ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Mansoon Rain

ADVERTISEMENT

ವಾಡಿಕೆಗಿಂತ ಆರು ದಿನಗಳ ಮೊದಲೇ ದೇಶವನ್ನು ವ್ಯಾಪಿಸಿದ ಮುಂಗಾರು: ಹವಾಮಾನ ಇಲಾಖೆ

ವಾಡಿಕೆಗಿಂತ ಆರು ದಿನಗಳ ಮೊದಲೇ ನೈರುತ್ಯ ಮುಂಗಾರು ಇಡೀ ದೇಶವನ್ನು ವ್ಯಾಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.
Last Updated 2 ಜುಲೈ 2024, 9:34 IST
ವಾಡಿಕೆಗಿಂತ ಆರು ದಿನಗಳ ಮೊದಲೇ ದೇಶವನ್ನು ವ್ಯಾಪಿಸಿದ ಮುಂಗಾರು: ಹವಾಮಾನ ಇಲಾಖೆ

ಹಾವೇರಿ | ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ: ಸಹಾಯಕ ಕೃಷಿ ನಿರ್ದೇಶಕ

ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಜೂನ್ ಮೂದಲನೇ ವಾರದಲ್ಲಿ ಪ್ರಾರಂಭವಾಗುವ ಸೂಚನೆಯಿದ್ದು, ಹಾವೇರಿ ತಾಲೂಕಿನ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಇರುವುದಿಲ್ಲ ಎಂದು ಹಾವೇರಿ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಅವರು ಹೇಳಿದರು.
Last Updated 25 ಮೇ 2023, 6:58 IST
 ಹಾವೇರಿ | ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ: ಸಹಾಯಕ ಕೃಷಿ ನಿರ್ದೇಶಕ

ಮುಂಗಾರು ಮಳೆಗೆ ಕಾಯುತ್ತಿರುವ ರೈತರು

ಮಳೆಗಾಲವೇ ಇರಲಿ, ಭೀಕರ ಬರಗಾಲವೇ ಇರಲಿ ರೈತ ಮಾತ್ರ ಯಾವುದಕ್ಕೂ ಎದೆಗುಂದದೆ ತನ್ನ ಕೆಲಸ ತಾನು ಮಾಡುತ್ತಲೇ ಇರುತ್ತಾನೆ. ಅಂತೆಯೇ ಈ ವರ್ಷವೂ ಸಹ ರೈತರು ಮಾಗಿ ಉಳುಮೆ ಮುಗಿಸಿ ಬಿತ್ತನೆಗಾಗಿ ಕಾದು ಕುಳಿತ್ತಿದ್ದು ಮುಂಗಾರು ಮಳೆಗಾಗಿ ಮೋಡದತ್ತ ಮುಖ ಮಾಡಿದ್ದಾರೆ.
Last Updated 25 ಮೇ 2023, 5:59 IST
ಮುಂಗಾರು ಮಳೆಗೆ ಕಾಯುತ್ತಿರುವ ರೈತರು

ರಾಜ್ಯಾದ್ಯಂತ ಧಾರಾಕಾರ ಮಳೆ; ಕೃಷಿ ಚಟುವಟಿಕೆ ಬಿರುಸು

ರಾಜ್ಯಾದ್ಯಂತ ಭಾನುವಾರ ಧಾರಕಾರ ಮಳೆಯಾಗಿದ್ದು, ಕೃಷಿ ಚುಟುವಟಿಕೆಗಳು ಪ್ರಾರಂಭವಾಗಿವೆ. ಕೆಲವಡೆ ಅನಾಹುತಗಳು ಸಂಭವಿಸಿದ್ದು, ಹಲವು ಜಿಲ್ಲೆಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ.
Last Updated 22 ಮೇ 2023, 5:11 IST
ರಾಜ್ಯಾದ್ಯಂತ ಧಾರಾಕಾರ ಮಳೆ; ಕೃಷಿ ಚಟುವಟಿಕೆ ಬಿರುಸು

ಕೋಲಾರ ಜಿಲ್ಲೆಯಲ್ಲಿ ಬಿರುಸಿನ ಮಳೆ

ನಗರ ಹಾಗೂ ಗ್ರಾಮಾಂತರ ಪ್ರದೇಶದ ವಿವಿಧೆಡೆ ಭಾನುವಾರ ಬಿರುಸಿನ ಮಳೆಯಾಯಿತು. ಬೆಳಿಗ್ಗೆಯಿಂದಲೇ ಮೋಡದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಕತ್ತಲು ಆವರಿಸಿತು. ಮಧ್ಯಾಹ್ನ 2.30ರ ಸುಮಾರಿಗೆ ಸಿಡಿಲು ಗುಡುಗಿನಿಂದ ಕೂಡಿದ ಮಳೆ ಆರಂಭವಾಯಿತು
Last Updated 22 ಮೇ 2023, 4:30 IST
ಕೋಲಾರ ಜಿಲ್ಲೆಯಲ್ಲಿ ಬಿರುಸಿನ ಮಳೆ

ಅಂಡಮಾನ್ -ನಿಕೋಬಾರ್ ದ್ವೀಪಗಳಲ್ಲಿ ಏರ್ಪಟ್ಟ ಮಾರುತಗಳು: ಐಎಂಡಿ ವರದಿ

ಆಗ್ನೇಯ ಬಂಗಾಳ ಕೊಲ್ಲಿ, ನಿಕೋಬಾರ್‌ ದ್ವೀಪಗಳು ಮತ್ತು ದಕ್ಷಿಣ ಅಂಡಮಾನ್‌ನ ಸಮುದ್ರದಲ್ಲಿ ನೈರುತ್ಯ ಮಾನ್ಸೂನ್‌ ಮಾರುತಗಳು ಏರ್ಪಟ್ಟಿದ್ದು, ದೇಶದ ಕೃಷಿ ಆರ್ಥಿಕತೆಗೆ ನಿರ್ಣಾಯಕ ನಾಲ್ಕು ತಿಂಗಳ ಮಳೆಗಾಲಕ್ಕೆ ವೇದಿಕೆ ಸಿದ್ಧವಾಗಿದೆ.
Last Updated 19 ಮೇ 2023, 15:43 IST
ಅಂಡಮಾನ್ -ನಿಕೋಬಾರ್ ದ್ವೀಪಗಳಲ್ಲಿ ಏರ್ಪಟ್ಟ ಮಾರುತಗಳು: ಐಎಂಡಿ ವರದಿ

ಶ್ರೀಲಂಕಾ ಪ್ರವೇಶಿಸಿದ ಮುಂಗಾರು, ಕೇರಳದತ್ತ ಮಾರುತಗಳು

ಆರು ದಿನಗಳ ವಿರಾಮದ ಬಳಿಕ ನೈರುತ್ಯ ಮುಂಗಾರು ಗುರುವಾರ ದಕ್ಷಿಣ ಶ್ರೀಲಂಕಾವನ್ನು ಆವರಿಸಿದ್ದು, ಕ್ರಮೇಣ ಕೇರಳದ ಕಡೆಗೆ ಚಲಿಸಲಾರಂಭಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 26 ಮೇ 2022, 18:48 IST
ಶ್ರೀಲಂಕಾ ಪ್ರವೇಶಿಸಿದ ಮುಂಗಾರು, ಕೇರಳದತ್ತ ಮಾರುತಗಳು
ADVERTISEMENT

ಮುಂಗಾರುಪೂರ್ವ ಮಳೆ: ಬಿತ್ತನೆಗೆ ರೈತರ ಸಿದ್ಧತೆ

ಕೃಷಿ ಇಲಾಖೆಯೂ ಸಜ್ಜು: ಬಿತ್ತನೆ ಬೀಜ ವಿತರಣೆ ಆರಂಭ, ಸರ್ವರ್‌ ಸಮಸ್ಯೆಯಿಂದ ತೊಂದರೆ
Last Updated 16 ಏಪ್ರಿಲ್ 2021, 19:30 IST
ಮುಂಗಾರುಪೂರ್ವ ಮಳೆ: ಬಿತ್ತನೆಗೆ ರೈತರ ಸಿದ್ಧತೆ

'ನಿವಾರ್' ಚಂಡಮಾರುತ: ಎರಡು ದಿನ ಮಳೆ ಮುನ್ಸೂಚನೆ

'ಬಂಗಾಳ ಉಪಸಾಗರದ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡು ಕರಾವಳಿಗೆ 'ನಿವಾರ್' ಚಂಡಮಾರುತ ಅಪ್ಪಳಿಸಲಿದೆ. ಇದರ ಪರಿಣಾಮ ರಾಜ್ಯದಲ್ಲಿ ಇದೇ 25ರಿಂದ 27ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ' ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.
Last Updated 23 ನವೆಂಬರ್ 2020, 13:38 IST
'ನಿವಾರ್' ಚಂಡಮಾರುತ: ಎರಡು ದಿನ ಮಳೆ ಮುನ್ಸೂಚನೆ

ಸೋಮವಾರ ರಾತ್ರಿ ಬಿರುಸಿನ ಮಳೆ, ಜಲಾಶಯದ ಒಳಹರಿವು ಅಲ್ಪ ಇಳಿಮುಖ

ಹೊಸಪೇಟೆಇಲ್ಲಿನ ತುಂಗಭದ್ರಾ ಜಲಾಶಯದ ಒಳಹರಿವು ಮಂಗಳವಾರ ಅಲ್ಪ ಇಳಿಮುಖಗೊಂಡಿದೆ.
Last Updated 21 ಜುಲೈ 2020, 6:54 IST
ಸೋಮವಾರ ರಾತ್ರಿ ಬಿರುಸಿನ ಮಳೆ, ಜಲಾಶಯದ ಒಳಹರಿವು ಅಲ್ಪ ಇಳಿಮುಖ
ADVERTISEMENT
ADVERTISEMENT
ADVERTISEMENT