ತಜ್ಞ ವೈದ್ಯರ ಕೊರತೆಗೆ ಕ್ರಮ: ಸರ್ಕಾರದಿಂದಲೇ ಓದಿಸಿ ಹುದ್ದೆ ಭರ್ತಿಗೆ ಚಿಂತನೆ
‘ಸರ್ಕಾರಿ ಆಸ್ಪತ್ರೆಗಳಲ್ಲಿನ ತಜ್ಞ ವೈದ್ಯರ ಕೊರತೆಯನ್ನು ನೀಗಿಸಲು ಮುಂಬರುವ ದಿನಗಳಲ್ಲಿ ಸರ್ಕಾರದಿಂದಲೇ ಶುಲ್ಕ ಭರಿಸಿ ವೈದ್ಯರನ್ನು ಓದಿಸಿ ತಜ್ಞ ವೈದ್ಯರ ಹುದ್ದೆಗೆ ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.Last Updated 7 ಸೆಪ್ಟೆಂಬರ್ 2019, 17:12 IST