ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

National Emergency

ADVERTISEMENT

ಜೂನ್ 25 ಅನ್ನು ‘ಸಂವಿಧಾನದ ಹತ್ಯೆಯ ದಿನ’ವನ್ನಾಗಿ ಘೋಷಿಸಿದ ಕೇಂದ್ರ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜೂನ್‌ 25 ಅನ್ನು ‘ಸಂವಿಧಾನ ಹತ್ಯಾ ದಿವಸ್‌’ (ಸಂವಿಧಾನದ ಹತ್ಯೆಯ ದಿನ) ಎಂದು ಘೋಷಿಸಿದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅಧಿಕಾರ ದುರುಪಯೋಗದ ವಿರುದ್ಧ ಹೋರಾಡಿದವರಿಗೆ ಆ ದಿನದಂದು ಗೌರವ ಸಲ್ಲಿಸಲಾಗುವುದು ಎಂದು ಸರ್ಕಾರ ಹೇಳಿದೆ.
Last Updated 12 ಜುಲೈ 2024, 12:19 IST
ಜೂನ್ 25 ಅನ್ನು ‘ಸಂವಿಧಾನದ ಹತ್ಯೆಯ ದಿನ’ವನ್ನಾಗಿ ಘೋಷಿಸಿದ ಕೇಂದ್ರ ಸರ್ಕಾರ

ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರನೌತ್: 2024ಕ್ಕೆ ‘ಎಮರ್ಜೆನ್ಸಿ’ ಬಿಡುಗಡೆ

ಬಾಲಿವುಡ್‌ನಲ್ಲಿ ವಿವಾದಗಳಿಂದಲೇ ಸುದ್ದಿಯಾಗಿರುವ ನಟಿ ಕಂಗನಾ ರನೌತ್ ಅಭಿನಯದ ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.
Last Updated 16 ಅಕ್ಟೋಬರ್ 2023, 11:17 IST
ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರನೌತ್: 2024ಕ್ಕೆ ‘ಎಮರ್ಜೆನ್ಸಿ’ ಬಿಡುಗಡೆ

Mann Ki Baat: ತುರ್ತು ಪರಿಸ್ಥಿತಿ ಇತಿಹಾಸದ ಕರಾಳ ದಿನಗಳು; ಮೋದಿ ಭಾಷಣದ ಮುಖ್ಯಾಂಶಗಳು

ಮನ್ ಕಿ ಬಾತ್ ರೆಡಿಯೊ ಕಾರ್ಯಕ್ರಮದ102ನೇ ಮಾಸಿಕ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತುರ್ತು ಪರಿಸ್ಥಿತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
Last Updated 18 ಜೂನ್ 2023, 7:17 IST
Mann Ki Baat: ತುರ್ತು ಪರಿಸ್ಥಿತಿ ಇತಿಹಾಸದ ಕರಾಳ ದಿನಗಳು; ಮೋದಿ ಭಾಷಣದ ಮುಖ್ಯಾಂಶಗಳು

ಮುಂದಿನ ತಿಂಗಳು ದೇಶದಲ್ಲಿ ಎಮರ್ಜೆನ್ಸಿ: ಅಪ್ಪಟ ಸುಳ್ಳು ಎಂದ ಭಾರತೀಯ ಸೇನೆ

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಊಹಾಪೋಹಗಳಷ್ಟೇ; ಎಲ್ಲ ಸುಳ್ಳು ಸುದ್ದಿ ಎಂದು ಭಾರತೀಯ ಸೇನೆ ಸಾಮಾಜಿಕ ಮಾಧ್ಯಮದ ಮೂಲಕವೇ ತಳ್ಳಿ ಹಾಕಿದೆ.
Last Updated 31 ಮಾರ್ಚ್ 2020, 1:46 IST
ಮುಂದಿನ ತಿಂಗಳು ದೇಶದಲ್ಲಿ ಎಮರ್ಜೆನ್ಸಿ: ಅಪ್ಪಟ ಸುಳ್ಳು ಎಂದ ಭಾರತೀಯ ಸೇನೆ

ಕೋವಿಡ್‌: ಈಗ ರಾಷ್ಟ್ರಮಟ್ಟದ ವಿಪತ್ತು

ವೈರಸ್‌ ಸೋಂಕು ನಿಯಂತ್ರಿಸಲು ರಾಜ್ಯ ನಿಧಿ ಬಳಸಲು ಸೂಚನೆ
Last Updated 14 ಮಾರ್ಚ್ 2020, 21:46 IST
ಕೋವಿಡ್‌: ಈಗ ರಾಷ್ಟ್ರಮಟ್ಟದ ವಿಪತ್ತು

ಪಾಕಿಸ್ತಾನದಲ್ಲಿ ಮಿಡತೆ ಕಾಟ: ತುರ್ತು ಪರಿಸ್ಥಿತಿ ಘೋಷಿಸಿದ ಪ್ರಧಾನಿ ಇಮ್ರಾನ್

ಪಂಜಾಬ್‌ ಪ್ರಾಂತ್ಯದಲ್ಲಿ ಅಪಾರ ಪ್ರಮಾಣದ ಬೆಳೆಹಾನಿಗೆ ಕಾರಣವಾಗಿರುವ ಮರುಭೂಮಿ ಮಿಡತೆಗಳನ್ನು ನಾಶಪಡಿಸುವ ಸಲುವಾಗಿ ಪಾಕಿಸ್ತಾನದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವರದಿಯಾಗಿದೆ.
Last Updated 1 ಫೆಬ್ರುವರಿ 2020, 14:52 IST
ಪಾಕಿಸ್ತಾನದಲ್ಲಿ ಮಿಡತೆ ಕಾಟ: ತುರ್ತು ಪರಿಸ್ಥಿತಿ ಘೋಷಿಸಿದ ಪ್ರಧಾನಿ ಇಮ್ರಾನ್

ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಗೆ ಕಾಲ ಸನ್ನಿಹಿತ: ಡೊನಾಲ್ಡ್‌ ಟ್ರಂಪ್‌

‘ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ನಿಧಿ ಸಂರಕ್ಷಿಸುವ ಉದ್ದೇಶ’
Last Updated 2 ಫೆಬ್ರುವರಿ 2019, 11:40 IST
ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಗೆ ಕಾಲ ಸನ್ನಿಹಿತ: ಡೊನಾಲ್ಡ್‌ ಟ್ರಂಪ್‌
ADVERTISEMENT
ADVERTISEMENT
ADVERTISEMENT
ADVERTISEMENT