ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

PU Classes

ADVERTISEMENT

ವಾಚಕರ ವಾಣಿ | ಪಿಸಿಎಂಬಿ ಪಠ್ಯಪುಸ್ತಕ: ಪಿಡಿಎಫ್‌ ಪ್ರತಿ ಲಭ್ಯವಾಗಲಿ

ಪ್ರಥಮ ಮತ್ತು ದ್ವಿತೀಯ ಪಿ.ಯು ವಿಜ್ಞಾನ ವಿಭಾಗದ ಪಿ.ಸಿ.ಎಂ.ಬಿ ವಿಷಯಗಳ ಕನ್ನಡ ಮಾಧ್ಯಮದ ಪಠ್ಯಪುಸ್ತಕಗಳು ಸಿದ್ಧವಾಗಿದ್ದು, ಪ್ರಥಮ ವರ್ಷದ ಒಂದು ಸೆಟ್‌ ಪುಸ್ತಕದ ಬೆಲೆ ₹ 1,370, ದ್ವಿತೀಯ ವರ್ಷದ ಒಂದು ಸೆಟ್‌ ಪುಸ್ತಕದ ಬೆಲೆ ₹ 1,690 ಎಂದು ವರದಿಯಾಗಿದೆ.
Last Updated 9 ನವೆಂಬರ್ 2022, 19:30 IST
fallback

ಪಿಯು: ಕನ್ನಡ ಮಾಧ್ಯಮದಲ್ಲಿ ‘ಪಿಸಿಎಂಬಿ’ ಪುಸ್ತಕ, 1,500 ಪ್ರತಿಗಳ ಮುದ್ರಣ

650 ಸರ್ಕಾರಿ ವಿಜ್ಞಾನ ಕಾಲೇಜುಗಳಿಗೆ ರವಾನೆ
Last Updated 8 ನವೆಂಬರ್ 2022, 19:31 IST
ಪಿಯು: ಕನ್ನಡ ಮಾಧ್ಯಮದಲ್ಲಿ ‘ಪಿಸಿಎಂಬಿ’ ಪುಸ್ತಕ, 1,500 ಪ್ರತಿಗಳ ಮುದ್ರಣ

ಪ್ರಥಮ ಪಿಯು ತರಗತಿಗಳ ಉದ್ಘಾಟನೆ, ಕಾರ್ಯಾಗಾರ

'ಕಾಲೇಜು ವಿದ್ಯಾರ್ಥಿಗಳಾದ ನೀವು ನಿಮ್ಮ ಮನಸ್ಸು ಚಂಚಲ ಮಾಡಿಕೊಳ್ಳದೆ ಶ್ರದ್ಧಾಭಕ್ತಿಯಿಂದ ಅಂದಿನ ಪಾಠವನ್ನು ಅಂದೇ ಓದಿ ಅರ್ಥೈಸಿಕೊಳ್ಳಬೇಕು' ಎಂದು ಮನಶಾಸ್ತ್ರಜ್ಞ ಪ್ರೊ. ಅನಿಲ್ ಕುಮಾರ್ ಜೋಶಿ ತಿಳಿಸಿದರು.
Last Updated 10 ಜೂನ್ 2022, 19:46 IST
ಪ್ರಥಮ ಪಿಯು ತರಗತಿಗಳ ಉದ್ಘಾಟನೆ, ಕಾರ್ಯಾಗಾರ

ಪ್ರಥಮ ಪಿಯು ಭೌತಿಕ ತರಗತಿ ಆರಂಭಕ್ಕೆ ಸೂಚನೆ

ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಸೆ.6ರಿಂದ ಕಡ್ಡಾಯವಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭಿಸಬೇಕು, ಪ್ರತಿದಿನದ ವಿದ್ಯಾರ್ಥಿಗಳ ಹಾಜರಾತಿಯ ಮಾಹಿತಿಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
Last Updated 3 ಸೆಪ್ಟೆಂಬರ್ 2021, 19:31 IST
ಪ್ರಥಮ ಪಿಯು ಭೌತಿಕ ತರಗತಿ ಆರಂಭಕ್ಕೆ ಸೂಚನೆ

ಪ್ರಥಮ ಪಿಯು ತರಗತಿ ಆರಂಭ, ತೀರ್ಮಾನ ಶೀಘ್ರ: ಎಸ್. ಸುರೇಶ್‌ಕುಮಾರ್

‘ಪ್ರಥಮ ಪಿಯು ತರಗತಿಗಳನ್ನು ಆರಂಭಿಸುವಂತೆ ಕಾಲೇಜುಗಳ ಪ್ರಾಂಶುಪಾಲರು, ಪೋಷಕರು ಒತ್ತಾಯಿಸುತ್ತಿದ್ದು ಈ ಸಂಬಂಧ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ತಿಳಿಸಿದ್ದಾರೆ.
Last Updated 15 ಜನವರಿ 2021, 19:30 IST
ಪ್ರಥಮ ಪಿಯು ತರಗತಿ ಆರಂಭ, ತೀರ್ಮಾನ ಶೀಘ್ರ: ಎಸ್. ಸುರೇಶ್‌ಕುಮಾರ್

ಸರ್ಕಾರದ ಆದೇಶ ಧಿಕ್ಕರಿಸಿ ದ್ವಿತೀಯ ಪಿಯು ಆರಂಭ

ದ್ವಿತೀಯ ಪಿಯು ತರಗತಿಗಳನ್ನು ಮೇ 18ರಂದು ಆರಂಭಿಸಬೇಕು ಎಂಬ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಹಲವು ಖಾಸಗಿ ಕಾಲೇಜುಗಳು ಈಗಾಗಲೇ ತರಗತಿಗಳನ್ನು ಆರಂಭಿಸಿವೆ.
Last Updated 27 ಫೆಬ್ರುವರಿ 2020, 19:19 IST
ಸರ್ಕಾರದ ಆದೇಶ ಧಿಕ್ಕರಿಸಿ ದ್ವಿತೀಯ ಪಿಯು ಆರಂಭ

ಸರ್ಕಾರಿ ಆದೇಶ ಉಲ್ಲಂಘನೆ: ದ್ವಿತೀಯ ಪಿಯು ತರಗತಿ ಆರಂಭ

ದ್ವಿತೀಯ ಪಿಯು ತರಗತಿಗಳನ್ನು ಮೇ 18ರಂದು ಆರಂಭಿಸಬೇಕು ಎಂಬ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಹಲವು ಖಾಸಗಿ ಕಾಲೇಜುಗಳು ತರಗತಿ ಆರಂಭಿಸಿಯೇ ಬಿಟ್ಟಿವೆ.
Last Updated 27 ಫೆಬ್ರುವರಿ 2020, 12:21 IST
ಸರ್ಕಾರಿ ಆದೇಶ ಉಲ್ಲಂಘನೆ: ದ್ವಿತೀಯ ಪಿಯು ತರಗತಿ ಆರಂಭ
ADVERTISEMENT

ಪಿಯು ಶೈಕ್ಷಣಿಕ ವೇಳಾ ಪಟ್ಟಿ ಪ್ರಕಟ: ಮೇ 20ರಿಂದ ತರಗತಿ

ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಗಳು ಮೇ 20 ರಿಂದ ಆರಂಭಗೊಳ್ಳಲಿದ್ದು, ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಶೈಕ್ಷಣಿಕ ವೇಳಾಪಟ್ಟಿಯನ್ನೂ ಹೊರಡಿಸಿದೆ.
Last Updated 30 ಏಪ್ರಿಲ್ 2019, 20:15 IST
ಪಿಯು ಶೈಕ್ಷಣಿಕ ವೇಳಾ ಪಟ್ಟಿ ಪ್ರಕಟ: ಮೇ 20ರಿಂದ ತರಗತಿ
ADVERTISEMENT
ADVERTISEMENT
ADVERTISEMENT