ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :

Nagpur

ADVERTISEMENT

ಅನಿಲ್ ದೇಶಮುಖ್ ಮೇಲೆ ದಾಳಿ-ಹಲ್ಲೆ; ನಾಲ್ವರು ಅಪರಿಚಿತರ ಮೇಲೆ ಕೊಲೆ ಯತ್ನ ಪ್ರಕರಣ

ನಾಗ್ಪುರದಲ್ಲಿ ಎನ್‌ಸಿಪಿ (ಎಸ್‌ಪಿ) ನಾಯಕ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ನಾಲ್ವರು ಅಪರಿಚಿತ ವ್ಯಕ್ತಿಗಳ ಮೇಲೆ ಕೊಲೆ ಯತ್ನದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Last Updated 19 ನವೆಂಬರ್ 2024, 4:07 IST
ಅನಿಲ್ ದೇಶಮುಖ್ ಮೇಲೆ ದಾಳಿ-ಹಲ್ಲೆ; ನಾಲ್ವರು ಅಪರಿಚಿತರ ಮೇಲೆ ಕೊಲೆ ಯತ್ನ ಪ್ರಕರಣ

ಹುಸಿ ಬಾಂಬ್‌ ಬೆದರಿಕೆ: ನಾಗ್ಪುರ ಮೂಲದ ವ್ಯಕ್ತಿ ಮೇಲೆ ಶಂಕೆ

ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಕರೆ ಮಾಡಿದ್ದ ಪ್ರಕರಣಗಳ ಹಿಂದೆ, ಮಹಾರಾಷ್ಟ್ರದ ಗೋಂದಿಯಾ ಮೂಲದ 35 ವರ್ಷದ ಜಗದೀಶ್‌ ಉಯಿಕೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Last Updated 29 ಅಕ್ಟೋಬರ್ 2024, 16:22 IST
ಹುಸಿ ಬಾಂಬ್‌ ಬೆದರಿಕೆ: ನಾಗ್ಪುರ ಮೂಲದ ವ್ಯಕ್ತಿ ಮೇಲೆ ಶಂಕೆ

ಬಾಂಬ್ ಬೆದರಿಕೆ: ಭಯೋತ್ಪಾದನೆ ಬಗ್ಗೆ ಪುಸ್ತಕ ಬರೆದಿದ್ದ ವ್ಯಕ್ತಿಯಿಂದ ಕೃತ್ಯ?

ದೇಶದಾದ್ಯಂತ ಹಲವು ದಿನಗಳಿಂದ ವಿವಿಧ ವಿಮಾನಯಾನ ಸಂಸ್ಥೆಗಳ ಹಲವು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ ಶಂಕಿತ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
Last Updated 29 ಅಕ್ಟೋಬರ್ 2024, 9:23 IST
ಬಾಂಬ್ ಬೆದರಿಕೆ: ಭಯೋತ್ಪಾದನೆ ಬಗ್ಗೆ ಪುಸ್ತಕ ಬರೆದಿದ್ದ ವ್ಯಕ್ತಿಯಿಂದ ಕೃತ್ಯ?

ನಾಗ್ಪುರ | ಹೃದಯ ಸ್ತಂಭನ: ಕಚೇರಿಯ ವಾಶ್‌ರೂಮ್‌ನಲ್ಲಿ ಐಟಿ ಉದ್ಯೋಗಿ ಸಾವು

ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಮಾಹಿತಿ ತಂತ್ರಜ್ಞಾನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಉದ್ಯೋಗಿಯೊಬ್ಬರು ಕಚೇರಿಯ ವಾಶ್‌ರೂಮ್‌ನಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 29 ಸೆಪ್ಟೆಂಬರ್ 2024, 7:45 IST
ನಾಗ್ಪುರ | ಹೃದಯ ಸ್ತಂಭನ: ಕಚೇರಿಯ ವಾಶ್‌ರೂಮ್‌ನಲ್ಲಿ ಐಟಿ ಉದ್ಯೋಗಿ ಸಾವು

ನಾಗ್ಪುರ | ಕಾರ್ಖಾನೆಯಲ್ಲಿ ಸ್ಫೋಟ: ಓರ್ವ ಸಾವು, 9 ಮಂದಿಗೆ ಗಂಭೀರ ಗಾಯ

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಸಿಮೆಂಟ್‌ ತಯಾರಿಕಾ ಕಾರ್ಖಾನೆಯಲ್ಲಿ ಇಂದು (ಮಂಗಳವಾರ) ಮುಂಜಾನೆ ಬಾಯ್ಲರ್‌ ಸ್ಫೋಟಗೊಂಡ ಪರಿಣಾಮ ಓರ್ವ ಕಾರ್ಮಿಕ ಮೃತಪಟ್ಟಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಆಗಸ್ಟ್ 2024, 9:55 IST
ನಾಗ್ಪುರ | ಕಾರ್ಖಾನೆಯಲ್ಲಿ ಸ್ಫೋಟ: ಓರ್ವ ಸಾವು, 9 ಮಂದಿಗೆ ಗಂಭೀರ ಗಾಯ

ನಾಗ್ಪುರ, ಜೈಪುರ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇ–ಮೇಲ್‌

ಮಹಾರಾಷ್ಟ್ರದ ನಾಗ್ಪುರ ಹಾಗೂ ರಾಜಸ್ಥಾನ ಜೈಪುರ ವಿಮಾನ ನಿಲ್ದಾಣದಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ತಪಾಸಣೆ ನಡೆಸಲಾಗಿದೆ. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಜೂನ್ 2024, 15:15 IST
ನಾಗ್ಪುರ, ಜೈಪುರ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ   ಇ–ಮೇಲ್‌

ನಾಗ್ಪುರ: ಫುಟ್‌ಪಾತ್ ಮೇಲೆ ಮಲಗಿದ್ದ 9 ಕಾರ್ಮಿಕರ ಮೇಲೆ ಹರಿದ ಕಾರು; ಇಬ್ಬರು ಸಾವು

ಪಾದಚಾರಿ ಮಾರ್ಗದಲ್ಲಿ ಮಲಗಿದ್ದ 9 ಕಾರ್ಮಿಕರ ಮೇಲೆ ಅತಿವೇಗದಿಂದ ಬಂದ ಕಾರೊಂದು ಹರಿದು ಇಬ್ಬರು ಮೃತಪಟ್ಟ ಘಟನೆ ಮಹಾರಾಷ್ಟ್ರದ ವಾಥೋಡಾ ಪೊಲೀಸ್ ಠಾಣಾ ವ್ಯಾಪ್ತಿಯ ದಿಘೋರಿ ಚೌಕ್ ಸಮೀಪ ನಡೆದಿದೆ.
Last Updated 17 ಜೂನ್ 2024, 9:57 IST
ನಾಗ್ಪುರ: ಫುಟ್‌ಪಾತ್ ಮೇಲೆ ಮಲಗಿದ್ದ 9 ಕಾರ್ಮಿಕರ ಮೇಲೆ ಹರಿದ ಕಾರು; ಇಬ್ಬರು ಸಾವು
ADVERTISEMENT

ನಾಗ್ಪುರ ಕಾರ್ಖಾನೆ ಸ್ಫೋಟ | ಮತ್ತೊಬ್ಬ ಗಾಯಾಳು ಸಾವು: ಮೃತರ ಸಂಖ್ಯೆ 8ಕ್ಕೆ ಏರಿಕೆ

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಕಾರ್ಮಿಕ ಇಂದು (ಶನಿವಾರ) ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 15 ಜೂನ್ 2024, 11:17 IST
ನಾಗ್ಪುರ ಕಾರ್ಖಾನೆ ಸ್ಫೋಟ | ಮತ್ತೊಬ್ಬ ಗಾಯಾಳು ಸಾವು: ಮೃತರ ಸಂಖ್ಯೆ 8ಕ್ಕೆ ಏರಿಕೆ

ನಾಗ್ಪುರ ಕಾರ್ಖಾನೆ ಸ್ಫೋಟ | 6 ಕಾರ್ಮಿಕರು ಸಾವು; ನಿರ್ದೇಶಕ, ವ್ಯವಸ್ಥಾಪಕ ಸೆರೆ

ನಾಗ್ಪುರದ ಕಾರ್ಖಾನೆಯೊಂದರಲ್ಲಿ ಗುರುವಾರ ಸ್ಫೋಟ ಸಂಭವಿಸಿದ್ದು, ಆರು ಕಾರ್ಮಿಕರು ಮೃತಪಟ್ಟಿದ್ದಾರೆ. ಈ ಸಂಬಂಧ ಕಾರ್ಖಾನೆಯ ನಿರ್ದೇಶಕ, ವ್ಯವಸ್ಥಾಪಕರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
Last Updated 14 ಜೂನ್ 2024, 11:25 IST
ನಾಗ್ಪುರ ಕಾರ್ಖಾನೆ ಸ್ಫೋಟ | 6 ಕಾರ್ಮಿಕರು ಸಾವು; ನಿರ್ದೇಶಕ, ವ್ಯವಸ್ಥಾಪಕ ಸೆರೆ

ತಡೋಬಾ ಮೀಸಲು ಪ್ರದೇಶ: 55 ಹುಲಿಗಳು ಸೇರಿ 5 ಸಾವಿರಕ್ಕೂ ಹೆಚ್ಚು ಪ್ರಾಣಿಗಳು ಪತ್ತೆ

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಟಿಎಟಿಆರ್) ಇತ್ತೀಚೆಗೆ ನಡೆಸಿದ 'ವಾಟರ್‌ಹೋಲ್ ಅನಿಮಲ್ ಸರ್ವೇ'ಯಲ್ಲಿ 55 ಹುಲಿಗಳು ಸೇರಿದಂತೆ ಒಟ್ಟು 5,069 ಕಾಡು ಪ್ರಾಣಿಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ಮೇ 2024, 7:13 IST
ತಡೋಬಾ ಮೀಸಲು ಪ್ರದೇಶ: 55 ಹುಲಿಗಳು ಸೇರಿ 5 ಸಾವಿರಕ್ಕೂ ಹೆಚ್ಚು ಪ್ರಾಣಿಗಳು ಪತ್ತೆ
ADVERTISEMENT
ADVERTISEMENT
ADVERTISEMENT