ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

maha gathbandhan

ADVERTISEMENT

ಕನ್ಹಯ್ಯ ಮತ್ತೊಬ್ಬ ಸಿಧು, ಅವರು ಕಾಂಗ್ರೆಸ್ ಅನ್ನು ನಾಶ ಮಾಡುತ್ತಾರೆ: ಆರ್‌ಜೆಡಿ

ಕಾಂಗ್ರೆಸ್ ಪಕ್ಷವನ್ನು ಮುಳುಗುತ್ತಿರುವ ಹಡಗು ಎಂದು ವ್ಯಂಗ್ಯ ಮಾಡಿರುವ ಆರ್‌ಜೆಡಿಯ ಹಿರಿಯ ನಾಯಕ ಶಿವಾನಂದ್ ತಿವಾರಿ ಅವರು, ಕನ್ಹಯ್ಯ ಕುಮಾರ್ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಹೇಳಿದ್ದಾರೆ.
Last Updated 1 ಅಕ್ಟೋಬರ್ 2021, 13:44 IST
ಕನ್ಹಯ್ಯ ಮತ್ತೊಬ್ಬ ಸಿಧು, ಅವರು ಕಾಂಗ್ರೆಸ್ ಅನ್ನು ನಾಶ ಮಾಡುತ್ತಾರೆ: ಆರ್‌ಜೆಡಿ

ಬಿಹಾರ ಚುನಾವಣೆ| ಮಹಾಘಟಬಂಧನದಲ್ಲಿ ಆರ್‌ಜೆಡಿಗೆ ಸಿಂಹಪಾಲು ಸಾಧ್ಯತೆ

ಬಿಹಾರ ವಿಧಾನಸಭೆ ಚುನಾವಣೆ ಮತದಾನದ ವೇಳಾಪಟ್ಟಿ ಪ್ರಕಟಗೊಳ್ಳಲು ಕೇವಲ ಒಂದು ತಿಂಗಳು ಬಾಕಿ ಉಳಿದಿರುವಾಗಲೇ, ಮಹಾಘಟಬಂಧನದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆಗಳು ನಡೆಯುತ್ತಿವೆ.
Last Updated 16 ಆಗಸ್ಟ್ 2020, 15:52 IST
ಬಿಹಾರ ಚುನಾವಣೆ| ಮಹಾಘಟಬಂಧನದಲ್ಲಿ ಆರ್‌ಜೆಡಿಗೆ ಸಿಂಹಪಾಲು ಸಾಧ್ಯತೆ

ಘಟಬಂಧನ ಒಂದು ಪ್ರಯೋಗ: ಅಖಿಲೇಶ್‌

‘ತಮ್ಮ ವೋಟ್‌ಬ್ಯಾಂಕ್‌ ಅನ್ನು ಹಿಡಿದಿಟ್ಟುಕೊಳ್ಳಲು ಅಖಿಲೇಶ್‌ ಅವರಿಗೆ ಸಾಧ್ಯವಾಗದಿರುವುದೇ ಮಹಾಘಟಬಂಧನದ ಸೋಲಿಗೆ ಕಾರಣ’ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಮಂಗಳವಾರ ಆರೋಪಿಸಿದ್ದರು. ಇದಕ್ಕೆ ಬುಧವಾರ ಎಸ್‌ಪಿ ನಾಯಕ ಅಖಿಲೇಶ್‌ ಪ್ರತ್ಯುತ್ತರ ನೀಡಿದ್ದಾರೆ.
Last Updated 5 ಜೂನ್ 2019, 20:00 IST
ಘಟಬಂಧನ ಒಂದು ಪ್ರಯೋಗ: ಅಖಿಲೇಶ್‌

ಉತ್ತರ ಪ್ರದೇಶ: ಉಪಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ಸಿದ್ಧ ಎಂದ ಅಖಿಲೇಶ್

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿಕೆಗೆ ಪ್ರತಿಕ್ರಿಯೆ
Last Updated 4 ಜೂನ್ 2019, 9:57 IST
ಉತ್ತರ ಪ್ರದೇಶ: ಉಪಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ಸಿದ್ಧ ಎಂದ ಅಖಿಲೇಶ್

ಉತ್ತರ ಪ್ರದೇಶ: ಉಪಚುನಾವಣೆಯಲ್ಲಿ ಬಿಎಸ್‌ಪಿ ಏಕಾಂಗಿ ಸ್ಪರ್ಧೆ, ಮಾಯಾವತಿ ಸುಳಿವು

ಎಸ್‌ಪಿ-ಬಿಎಸ್‌ಪಿ ಮೈತ್ರಿ ಅಂತ್ಯ?
Last Updated 3 ಜೂನ್ 2019, 12:21 IST
ಉತ್ತರ ಪ್ರದೇಶ: ಉಪಚುನಾವಣೆಯಲ್ಲಿ ಬಿಎಸ್‌ಪಿ ಏಕಾಂಗಿ ಸ್ಪರ್ಧೆ, ಮಾಯಾವತಿ ಸುಳಿವು

ಬಿರುಸುಗೊಂಡ ರಾಜಕೀಯ ಚಟುವಟಿಕೆ: ರಾಹುಲ್‌, ಅಖಿಲೇಶ್, ಪವಾರ್‌ ಭೇಟಿ ಮಾಡಿದ ನಾಯ್ಡು

ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಬಾಕಿ ಇರುವಂತೆಯೇ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ತೀವ್ರಗೊಳಿಸಿದ್ದಾರೆ.
Last Updated 18 ಮೇ 2019, 12:32 IST
ಬಿರುಸುಗೊಂಡ ರಾಜಕೀಯ ಚಟುವಟಿಕೆ: ರಾಹುಲ್‌, ಅಖಿಲೇಶ್, ಪವಾರ್‌ ಭೇಟಿ ಮಾಡಿದ ನಾಯ್ಡು

ಮಹಾಮೈತ್ರಿಯಲ್ಲಿ ಒಳಜಗಳ, ಆರ್‌ಜೆಡಿ–ಕಾಂಗ್ರೆಸ್‌ ನಡುವೆ ಇನ್ನೂ ಇಲ್ಲ ಒಮ್ಮತ

ಸೀಟು ಹಂಚಿಕೆಗೆ ವಿಘ್ನ
Last Updated 17 ಮಾರ್ಚ್ 2019, 20:14 IST
ಮಹಾಮೈತ್ರಿಯಲ್ಲಿ ಒಳಜಗಳ, ಆರ್‌ಜೆಡಿ–ಕಾಂಗ್ರೆಸ್‌ ನಡುವೆ ಇನ್ನೂ ಇಲ್ಲ ಒಮ್ಮತ
ADVERTISEMENT

ಮಹಾ ಘಟ ಬಂಧನ್ ಅಲ್ಲ ಸ್ವಾರ್ಥ ಘಟಬಂಧನ್: ಶಿವರಾಜ್ ಸಿಂಗ್ ಚೌಹಾಣ್

ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷಗಳು ಮಹಾ ಘಟಬಂಧನ್ ರಚಿಸಿಕೊಂಡಿವೆ. ಅದು ಮಹಾ ಘಟಬಂಧನ್ ಅಲ್ಲ ಸ್ವಾರ್ಥ ಘಟ ಬಂಧನ್ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟೀಕಿಸಿದರು.
Last Updated 8 ಮಾರ್ಚ್ 2019, 8:36 IST
ಮಹಾ ಘಟ ಬಂಧನ್ ಅಲ್ಲ ಸ್ವಾರ್ಥ ಘಟಬಂಧನ್: ಶಿವರಾಜ್ ಸಿಂಗ್ ಚೌಹಾಣ್
ADVERTISEMENT
ADVERTISEMENT
ADVERTISEMENT