ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Leopard

ADVERTISEMENT

ಬಂಡೀಪುರ: ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

ಗುಂಡ್ಲುಪೇಟ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಪ್ರವಾಸಿಗರ ಮುಂದೆ ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿರುವುದು ಸಫಾರಿ ಸಂದರ್ಭ ನಡೆದಿದ್ದು, ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
Last Updated 19 ನವೆಂಬರ್ 2024, 20:52 IST
ಬಂಡೀಪುರ: ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

ನೆಲಮಂಗಲ ಬಳಿ ಚಿರತೆ ದಾಳಿಗೆ ಗೊಲ್ಲರಹಟ್ಟಿ ಮಹಿಳೆ ಬಲಿ! ರುಂಡ ತಿಂದ ಕಾಡು ಪ್ರಾಣಿ

ಜನರಲ್ಲಿ ಹೆಚ್ಚಿದ ಭೀತಿ: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
Last Updated 18 ನವೆಂಬರ್ 2024, 15:54 IST
ನೆಲಮಂಗಲ ಬಳಿ ಚಿರತೆ ದಾಳಿಗೆ ಗೊಲ್ಲರಹಟ್ಟಿ ಮಹಿಳೆ ಬಲಿ! ರುಂಡ ತಿಂದ ಕಾಡು ಪ್ರಾಣಿ

ಚಿರತೆ ದಾಳಿ: ಮೇಕೆ ಸಾವು

ಜಾವಗಲ್: ಇಲ್ಲಿನ ದೊಡ್ಡಘಟ್ಟ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ನಾಗಲಾಪುರ ಕಟ್ಟೆ ಬಳಿ ಬುಧವಾರ ಮಧ್ಯಾಹ್ನ ಚಿರತೆ ದಾಳಿ ಮಾಡಿ ಮೇಕೆಮರಿಯನ್ನು ಕೊಂದು ಹಾಕಿದೆ.
Last Updated 13 ನವೆಂಬರ್ 2024, 12:52 IST
fallback

ಸೋಮವಾರಪೇಟೆ: ಚಿರತೆಯ ಹೆಜ್ಜೆ ಗುರುತು ಪತ್ತೆ, ಸ್ಥಳೀಯರಲ್ಲಿ ಆತಂಕ

ಸೋಮವಾರಪೇಟೆ ಪಟ್ಟಣದ ಜನವಸತಿ ಪ್ರದೇಶವಾದ ಮಹದೇಶ್ವರ ಬ್ಲಾಕ್‌ನ ಹೊಸ ಬಡಾವಣೆಯಲ್ಲಿ ಚಿರತೆ ಹೆಜ್ಜೆ ಪತ್ತೆಯಾಗಿರುವ ಶಂಕೆ ಇದ್ದು, ಸ್ಥಳೀಯ ನಿವಾಸಿಗಳು ಆತಂಕಕ್ಕೆ ಈಡಾಗಿದ್ದಾರೆ.
Last Updated 6 ನವೆಂಬರ್ 2024, 5:45 IST
ಸೋಮವಾರಪೇಟೆ: ಚಿರತೆಯ ಹೆಜ್ಜೆ ಗುರುತು ಪತ್ತೆ, ಸ್ಥಳೀಯರಲ್ಲಿ ಆತಂಕ

ದೊಡ್ಡಬಳ್ಳಾಪುರ: ಮರಿಗಳೊಂದಿಗೆ ಮರದಲ್ಲಿ ಕುಳಿತ ಚಿರತೆ

ತಾಲ್ಲೂಕಿನ ತೂಬಗೆರೆ ಹೋಬಳಿ ಲಕ್ಕಸಂದ್ರ ಕ್ರಾಸ್‌ನಲ್ಲಿ ಮರಿಗಳೊಂದಿಗೆ ಚಿರತೆ ಮರದ ಮೇಲೆ ಕುಳಿತಿದ್ದು ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.
Last Updated 1 ನವೆಂಬರ್ 2024, 15:29 IST
ದೊಡ್ಡಬಳ್ಳಾಪುರ: ಮರಿಗಳೊಂದಿಗೆ ಮರದಲ್ಲಿ ಕುಳಿತ ಚಿರತೆ

ಹಟ್ಟಿ ಚಿನ್ನದಗಣಿ | ನಾಯಿ ತಿಂದು ಹಾಕಿದ ಚಿರತೆ: ಭಯದಲ್ಲಿ ಗ್ರಾಮಸ್ಧರು

ಆನ್ವರಿ ಗ್ರಾಮದ ಬಂಡಿಹಳ್ಳದ ಹತ್ತಿರ ಭಾನುವಾರ ಚಿರತೆ ಕಂಡು ಬಂದಿದ್ದು ಜನರು ಭಯದಲ್ಲಿ ಇದ್ದಾರೆ.
Last Updated 27 ಅಕ್ಟೋಬರ್ 2024, 16:04 IST
fallback

ಎಚ್.ಡಿ.ಕೋಟೆ | ತಿಂಗಳೊಳಗೆ ನಾಲ್ಕು ಚಿರತೆ ಸೆರೆ; ಮತ್ತಷ್ಟು ಬೋನು ಇರಿಸಲು ಒತ್ತಾಯ

ಎಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಗೆ ಬಳಿ ಮಂಗಳವಾರ ಬೆಳಿಗ್ಗೆ ಐದು ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.
Last Updated 23 ಅಕ್ಟೋಬರ್ 2024, 6:35 IST
ಎಚ್.ಡಿ.ಕೋಟೆ | ತಿಂಗಳೊಳಗೆ ನಾಲ್ಕು ಚಿರತೆ ಸೆರೆ; ಮತ್ತಷ್ಟು ಬೋನು ಇರಿಸಲು ಒತ್ತಾಯ
ADVERTISEMENT

ಜಮೀನಿನಲ್ಲಿ ಚಿರತೆ ಮರಿ ಕಳೇಬರ ಪತ್ತೆ

ರಾಮನಗರ: ತಾಲ್ಲೂಕಿನ ಲಕ್ಕಪ್ಪನಹಳ್ಳಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಸುಮಾರು 6 ತಿಂಗಳ ಎರಡು ಗಂಡು ಚಿರತೆಗಳು ಕಳೇಬರ ಸೋಮವಾರ ಪತ್ತೆಯಾಗಿದೆ. ವಿಷಯ ತಿಳಿದು ರಾಮನಗರ ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 23 ಅಕ್ಟೋಬರ್ 2024, 5:40 IST
ಜಮೀನಿನಲ್ಲಿ ಚಿರತೆ ಮರಿ ಕಳೇಬರ ಪತ್ತೆ

ದಕ್ಷಿಣ ಕನ್ನಡ: ಕಾರಡ್ಕ ಪರಿಸರದಲ್ಲಿ ಚಿರತೆ ಹಾವಳಿ?

ಕಾರಡ್ಕ ಹಾಗೂ ಮುಳಿಯಾರು ಗ್ರಾಮ ಪಂಚಾಯಿತಿ ವಿವಿಧೆಡೆ ಚಿರತೆ ಓಡಾಡಿರುವ ಕುರುಹು ಕಂಡು ಬಂದಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 22 ಅಕ್ಟೋಬರ್ 2024, 14:03 IST
ದಕ್ಷಿಣ ಕನ್ನಡ: ಕಾರಡ್ಕ ಪರಿಸರದಲ್ಲಿ ಚಿರತೆ ಹಾವಳಿ?

ಗುಂಡ್ಲುಪೇಟೆ: ಉಪಟಳ ನೀಡುತ್ತಿದ್ದ ಚಿರತೆ ಸೆರೆ

ಕಳೆದ 3 ತಿಂಗಳಿಂದ ರೈತರಿಗೆ ಉಪಟಳ ಕೊಡುತ್ತಿದ್ದ ಗಂಡು ಚಿರತೆ ಕೊನೆಗೂ ಬೋನಿನಲ್ಲಿ ಸೆರೆಯಾಗಿರುವ ಘಟನೆ ಕುಲಗಾಣ ಗ್ರಾಮದಲ್ಲಿ ಗುರುವಾರ ನಡೆದಿದೆ.
Last Updated 17 ಅಕ್ಟೋಬರ್ 2024, 15:37 IST
ಗುಂಡ್ಲುಪೇಟೆ: ಉಪಟಳ ನೀಡುತ್ತಿದ್ದ ಚಿರತೆ ಸೆರೆ
ADVERTISEMENT
ADVERTISEMENT
ADVERTISEMENT