ನಡೆದಾಡುವ ಮಾಹಿತಿ ಕೇಂದ್ರ ಮುನೀರ್
ತುರ್ತಾಗಿ ರಕ್ತ ಬೇಕಾದಾಗ ರಕ್ತನಿಧಿ ವಿಳಾಸ ಹುಡುಕಲು ಶುರುಮಾಡುತ್ತೇವೆ. ಅಚಾನಕ್ಕಾಗಿ ಅನಾರೋಗ್ಯ ಎದುರಾದಾಗ ಆಸ್ಪತ್ರೆಯ ವಿಳಾಸ ಗೊತ್ತಿಲ್ಲದೇ ಪರದಾಡುತ್ತೇವೆ, ಅಗ್ನಿಶಾಮಕ ದಳ, ಹತ್ತಿರದ ಶಾಲೆ, ಕಾಲೇಜು ಹೀಗೆ ಹತ್ತಾರು ತುರ್ತು ಅಗತ್ಯಗಳ ಬಗ್ಗೆ ಮೊದಲೇ ನಾವು ಸಿದ್ದತೆ ನಡೆಸುವುದಿಲ್ಲ.Last Updated 24 ಜೂನ್ 2019, 2:27 IST