ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Museum

ADVERTISEMENT

ಕಾರವಾರ | ತಾಂತ್ರಿಕ ಸಮಸ್ಯೆ: ಬಾಗಿಲು ಮುಚ್ಚಿದ ‘ಟುಪಲೇವ್’ ವಸ್ತು ಸಂಗ್ರಹಾಲಯ

ವಾಸಿಗರು ಭೇಟಿ ನೀಡುತ್ತಿರುವ ಅವಧಿಯಲ್ಲೇ ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಸ್ಥಾಪಿಸಲಾಗಿರುವ ಟುಪಲೇವ್ ಯುದ್ಧವಿಮಾನ ವಸ್ತು ಸಂಗ್ರಹಾಲಯ ಬಾಗಿಲು ಮುಚ್ಚಿದೆ. ಇದರಿಂದ ಪ್ರವಾಸಿಗರು ನಿರಾಸೆಯಿಂದ ಮರಳುವಂತಾಗಿದೆ.
Last Updated 16 ನವೆಂಬರ್ 2024, 14:25 IST
ಕಾರವಾರ | ತಾಂತ್ರಿಕ ಸಮಸ್ಯೆ: ಬಾಗಿಲು ಮುಚ್ಚಿದ ‘ಟುಪಲೇವ್’ ವಸ್ತು ಸಂಗ್ರಹಾಲಯ

ವಿಶಿಷ್ಟ ಕಾರು ಮ್ಯೂಸಿಯಂ: ಚೆಂಡು, ಕಪ್, ಕೇಕ್, ಬರ್ಗರ್‌ಗಳು ಇಲ್ಲಿ ಚಲಿಸುತ್ತವೆ!

ತೆಲಂಗಾಣದ ಹೈದರಾಬಾದ್‌ನಲ್ಲಿ ವೈವಿಧ್ಯಮಯ ಕಾರುಗಳುಳ್ಳ ಕಾರ್ ಮ್ಯೂಸಿಯಂ ಒಂದು ಈಗ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ. ಹಿಂದೆಂದೂ ನೋಡಿರದ, ಶೂ, ಚೆಂಡು, ಕೈಚೀಲ, ಬರ್ಗರ್ ಮುಂತಾದವನ್ನು ಹೋಲುವ ವಿಭಿನ್ನ ವಿನ್ಯಾಸಗಳ ಕಾರುಗಳು ಇಲ್ಲಿನ ಆಕರ್ಷಣೆ.
Last Updated 26 ಅಕ್ಟೋಬರ್ 2024, 8:03 IST
ವಿಶಿಷ್ಟ ಕಾರು ಮ್ಯೂಸಿಯಂ: ಚೆಂಡು, ಕಪ್, ಕೇಕ್, ಬರ್ಗರ್‌ಗಳು ಇಲ್ಲಿ ಚಲಿಸುತ್ತವೆ!

VIDEO | ಕಡಲ ತೀರದಲ್ಲೊಂದು ಯುದ್ಧವಿಮಾನ: ಮೈನವಿರೇಳಿಸುವ ‘ಟುಪಲೇವ್’

ಯುದ್ಧ ವಿಮಾನವನ್ನು ಹತ್ತಿರದಿಂದ ನೋಡುವ ಅವಕಾಶ ಸಿಗುವುದು ತೀರಾ ಅಪರೂಪ. ಅಂತಹ ಅವಕಾಶ ಸಿಕ್ಕಾಗ ಆಗುವ ರೋಮಾಂಚನವೇ ವಿಶೇಷ. ಪ್ರವಾಸಿಗರಿಗೆ ಇಂಥದ್ದೊಂದು ಖುಷಿಯನ್ನು, ರೋಮಾಂಚನವನ್ನು ನೀಡುತ್ತಿದೆ ಕಾರವಾರದ ಟ್ಯಾಗೋರ್‌ ಕಡಲ ತೀರದಲ್ಲಿ ಇಟ್ಟಿರುವ ಟುಪಲೇವ್‌ ಯುದ್ಧವಿಮಾನ.
Last Updated 3 ಅಕ್ಟೋಬರ್ 2024, 13:24 IST
VIDEO | ಕಡಲ ತೀರದಲ್ಲೊಂದು ಯುದ್ಧವಿಮಾನ: ಮೈನವಿರೇಳಿಸುವ ‘ಟುಪಲೇವ್’

ಇಲ್ಲಿ ಮಿದುಳನ್ನು ಮುಟ್ಟಬಹುದು!

‘ನೀವು ಯಾವತ್ತಾದರೂ ಮೆದುಳನ್ನು ಮುಟ್ಟಿದ್ದೀರಾ’ ಎಂದು ಯಾರಿಗಾದರೂ ಪ್ರಶ್ನಿಸಿದರೆ, ಪ್ರಶ್ನೆ ಕೇಳಿದವನ ತಲೆಯಲ್ಲಿ ಮೆದುಳಿಲ್ಲ ಎಂದೇ ಉತ್ತರಿಸಬಹುದು ಅಥವಾ ಅವನ ಮೆದುಳಿನಲ್ಲೇ ಹಾಗೆಂದುಕೊಳ್ಳಬಹುದು.
Last Updated 24 ಆಗಸ್ಟ್ 2024, 0:01 IST
ಇಲ್ಲಿ ಮಿದುಳನ್ನು ಮುಟ್ಟಬಹುದು!

Video | ಹೇಗಿವೆ ನೋಡಿ ವಿಷ್ಣುವರ್ಧನ್‌, ಮೈಸೂರು ಮಹಾರಾಜರ ಕಾರುಗಳು!

ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಆಸಕ್ತಿಯ ಫಲವಾಗಿ ಸುಮಾರು ಹತ್ತು ಎಕರೆ ವಿಸ್ತೀರ್ಣದಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿನ ಶ್ರೀರಂಗಪಟ್ಟಣದ ಬಳಿ ಸ್ಥಾಪಿಸಲಾಗಿದೆ ಪಯಣ ವಿಂಟೇಜ್‌ ಕಾರುಗಳ ಮ್ಯೂಸಿಯಂ.
Last Updated 9 ಜುಲೈ 2024, 15:19 IST
Video | ಹೇಗಿವೆ ನೋಡಿ ವಿಷ್ಣುವರ್ಧನ್‌, ಮೈಸೂರು ಮಹಾರಾಜರ ಕಾರುಗಳು!

2025ರೊಳಗೆ ದೇಶದಲ್ಲಿ ವಿಶ್ವದ ಅತಿ ದೊಡ್ಡ ವಸ್ತುಸಂಗ್ರಹಾಲಯ ನಿರ್ಮಾಣ: ಶೇಖಾವತ್‌

‘ಭಾರತದ 5 ಸಾವಿರ ವರ್ಷಗಳ ಇತಿಹಾಸವನ್ನು ಸಾರುವ ವಿಶ್ವದ ಅತಿ ದೊಡ್ಡ ವಸ್ತುಸಂಗ್ರಹಾಲಯವನ್ನು 2025ರ ಒಳಗೆ ನಿರ್ಮಿಸಲಾಗುವುದು. ಈ ಬಗ್ಗೆ ಭಾರತ ಹಾಗೂ ಫ್ರಾನ್ಸ್‌ ನಡುವೆ ಒಪ್ಪಂದ ಏರ್ಪಟ್ಟಿದೆ’
Last Updated 30 ಜೂನ್ 2024, 23:51 IST
2025ರೊಳಗೆ ದೇಶದಲ್ಲಿ ವಿಶ್ವದ ಅತಿ ದೊಡ್ಡ ವಸ್ತುಸಂಗ್ರಹಾಲಯ ನಿರ್ಮಾಣ: ಶೇಖಾವತ್‌

ಶಿವಮೊಗ್ಗ: ಹಾಳುಬಿದ್ದಿದೆ ‘ಮುಳುಗಡೆ’ ಪ್ರದೇಶದ ಅಸ್ಮಿತೆ

ಲಿಂಗನಮಕ್ಕಿ ಅಣೆಕಟ್ಟೆ ಪರಿಸರದ ಮ್ಯೂಸಿಯಂ ಅನಾಥ
Last Updated 19 ಜೂನ್ 2024, 5:54 IST
ಶಿವಮೊಗ್ಗ: ಹಾಳುಬಿದ್ದಿದೆ ‘ಮುಳುಗಡೆ’ ಪ್ರದೇಶದ ಅಸ್ಮಿತೆ
ADVERTISEMENT

ಮಡಿಕೇರಿ: ಬೇಕಿದೆ ಇನ್ನಷ್ಟು ವಸ್ತುಸಂಗ್ರಹಾಲಯಗಳು

ಕೊಡಗು ಜಿಲ್ಲೆಯಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ತಲಾ ಒಂದೊಂದು ವಸ್ತುಸಂಗ್ರಹಾಲಯಗಳು ಮಾತ್ರವೇ ಇವೆ. ಅಳಿದು ಹೋಗುತ್ತಿರುವ ಪಾರಂಪರಿಕ ವಸ್ತುಗಳನ್ನು ರಕ್ಷಿಸಲು ಇನ್ನಷ್ಟು ಸಂಗ್ರಹಾಲಯಗಳ ಅಗತ್ಯ ಇದೆ.
Last Updated 18 ಮೇ 2024, 7:32 IST
ಮಡಿಕೇರಿ: ಬೇಕಿದೆ ಇನ್ನಷ್ಟು ವಸ್ತುಸಂಗ್ರಹಾಲಯಗಳು

PHOTOS: ಕೆಂಪು ಸಮುದ್ರದ ಆಳದಲ್ಲಿದೆ ಮಿಲಿಟರಿ ವಸ್ತುಸಂಗ್ರಹಾಲಯ

ಜೋರ್ಡಾನ್‌ ದೇಶದ ಅಕಾಬಾದಲ್ಲಿ ಕೆಂಪು ಸಮುದ್ರದೊಳಗೆ ಮಿಲಿಟರಿ ಮ್ಯೂಸಿಯಂ ಅನ್ನು ನಿರ್ಮಿಸಲಾಗಿದೆ.
Last Updated 9 ಮೇ 2024, 13:26 IST
PHOTOS: ಕೆಂಪು ಸಮುದ್ರದ ಆಳದಲ್ಲಿದೆ ಮಿಲಿಟರಿ ವಸ್ತುಸಂಗ್ರಹಾಲಯ
err

ಪ್ರವಾಸ: ಕಾಲದ ಜೊತೆಗಿನ ಅದ್ಭುತ ಪಯಣ ‘ಪಯಣ’ ವಸ್ತುಸಂಗ್ರಹಾಲಯ

ಶ್ರೀರಂಗಪಟ್ಟಣದಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿ ಬದಿಯಲ್ಲಿ ಬೃಹತ್‌ ಚಕ್ರ ವಿನ್ಯಾಸದ ವಿಭಿನ್ನವಾದ ಕಟ್ಟಡ ನಮ್ಮನ್ನು ಸೆಳೆಯುತ್ತದೆ
Last Updated 13 ಏಪ್ರಿಲ್ 2024, 22:29 IST
ಪ್ರವಾಸ: ಕಾಲದ ಜೊತೆಗಿನ ಅದ್ಭುತ ಪಯಣ ‘ಪಯಣ’ ವಸ್ತುಸಂಗ್ರಹಾಲಯ
ADVERTISEMENT
ADVERTISEMENT
ADVERTISEMENT