ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

MA Hegde

ADVERTISEMENT

ಯಕ್ಷಗಾನ: ಬಡವಾದ ಬಡಗು

ಇತ್ತೀಚೆಗಷ್ಟೆ ನಿಧನರಾದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದ ಎಂ.ಎ. ಹೆಗಡೆ ಅವರು ಬಹುಶ್ರುತ ವಿದ್ವಾಂಸರಾಗಿದ್ದರು. ಕೆರೆಮನೆ ಮೇಳದಲ್ಲಿ ಯಕ್ಷಗಾನದ ಪಟ್ಟುಗಳನ್ನು ಕಲಿತ ಅವರು, ಸಮರ್ಥ ಅರ್ಥಧಾರಿಯಾಗಿ ಗುರುತಿಸಿಕೊಂಡವರು. ಸಂಸ್ಕೃತ ಪ್ರಾಧ್ಯಾಪಕರಾಗಿಯೂ ಹೆಸರು ಮಾಡಿದವರು. ಅವರ ಅಗಲಿಕೆಯ ಈ ಸಂದರ್ಭದಲ್ಲಿ ಅವರ ಶಿಷ್ಯರೊಬ್ಬರು ಗುರುವಿನೊಂದಿಗೆ ನಡೆಸಿದ ಒಂದು ಆತ್ಮೀಯ ಅನುಸಂಧಾನ ಇಲ್ಲಿದೆ...
Last Updated 1 ಮೇ 2021, 19:30 IST
ಯಕ್ಷಗಾನ: ಬಡವಾದ ಬಡಗು

ಅರ್ಥಧಾರಿ, ಪ್ರಸಂಗಕರ್ತರಾಗಿ ಖ್ಯಾತಿ: ನೆನಪಿನಂಗಳಕ್ಕೆ ಜಾರಿದ ಪ್ರೊ. ಎಂ.ಎ.ಹೆಗಡೆ

ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಖ್ಯಾತ ವಾಗ್ಮಿ, ತಾಳಮದ್ದಲೆ ಅರ್ಥಧಾರಿ ಮಹಾಬಲೇಶ್ವರ ಎ.ಹೆಗಡೆ ದಂಟ್ಕಲ್ (ಎಂ.ಎ.ಹೆಗಡೆ) ನಿಧನರಾಗಿದ್ದು, ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದೆ. ಹೆಸರಿಗೆ ತಕ್ಕಂತೆ ಯಕ್ಷಗಾನ ಕ್ಷೇತ್ರದಲ್ಲಿ ‘ಮಹಾಬಲ’ನಾಗಿ ಮೆರೆದ ಅವರ ಅಗಲಿಕೆ ಅಭಿಮಾನಿಗಳಿಗೆ ಆಘಾತ ತಂದೊಡ್ಡಿದೆ.
Last Updated 18 ಏಪ್ರಿಲ್ 2021, 6:01 IST
ಅರ್ಥಧಾರಿ, ಪ್ರಸಂಗಕರ್ತರಾಗಿ ಖ್ಯಾತಿ: ನೆನಪಿನಂಗಳಕ್ಕೆ ಜಾರಿದ ಪ್ರೊ. ಎಂ.ಎ.ಹೆಗಡೆ

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ವಾಗ್ಮಿ ಪ್ರೊ. ಎಂ.ಎ.ಹೆಗಡೆ ನಿಧನ

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ಪ್ರಸಂಗಕರ್ತೃ, ವಾಗ್ಮಿ ಪ್ರೊ.ಎಂ.ಎ.ಹೆಗಡೆ (73) ಅವರು ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ‌ ನಿಧನರಾದರು.
Last Updated 18 ಏಪ್ರಿಲ್ 2021, 6:00 IST
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ವಾಗ್ಮಿ ಪ್ರೊ. ಎಂ.ಎ.ಹೆಗಡೆ ನಿಧನ

ಪ್ರೊ. ಎಂ.ಎ.ಹೆಗಡೆ: ಉಳಿದಿರುವುದೀಗ ಮೌನದ ಮಂಟಪ

ಯಕ್ಷಗಾನ ಅಕಾಡೆಮಿ ಅಧ್ಯಕ್ಷ, ವಾಗ್ಮಿ, ತಾಳಮದ್ದಲೆ ಅರ್ಥಧಾರಿ, ಪ್ರಸಂಗಕರ್ತರಾಗಿ ಖ್ಯಾತಿ ಹೊಂದಿದ್ದ ಪ್ರೊ. ಎಂ.ಎ. ಹೆಗಡೆ ಇನ್ನು ನೆನಪು ಮಾತ್ರ. ಅವರ ಜತೆಗಿನ ಒಡನಾಟವನ್ನು ಯಕ್ಷಗಾನ ಅಕಾಡೆಮಿ ಸದಸ್ಯೆ ಆರತಿ ಪಟ್ರಮೆ ಅವರು ಆಪ್ತವಾಗಿ ಇಲ್ಲಿ ಹಂಚಿಕೊಂಡಿದ್ದಾರೆ.
Last Updated 18 ಏಪ್ರಿಲ್ 2021, 5:58 IST
ಪ್ರೊ. ಎಂ.ಎ.ಹೆಗಡೆ: ಉಳಿದಿರುವುದೀಗ ಮೌನದ ಮಂಟಪ

ಯೋಜನೆ ಆಧರಿಸಿ ಅನುದಾನ ಹಂಚಿಕೆಯಾಗಲಿ: ಪ್ರೊ.ಎಂ.ಎ.ಹೆಗಡೆ ಅಭಿಮತ

ಯಕ್ಷಗಾನ ಅಕಾಡೆಮಿ ಅಧ್ಯಕ್ಷ
Last Updated 19 ಅಕ್ಟೋಬರ್ 2019, 19:45 IST
ಯೋಜನೆ ಆಧರಿಸಿ ಅನುದಾನ ಹಂಚಿಕೆಯಾಗಲಿ: ಪ್ರೊ.ಎಂ.ಎ.ಹೆಗಡೆ ಅಭಿಮತ
ADVERTISEMENT
ADVERTISEMENT
ADVERTISEMENT
ADVERTISEMENT