ಆಕಾಶ ಯಾನದಲ್ಲಿ ಪರ್ವತದ ನೋಟ: ಅಮೆರಿಕ ಪ್ರವಾಸದ ಅನುಭವ
ನಾವಿದ್ದಿದ್ದು ಬಾಸ್ಟ್ನ್ನ ವಾಲ್ತಾಮ್ನಲ್ಲಿ. ಅಲ್ಲಿಂದ 193 ಕಿ.ಮೀ ದೂರದಲ್ಲಿ ನ್ಯೂಹ್ಯಾಂಪ್ಶೈರ್ ರಾಜ್ಯವಿದೆ. ಅಲ್ಲಿನ ಲಿಂಕನ್ ಎಂಬಲ್ಲಿ ‘ಲೂನ್ ಮೌಂಟೇನ್’ ಎಂಬಲ್ಲಿಗೆ ನಾವು ಸ್ಕೈರೈಡ್ಗೆ ಹೊರಟಿದ್ದೆವು. ಅದಕ್ಕೆ ಗೊಂಡೊಲ ಸ್ಕೈರೈಡ್ ಎನ್ನುತ್ತಾರೆ. ಇದಕ್ಕಾಗಿ ನಾವು ಹಿಂದಿನ ದಿನವೇ ಪ್ರಯಾಣಕ್ಕೆ ಬೇಕಾಗುವಂತಹ ತಿಂಡಿ-ತಿನಿಸುಗಳನ್ನು ತಯಾರಿಸಿಕೊಂಡೆವು.Last Updated 13 ನವೆಂಬರ್ 2019, 19:30 IST