ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Mata

ADVERTISEMENT

‘ಮಠ’ ನಿರ್ದೇಶಕ ಗುರುಪ್ರಸಾದ್ ನಿರ್ಗಮನ

ಗುರುಪ್ರಸಾದ್ ಅವರ ಮೊದಲ ಹೆಸರು ರಾಮಚಂದ್ರ ಶರ್ಮಾ. ಮೂಲತಃ ಕನಕಪುರದ ಕೋಟೆಯವರಾದ ಗುರುಪ್ರಸಾದ್, ವಿಜ್ಞಾನ ಪದವಿ ಮುಗಿಸಿ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
Last Updated 4 ನವೆಂಬರ್ 2024, 0:22 IST
‘ಮಠ’ ನಿರ್ದೇಶಕ ಗುರುಪ್ರಸಾದ್ ನಿರ್ಗಮನ

ಬೈಲಹೊಂಗಲ | ಶಿವಚಿದಂಬರೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ

ಬೈಲಹೊಂಗಲ ಸಮೀಪದ ಮುರಗೋಡ ಗ್ರಾಮದ ಶ್ರೀಕ್ಷೇತ್ರ ಕೆಂಗೇರಿ ಮಠವು ಬ್ರಾಹ್ಮಣ ಮಠಗಳಲ್ಲಿ ಪ್ರಸಿದ್ದಿ ಪಡೆದಿರುವ ಪುಣ್ಯ ಸ್ಥಳವಾಗಿದೆ. ಮಠದ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
Last Updated 17 ಡಿಸೆಂಬರ್ 2023, 4:17 IST
ಬೈಲಹೊಂಗಲ | ಶಿವಚಿದಂಬರೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ

ದೇವಸ್ಥಾನಗಳ ಅಧಿವೇಶನ ಇದೇ 16ರಿಂದ

ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಇದೇ 16 ಮತ್ತು 17ರಂದು ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್ಷನ್‌ ಹಾಲ್‌ನಲ್ಲಿ ‘ದೇವಸ್ಥಾನಗಳ ರಾಜ್ಯಮಟ್ಟದ ಅಧಿವೇಶನ’ ನಡೆಯಲಿದೆ.
Last Updated 13 ಡಿಸೆಂಬರ್ 2023, 15:54 IST
ದೇವಸ್ಥಾನಗಳ ಅಧಿವೇಶನ ಇದೇ 16ರಿಂದ

ಪದ್ಮನಾಭ ತೀರ್ಥರ ಆರಾಧನೆ: ಉಭಯ ಮಠಗಳಿಗೆ ತಲಾ ಒಂದೂವರೆ ದಿನ ಅವಕಾಶ

ಗಂಗಾವತಿ ತಾಲ್ಲೂಕಿನ ಆನೆಗೊಂದಿ ಬಳಿಯ ನವವೃಂದಾವನ‌ಗಡ್ಡೆಯಲ್ಲಿ ತಲಾ ಒಂದೂವರೆ ದಿನ ಪದ್ಮನಾಭ ತೀರ್ಥರ ಆರಾಧನೆ ನಡೆಸಲು ರಾಯರ ಮಠ ಹಾಗೂ ಉತ್ತರಾದಿ ಮಠಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ನೀಡಿದೆ‌.
Last Updated 9 ಡಿಸೆಂಬರ್ 2023, 7:12 IST
ಪದ್ಮನಾಭ ತೀರ್ಥರ ಆರಾಧನೆ: ಉಭಯ ಮಠಗಳಿಗೆ ತಲಾ ಒಂದೂವರೆ ದಿನ ಅವಕಾಶ

ಶಿಕ್ಷಣ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮೂರುಸಾವಿರ ಮಠದ ಕ್ರಾಂತಿ

Hubballi Murusavir Mata: ಉತ್ತರ ಕರ್ನಾಟಕದ ಪ್ರವಿತ್ರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಹುಬ್ಬಳ್ಳಿಯೂ ಸುಪ್ರಸಿದ್ಧ ತಾಣವಾಗಿದೆ. ಸಾಕಷ್ಟು ಮಠಗಳಿಂದ ಕೂಡಿದ್ದ ‘ಪೂಬಳ್ಳಿ’ (ಹುಬ್ಬಳ್ಳಿ)ಯಲ್ಲಿ ಮಠಗಳ ಸಂಖ್ಯೆ ಕ್ಷಿಣಿಸಿದರೂ ಕೆಲವು ಮಠಗಳು ಮಾತ್ರ ಭಕ್ತ ಗಣದ ಮನದಲ್ಲಿ ನೆಲೆಸಿವೆ.
Last Updated 31 ಆಗಸ್ಟ್ 2023, 6:01 IST
ಶಿಕ್ಷಣ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮೂರುಸಾವಿರ ಮಠದ ಕ್ರಾಂತಿ

ಅಕ್ಷರ ವಂಚಿತರಿಗೆ ಶಿಕ್ಷಣ; ಮಠಗಳ ಸೇವೆ ಅನನ್ಯ- ಮುಖ್ಯಮಂತ್ರಿ ಸಿದ್ದರಾಮಯ್ಯ

‘ಚಾತುರ್ವರ್ಣ ವ್ಯವಸ್ಥೆಯ ಕಾರಣಕ್ಕೆ ಶೂದ್ರರು ಸಾವಿರಾರು ವರ್ಷಗಳ ಕಾಲ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಸಮಾಜದಲ್ಲಿ ಅಸಮಾನತೆ ನೆಲೆಗೊಂಡಿತ್ತು. ಸ್ವಾತಂತ್ರ್ಯ ನಂತರ ಅಸಮಾನತೆ ತೊಡೆದು ಹಾಕಲು ಸರ್ಕಾರದೊಂದಿಗೆ ಮಠಮಾನ್ಯಗಳು ಕೈಜೋಡಿಸಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 29 ಆಗಸ್ಟ್ 2023, 11:07 IST
ಅಕ್ಷರ ವಂಚಿತರಿಗೆ ಶಿಕ್ಷಣ; ಮಠಗಳ ಸೇವೆ ಅನನ್ಯ- ಮುಖ್ಯಮಂತ್ರಿ ಸಿದ್ದರಾಮಯ್ಯ

ಸುರಪುರ | ಮಠಕ್ಕೊಂದು ಕೆರೆ, ಬಾವಿ ನಿರ್ಮಾಣ

ಸುರಪುರ ನಗರದ ಕಬಾಡಗೇರಾ ದಲ್ಲಿರುವ ಶತಮಾನಗಳ ಇತಿಹಾಸ ಇರುವ ನಿಷ್ಠಿ ಕಡ್ಲಪ್ಪನವರ ವಿರಕ್ತಮಠ 250ಕ್ಕೂ ಹೆಚ್ಚು ವರ್ಷಗಳಿಂದ ಅನ್ನ, ಜ್ಞಾನ ದಾಸೋಹ ಕೇಂದ್ರವಾಗಿದೆ.
Last Updated 2 ಜುಲೈ 2023, 4:48 IST
ಸುರಪುರ | ಮಠಕ್ಕೊಂದು ಕೆರೆ, ಬಾವಿ ನಿರ್ಮಾಣ
ADVERTISEMENT

ಗಂಗಾವತಿ | ಕಾರ್ಯಕ್ರಮ ನಡೆಸಲು ಎರಡೂ ಮಠಗಳಿಗೆ ಅನುಮತಿ ನಿರಾಕರಣೆ

ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಜು. 6ರಿಂದ ಮೂರು ದಿನ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡುವಂತೆ ಉತ್ತರಾದಿ ಮತ್ತು ರಾಯರ ಮಠದವರು ಮಾಡಿದ್ದ ಮನವಿಯನ್ನು ತಾಲ್ಲೂಕು ಆಡಳಿತ ಬುಧವಾರ ತಿರಸ್ಕರಿಸಿದೆ.
Last Updated 28 ಜೂನ್ 2023, 16:05 IST
ಗಂಗಾವತಿ  | ಕಾರ್ಯಕ್ರಮ ನಡೆಸಲು ಎರಡೂ ಮಠಗಳಿಗೆ ಅನುಮತಿ ನಿರಾಕರಣೆ

ಗಂಗಾವತಿ | ತಮಗೆ ಅವಕಾಶ ಕೊಡುವಂತೆ ಉಭಯ ಮಠಗಳ ಆಗ್ರಹ

ಗಂಗಾವತಿ ತಾಲ್ಲೂಕಿನ ಆನೆಗೊಂದಿ ನವವೃಂದಾವನಗಡ್ಡೆ ಯಲ್ಲಿ ಜು.6,7.8ಕ್ಕೆ ರಾಯರಮಠ ಜಯತೀರ್ಥರ ಆರಾಧ ನೆ, ಉತ್ತರಾಧಿಮಠ ರಘುವರ್ಯರ ಮಹಿಮೋತ್ಸವ ಆಚ ರಿಸಿಲು ನಿರ್ಧರಿಸಿದ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ತ ಹಶೀಲ್ದಾರ ಕಚೇರಿಯಲ್ಲಿ ಉಭಯ ಮಠಗಳ ಸಭೆ ಜರುಗಿತು.
Last Updated 27 ಜೂನ್ 2023, 16:02 IST
ಗಂಗಾವತಿ | ತಮಗೆ ಅವಕಾಶ ಕೊಡುವಂತೆ ಉಭಯ ಮಠಗಳ ಆಗ್ರಹ

ರವೀಂದ್ರ ವೆಂಶಿ ನಿರ್ದೇಶನದ ‘ಮಠ‘ ನ.18ಕ್ಕೆ ತೆರೆಗೆ

ಗುರುಪ್ರಸಾದ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ‘ಮಠ’ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅದೇ ಹೆಸರಲ್ಲಿ ಬರೋಬ್ಬರಿ 16 ವರ್ಷಗಳ ನಂತರ ಹೊಸದೊಂದು ಸಿನಿಮಾ ನಿರ್ಮಾಣವಾಗಿ ನವೆಂಬರ್‌ 18ರಂದು ತೆರೆಗೆ ಬರಲಿದೆ. ನಿರ್ದೇಶಕ ರವೀಂದ್ರ ವೆಂಶಿ ನಿರ್ದೇಶನ ಸಾರಥ್ಯದ ಬಹು ತಾರಾಗಣ ಒಳಗೊಂಡ ‘ಮಠ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
Last Updated 11 ನವೆಂಬರ್ 2022, 10:07 IST
ರವೀಂದ್ರ ವೆಂಶಿ ನಿರ್ದೇಶನದ ‘ಮಠ‘ ನ.18ಕ್ಕೆ ತೆರೆಗೆ
ADVERTISEMENT
ADVERTISEMENT
ADVERTISEMENT