ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

New Year 2019

ADVERTISEMENT

ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಅನುಮತಿ ಬೇಡ: ಹಿಂದೂಪರ ಸಂಘಟನೆಗಳ ಮನವಿ

‘ಬಾರಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಚಾರಣೆಗೆ ನಿರ್ಬಂಧ ಹೇರಬೇಕು. ನಗರದ ಕೋಟೆ, ಪ್ರವಾಸಿತಾಣ, ಐತಿಹಾಸಿಕ, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಧೂಮಪಾನ, ಪಾರ್ಟಿ ಮಾಡುವುದನ್ನು ನಿಷೇಧಿಸಬೇಕು’.
Last Updated 27 ಡಿಸೆಂಬರ್ 2019, 5:36 IST
fallback

ಸನ್ಯಾಸಿಗೆ ಹೆಣ್ಣ ಕೊಡಿ!

‘ಹೊಸ ವರ್ಷದಾಗ್‌ ರಾಜಕೀಯದೊಳಗ್‌ ಏನ್‌ ಬೇಕಾದ್ರೂ ಆಗಬಹುದು’ ಅಂತ ನಮ್ಮ ಯಡಿಯೂರಪ್ಪ ಸಾಹೇಬ್ರು ಹೇಳ್ಯಾರ್‌. ಹಂಗs, ನನ್ನ ಜೀವನದಾಗೂ ಏನಾದ್ರೂ ಆಗಬಹುದು. ಲಗ್ನಾನ ಯಾಕ್‌ ಮಾಡ್ಕೊಬಾರ್ದು ಅಂತ ಠರಾವ್‌ ಮಾಡೀನಿ’...
Last Updated 11 ಜನವರಿ 2019, 20:00 IST
ಸನ್ಯಾಸಿಗೆ ಹೆಣ್ಣ ಕೊಡಿ!

ಹೊಸ ವರ್ಷಾಚರಣೆ ಸಂಭ್ರಮ; ಮದ್ಯ ಮಾರಾಟದಲ್ಲಿ ಹೆಚ್ಚಳ

ಡಿಸೆಂಬರ್‌ 31ರಂದು ಹೊಸ ವರ್ಷಾಚರಣೆ ವೇಳೆ ಜಿಲ್ಲೆಯಲ್ಲಿ ಸುಮಾರು 1.70 ಲಕ್ಷ ಲೀಟರ್‌ ದೇಶೀಯ ಮದ್ಯ (ಬಿಯರ್‌ ಸೇರಿ) ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳವಾಗಿದೆ.
Last Updated 2 ಜನವರಿ 2019, 20:15 IST
ಹೊಸ ವರ್ಷಾಚರಣೆ ಸಂಭ್ರಮ; ಮದ್ಯ ಮಾರಾಟದಲ್ಲಿ ಹೆಚ್ಚಳ

ಬೀದರ್: ವರ್ಷದ ಮೊದಲ ದಿನ 91 ಶಿಶುಗಳ ಜನನ

ಜಿಲ್ಲೆಯಲ್ಲಿ ಕಡಿಮೆಯಾಗುತ್ತಿರುವ ಮಕ್ಕಳ ಜನನ ಪ್ರಮಾಣ; ಡಾ.ಇಂದುಮತಿ ಪಾಟೀಲ
Last Updated 2 ಜನವರಿ 2019, 20:00 IST
ಬೀದರ್: ವರ್ಷದ ಮೊದಲ ದಿನ 91 ಶಿಶುಗಳ ಜನನ

ಹೊಸ ವರ್ಷದ ಸಂಕಲ್ಪಶಕ್ತಿ

ಹೊಸ ವರ್ಷದ ಆರಂಭದಲ್ಲಿ ಮುಂದಿನ ದಿನಗಳ ಬಗ್ಗೆ ಸಂಕಲ್ಪಗಳನ್ನು ತೆಗೆದುಕೊಳ್ಳುವ ರೂಢಿಯೊಂದು ಬೆಳೆದಿದೆ. ವಿದ್ಯಾರ್ಥಿಗಳೂ ಪೋಷಕರೂ ಶಿಕ್ಷಕರೂ ತೆಗೆದುಕೊಳ್ಳಬಹುದಾದ ಅಂಥ ಸಂಕಲ್ಪಗಳ ಪಟ್ಟಿ ಇಲ್ಲಿದೆ...
Last Updated 1 ಜನವರಿ 2019, 19:45 IST
ಹೊಸ ವರ್ಷದ ಸಂಕಲ್ಪಶಕ್ತಿ

‘ಶಾಂತಿ’ಯ ಸಮಾನತೆ ಕನಸು

ಶಾಂತಿ ಮನೆಬಿಟ್ಟು ಬಂದಾಗ ಅವರ ಎದುರಿಗಿದ್ದದ್ದು ಸೆಕ್ಸ್ ವರ್ಕ್, ಭಿಕ್ಷಾಟನೆ ಎಂಬ ಎರಡೇ ಆಯ್ಕೆಗಳು. ಸ್ನೇಹಿತರೊಬ್ಬರ ಮೂಲಕ ‘ಸಂಗಮ’ದ ಅಕ್ಕೈ ಪದ್ಮಸಾಲಿ ಸಂಪರ್ಕಕ್ಕೆ ಬಂದ ಶಾಂತಿ ತಮ್ಮ ಅನುಭವ ಕಥನವೊಂದನ್ನು ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು.
Last Updated 31 ಡಿಸೆಂಬರ್ 2018, 19:30 IST
‘ಶಾಂತಿ’ಯ ಸಮಾನತೆ ಕನಸು

ಹೊಸ ಸಂಕಲ್ಪದೊಂದಿಗೆ ವರ್ಷಾರಂಭ

ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಆದ ಪ್ರಕೃತಿ ವಿಕೋಪದ ಕಹಿ ಘಟನೆಯನ್ನು ಮರೆತು, 2019 ಅನ್ನು ಕಾವೇರಿ ನಾಡಿನ ಜನರು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಹಳೆಯ ನೆನಪು ಮರೆತು ಹೊಸ ಬದುಕಿನತ್ತ ಚಿತ್ತಹರಿಸಿದ್ದಾರೆ. ಅನ್ನದಾತರು ಕಳೆದುಕೊಂಡಿದ್ದನ್ನು ಈ ವರ್ಷ ಗಳಿಸುವ ಉತ್ಸಾಹದಲ್ಲಿದ್ದಾರೆ. ಶಿಕ್ಷಕರು, ವಿದ್ಯಾರ್ಥಿಗಳು, ಉದ್ದಿಮೆದಾರರು ಹೊಸವರ್ಷದಲ್ಲಿ ಹಲವು ಸಂಕಲ್ಪ ಮಾಡಿದ್ದಾರೆ. ಹೊಸ ವರ್ಷದ ಸಂಕಲ್ಪ ತಿಳಿಸುವಂತೆ ‘ಪ್ರಜಾವಾಣಿ’ ನೀಡಿದ್ದ ಕರೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿತ್ತು. ಅದರಲ್ಲಿ ಆಯ್ದ ಬರಹಗಳನ್ನು ಪ್ರಕಟಿಸಲಾಗಿದೆ.
Last Updated 31 ಡಿಸೆಂಬರ್ 2018, 12:53 IST
ಹೊಸ ಸಂಕಲ್ಪದೊಂದಿಗೆ ವರ್ಷಾರಂಭ
ADVERTISEMENT

ಬೈ ಬೈ 2018...

ದಿನದ ಬಹುತೇಕ ಸಮಯವನ್ನು ಶೂಟಿಂಗ್‌ನಲ್ಲಿಯೇ ಕಳೆಯುವ ನಟ, ನಟಿಯರು, ಕಿರುತೆರೆ ಕಲಾವಿದರು ಹಾಗೂ ಬಿಡುವಿಲ್ಲದೇ ಕೆಲಸದಲ್ಲಿ ತೊಡಗಿರುವ ರಂಗಭೂಮಿ ಕಲಾವಿದರು, ಕ್ರೀಡಾಪಟುಗಳು 2019ರ ಹೊಸ ವರ್ಷವನ್ನು ಹೇಗೆಲ್ಲಾ ಸ್ವಾಗತಿಸಲಿದ್ದಾರೆ ಹಾಗೂ 2018ರಲ್ಲಿ ಏನೆಲ್ಲಾ ಮಿಸ್‌ ಮಾಡಿಕೊಂಡರು ಎಂಬುದನ್ನು ತಮ್ಮ ಮಾತುಗಳಲ್ಲೇ ‘ಮೆಟ್ರೊ’ ದೊಂದಿಗೆ ಹಂಚಿಕೊಂಡಿದ್ದಾರೆ
Last Updated 31 ಡಿಸೆಂಬರ್ 2018, 8:57 IST
ಬೈ ಬೈ 2018...

ಹಿನ್ನೋಟ 2018: ಚುನಾವಣೆ– ಕಾಂಗ್ರೆಸ್‌ಗೆ ಸಿಹಿ, ಬಿಜೆಪಿಗೆ ಕಹಿ

2018ರಲ್ಲಿ ಒಟ್ಟು ಒಂಬತ್ತು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆದಿದೆ. ಈ ಚುನಾವಣೆಗಳಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದದ್ದು ಒಂದು ರಾಜ್ಯದಲ್ಲಿ ಮಾತ್ರ. ಮತ್ತೊಂದು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದೊಂದಿಗೆ ಮೈತ್ರಿ ಸರ್ಕಾರ ರಚಿಸಿದೆ.
Last Updated 29 ಡಿಸೆಂಬರ್ 2018, 19:45 IST
ಹಿನ್ನೋಟ 2018: ಚುನಾವಣೆ– ಕಾಂಗ್ರೆಸ್‌ಗೆ ಸಿಹಿ, ಬಿಜೆಪಿಗೆ ಕಹಿ

ಹಿನ್ನೋಟ 2018: ಹೈಕೋರ್ಟ್‌ ಅಂಗಳದಲ್ಲಿ....

ಫೆಬ್ರುವರಿ 14 ರಂದು ಐವರು ವಕೀಲರು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ. ಇದೇ ತಿಂಗಳ 24ರಂದು ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ.
Last Updated 29 ಡಿಸೆಂಬರ್ 2018, 19:45 IST
ಹಿನ್ನೋಟ 2018: ಹೈಕೋರ್ಟ್‌ ಅಂಗಳದಲ್ಲಿ....
ADVERTISEMENT
ADVERTISEMENT
ADVERTISEMENT