ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

Mangal Pandey

ADVERTISEMENT

ಮೀರತ್‌: ಮಂಗಲ್‌ ಪಾಂಡೆ ಪುತ್ಥಳಿಗೆ ಪ್ರಧಾನಿ ಮೋದಿ ಪುಷ್ಪ ನಮನ

ಮೀರತ್‌(ಉತ್ತರ ಪ್ರದೇಶ): 1857ರ ಸಿಪಾಯಿ ದಂಗೆಯ ಮುಂದಾಳು ಹೋರಾಟಗಾರ ಮಂಗಲ್‌ ಪಾಂಡೆ ಅವರ ಪುತ್ಥಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಪುಷ್ಪ ನಮನ ಸಲ್ಲಿಸಿದರು. ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯ 34ನೇ ಬಂಗಾಳ ಸ್ಥಳೀಯ ಪದಾತಿದಳದಲ್ಲಿ ಮಂಗಲ್‌ ಪಾಂಡೆ ಸಿಪಾಯಿ ಆಗಿದ್ದರು. 1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಿಪಾಯಿ ದಂಗೆಯಲ್ಲಿ ಪಾಂಡೆ ಮುನ್ನೆಲೆಗೆ ಬಂದರು.
Last Updated 2 ಜನವರಿ 2022, 10:17 IST
ಮೀರತ್‌: ಮಂಗಲ್‌ ಪಾಂಡೆ ಪುತ್ಥಳಿಗೆ ಪ್ರಧಾನಿ ಮೋದಿ ಪುಷ್ಪ ನಮನ

ಎಇಎಸ್‌ಗೆ 120 ಮಕ್ಕಳು ಬಲಿ: ಸಭೆಯಲ್ಲಿ ಸಚಿವರ ಪ್ರಶ್ನೆ ಎಷ್ಟು ವಿಕೆಟ್ ಹೋಯ್ತು?

ಬಿಹಾರದಲ್ಲಿ ಎಇಎಸ್‌ನಿಂದಾಗಿ ಮಕ್ಕಳು ಸಾವಿಗೀಡಾಗುತ್ತಿದ್ದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಆರೋಗ್ಯ ಸಚಿವರು ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯದ ಬಗ್ಗೆ ತಲೆಕೆಡಿಸಿಕೊಂಡಿರುವುದರ ಬಗ್ಗೆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್
Last Updated 17 ಜೂನ್ 2019, 15:55 IST
ಎಇಎಸ್‌ಗೆ 120 ಮಕ್ಕಳು ಬಲಿ: ಸಭೆಯಲ್ಲಿ ಸಚಿವರ ಪ್ರಶ್ನೆ ಎಷ್ಟು ವಿಕೆಟ್ ಹೋಯ್ತು?
ADVERTISEMENT
ADVERTISEMENT
ADVERTISEMENT
ADVERTISEMENT