿ 2022, 10:12 IST
ಮಧ್ಯ ಏಷ್ಯಾದ ಕಜಕಿಸ್ತಾನ, ಉಜ್ಬೇಕಿಸ್ತಾನ, ಕಿರ್ಗಿಸ್ತಾನ ಕತ್ತಲಲ್ಲಿ!

ಕಿರ್ಗಿಸ್ತಾನದ ಅಭಿವೃದ್ಧಿ ಯೋಜನೆ; ಸಾಲವಾಗಿ ₹1507.25 ಕೋಟಿ ನೀಡಲು ಭಾರತ ಒಪ್ಪಿಗೆ

ಕಿರ್ಗಿಸ್ತಾನದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಭಾರತ ಸಾಲದ ರೂಪದಲ್ಲಿ 200 ಮಿಲಿಯನ್ ಡಾಲರ್ ನೆರವು ನೀಡಲು ಒಪ್ಪಿರುವುದಾಗಿ ವಿದೇಶಾಂಗ ಸಚಿವ ಜೈಶಂಕರ್ ಟ್ವೀಟ್‌ ಮಾಡಿದ್ದಾರೆ.
Last Updated 11 ಅಕ್ಟೋಬರ್ 2021, 10:28 IST
ಕಿರ್ಗಿಸ್ತಾನದ ಅಭಿವೃದ್ಧಿ ಯೋಜನೆ; ಸಾಲವಾಗಿ ₹1507.25 ಕೋಟಿ ನೀಡಲು ಭಾರತ ಒಪ್ಪಿಗೆ

ಕಿರ್ಗಿಸ್ತಾನ: 8 ಜನರ ವಿರುದ್ಧ ಎಫ್‌ಐಆರ್‌

ಪ್ರವಾಸಿ ವೀಸಾ ಪಡೆದು ಇಸ್ಲಾಂ ಧರ್ಮದ ಪ್ರಚಾರ ಕೈಗೊಂಡ ಆರೋಪದ ಮೇರೆಗೆ ಕಿರ್ಗಿಸ್ತಾನದ ಎಂಟು ಪ್ರಜೆಗಳ ವಿರುದ್ಧ ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 7 ಏಪ್ರಿಲ್ 2020, 20:25 IST
ಕಿರ್ಗಿಸ್ತಾನ: 8 ಜನರ ವಿರುದ್ಧ ಎಫ್‌ಐಆರ್‌

ಬೀದರ್: ಟೂರಿಸ್ಟ್ ವೀಸಾದಲ್ಲಿ ಬಂದು ಧರ್ಮ ಪ್ರಚಾರ, 8 ತಬ್ಲಿಗಿಗಳ ವಿರುದ್ಧ ಕೇಸು

ಪ್ರವಾಸಿ ವೀಸಾ ಪಡೆದು ಇಸ್ಲಾಂ ಧರ್ಮ ಪ್ರಚಾರ ಕೈಗೊಂಡ ಆರೋಪದ ಮೇಲೆ ಕಿರ್ಗಿಸ್ತಾನದ ಎಂಟು ನಾಗರಿಕರ ವಿರುದ್ಧ ನಗರದ ಗಾಂಧಿಗಂಜ್‌ ಹಾಗೂ ಟೌನ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 7 ಏಪ್ರಿಲ್ 2020, 11:27 IST
ಬೀದರ್: ಟೂರಿಸ್ಟ್ ವೀಸಾದಲ್ಲಿ ಬಂದು ಧರ್ಮ ಪ್ರಚಾರ, 8 ತಬ್ಲಿಗಿಗಳ ವಿರುದ್ಧ ಕೇಸು

ಎಸ್‌ಸಿಒ ಶೃಂಗಸಭೆ: ಕಿರ್ಗಿಸ್ತಾನಕ್ಕೆ ತೆರಳಿದ ಪ್ರಧಾನಿ ಮೋದಿ

ಕಿರ್ಗಿಸ್ತಾನ್‌ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಳಗ್ಗೆಕಿರ್ಗಿಸ್ತಾನಕ್ಕೆ ತೆರಳಿದರು.
Last Updated 13 ಜೂನ್ 2019, 2:56 IST
ಎಸ್‌ಸಿಒ ಶೃಂಗಸಭೆ: ಕಿರ್ಗಿಸ್ತಾನಕ್ಕೆ ತೆರಳಿದ ಪ್ರಧಾನಿ ಮೋದಿ

ಕಿರ್ಗಿಸ್ತಾನ ಸಚಿವರ ಜತೆ ಸುಷ್ಮಾ ಚರ್ಚೆ

ಕಿರ್ಗಿಸ್ತಾನ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಶಾಂಘೈ ಸಹಕಾರ ಸಂಘದ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಸೋಮವಾರ ಇಲ್ಲಿಗೆ ಬಂದಿದ್ದಾರೆ.
Last Updated 21 ಮೇ 2019, 17:33 IST
ಕಿರ್ಗಿಸ್ತಾನ ಸಚಿವರ ಜತೆ ಸುಷ್ಮಾ ಚರ್ಚೆ
ADVERTISEMENT

ಕಿರ್ಘಿಸ್ತಾನ: ಕಾಡು–ಗುಡ್ಡಗಳಸ ಸುತ್ತಾಟ

ಕಿರ್ಘಿಸ್ತಾನ ಚಾರಣಿಗರು, ಪ್ರಕೃತಿಪ್ರಿಯರಿಗೆ ಇಷ್ಟವಾಗುವ ಮನ ಮೋಹಕ ತಾಣ. ಪರ್ವತಗಳನ್ನು ಜೀಪು–ಕಾರುಗಳಲ್ಲಿ ಸುತ್ತಾಡಬಹುದು. ನದಿ ತಟದಲ್ಲಿ ವಿಹರಿಸಬಹುದು. ಕುಟುಂಬ ಸಹಿತವಾಗಿಯೂ ಈ ನಾಡು ಸುತ್ತುವಷ್ಟು ಅದ್ಭುತವಾದ ಸ್ಥಳ.
Last Updated 6 ಮಾರ್ಚ್ 2019, 19:30 IST
ಕಿರ್ಘಿಸ್ತಾನ: ಕಾಡು–ಗುಡ್ಡಗಳಸ ಸುತ್ತಾಟ
ADVERTISEMENT
ADVERTISEMENT
ADVERTISEMENT