ಇಳಿವಯಸ್ಸಿನ ದಾಂಪತ್ಯಕ್ಕೆ ಸಾಹಿತ್ಯದ ಸಾಂಗತ್ಯ
ಕನ್ನಡ ಸಾರಸ್ವತ ಲೋಕದಲ್ಲಿ ಅನನ್ಯ ಸಾಧನೆ ಮಾಡಿರುವವರು ಪ್ರೊ. ಎಲ್.ಎಸ್. ಶೇಷಗಿರಿರಾವ್; ಅವರಿಗೆ ತುಂಬು ವಯಸ್ಸು. ತೊಂಬತ್ತು ವರ್ಷಗಳನ್ನು ದಾಟಿರುವ ಅವರು ಈಗ ಎರಡೂ ಕೈಗಳ ಸ್ವಾಧೀನವನ್ನು ಪೂರ್ಣವಾಗಿ ಕಳೆದುಕೊಂಡಿದ್ದಾರೆ. ಮಾತು ಕೂಡ ಸ್ಫುಟವಾಗಿ ಹೊರಳುತ್ತಿಲ್ಲ. ಹೀಗಿದ್ದರೂ ರಾಯರ ಹೊಸ ಪುಸ್ತಕವೊಂದು ಅಚ್ಚಿಗೆ ಹೋಗುವ ಹಂತದಲ್ಲಿದೆ!...Last Updated 20 ಡಿಸೆಂಬರ್ 2019, 8:00 IST