ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

python

ADVERTISEMENT

ದೊಡ್ಡಬಳ್ಳಾಪುರ: ಹೊಲದಲ್ಲಿ ಪತ್ತೆಯಾದ ಹೆಬ್ಬಾವು ರಕ್ಷಣೆ

ಹುಲುಕುಡಿ ಬೆಟ್ಟದ ತಪ್ಪಲಿನ ಹಳೇಕೋಟೆ ಗ್ರಾಮದ ರೈತ ಮುನಿಕುಮಾರ್‌ ಅವರ ಜೋಳದ ಹೊಲದಲ್ಲಿ ಮಂಗಳವಾರ ಬೃಹತ್‌ ಗಾತ್ರದ ಹೆಬ್ಬಾವು ಕಂಡು ಬಂದಿದ್ದು ರಕ್ಷಣೆ ಮಾಡಲಾಗಿದೆ.
Last Updated 19 ನವೆಂಬರ್ 2024, 15:47 IST
ದೊಡ್ಡಬಳ್ಳಾಪುರ: ಹೊಲದಲ್ಲಿ ಪತ್ತೆಯಾದ ಹೆಬ್ಬಾವು ರಕ್ಷಣೆ

ಕುತ್ತಿಗೆಗೆ ಸುತ್ತಿಕೊಂಡ ಹೆಬ್ಬಾವು: ಉಸಿರುಗಟ್ಟಿ ವ್ಯಕ್ತಿ ಸಾವು

ಜಾರ್ಖಂಡ್‌ನ ಜಮ್‌ಶೇಡ್‌ಪುರದಲ್ಲಿ 60 ವರ್ಷದ ವ್ಯಕ್ತಿಯೊಬ್ಬರ ಕುತ್ತಿಗೆಗೆ ಹೆಬ್ಬಾವು ಸುತ್ತಿಕೊಂಡು ಉಸಿರುಗಟ್ಟಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
Last Updated 29 ಆಗಸ್ಟ್ 2024, 13:56 IST
ಕುತ್ತಿಗೆಗೆ ಸುತ್ತಿಕೊಂಡ ಹೆಬ್ಬಾವು: ಉಸಿರುಗಟ್ಟಿ ವ್ಯಕ್ತಿ ಸಾವು

ತುಮಕೂರು | 5 ದಿನದಲ್ಲಿ 3 ಹೆಬ್ಬಾವು ಸೆರೆ

ಜನ ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹೆಬ್ಬಾವು
Last Updated 28 ಜುಲೈ 2024, 14:16 IST
ತುಮಕೂರು | 5 ದಿನದಲ್ಲಿ 3 ಹೆಬ್ಬಾವು ಸೆರೆ

13 ಅಡಿ ಉದ್ದದ ಹೆಬ್ಬಾವು ಸೆರೆ

ತುಮಕೂರು: ತಾಲ್ಲೂಕಿನ ಊರ್ಡಿಗೆರೆ ಹೋಬಳಿಯ ಅಯ್ಯನಪಾಳ್ಯ ಗ್ರಾಮದ ಹೊರವಲಯದಲ್ಲಿ ಶುಕ್ರವಾರ 13 ಅಡಿ ಉದ್ದದ ಹೆಬ್ಬಾವು ಸೆರೆಯಾಗಿದೆ.
Last Updated 26 ಜುಲೈ 2024, 16:51 IST
13 ಅಡಿ ಉದ್ದದ ಹೆಬ್ಬಾವು ಸೆರೆ

ನಾಗಮಂಗಲ | 12 ಅಡಿ ಉದ್ದದ ಹೆಬ್ಬಾವಿನ ರಕ್ಷಣೆ

ನಾಗಮಂಗಲ ತಾಲ್ಲೂಕಿನ ಕೋಡಿಕಲ್ಲು ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಹೆಬ್ಬಾವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಉರಗತಜ್ಞರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.
Last Updated 2 ಜುಲೈ 2024, 14:16 IST
ನಾಗಮಂಗಲ | 12 ಅಡಿ ಉದ್ದದ ಹೆಬ್ಬಾವಿನ ರಕ್ಷಣೆ

ಇಂಡೋನೇಷ್ಯಾ: ಕಾಣೆಯಾಗಿದ್ದ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಹೆಣವಾಗಿ ಪತ್ತೆ!

ಇಂಡೋನೇಷ್ಯಾದಲ್ಲಿ ಘಟನೆ
Last Updated 9 ಜೂನ್ 2024, 3:47 IST
ಇಂಡೋನೇಷ್ಯಾ: ಕಾಣೆಯಾಗಿದ್ದ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಹೆಣವಾಗಿ ಪತ್ತೆ!

ಭದ್ರಾವತಿ | ಪೆಟ್ರೋಲ್ ಬಂಕ್‌ನಲ್ಲಿ ಕಾಣಿಸಿಕೊಂಡ ಎಂಟು ಅಡಿ ಹೆಬ್ಬಾವು

ಭದ್ರಾವತಿ ನಗರದ ಬೈಪಾಸ್ ರಸ್ತೆಯ ಬಳ್ಳಾಪುರದ ಪೆಟ್ರೋಲ್ ಬಂಕ್ ಒಳಗೆ ಸೋಮವಾರ ಅವಿತುಕೊಂಡಿದ್ದ ಹೆಬ್ಬಾವು ಸೆರೆ ಹಿಡಿಯುವಲ್ಲಿ ಸ್ನೇಕ್ ಅಪ್ಪು ಮತ್ತು ತಂಡದವರು ಯಶಸ್ವಿಯಾಗಿದ್ದಾರೆ.
Last Updated 10 ಜನವರಿ 2024, 14:54 IST
ಭದ್ರಾವತಿ | ಪೆಟ್ರೋಲ್ ಬಂಕ್‌ನಲ್ಲಿ ಕಾಣಿಸಿಕೊಂಡ ಎಂಟು ಅಡಿ ಹೆಬ್ಬಾವು
ADVERTISEMENT

ಲೇಖನ: ಹೆಬ್ಬಾವಿನ ಊಟವನ್ನೇ ಕಸಿದವರು

ವಿಶ್ವ ವನ್ಯಜೀವಿ ಸಪ್ತಾಹ ಅಕ್ಟೋಬರ್ 8ಕ್ಕಷ್ಟೆ ಮುಗಿಯುತ್ತಿದೆ. ಹೆಬ್ಬಾವಿನ ಊಟವನ್ನು ನಮ್ಮ ನಾಗರಿಕತೆ ಹೇಗೆಲ್ಲ ಕಸಿದುಕೊಳ್ಳುತ್ತಿದೆ ಎನ್ನುವ ಸೂಕ್ಷ್ಮ ಸಂಗತಿಯ ಮೇಲೆ ಈ ಲೇಖನವು ಇಂಥ ಸಂದರ್ಭದಲ್ಲಿ ಬೆಳಕು ಚೆಲ್ಲುತ್ತಿದೆ.
Last Updated 7 ಅಕ್ಟೋಬರ್ 2023, 23:42 IST
ಲೇಖನ: ಹೆಬ್ಬಾವಿನ ಊಟವನ್ನೇ ಕಸಿದವರು

ಮದ್ದೂರು: ಹೆಬ್ಬಾವು ಸೆರೆ

ಕುರಿಮಂದೆಯನ್ನು ಗಮನಿಸಿದ ಹೆಬ್ಬಾವೊಂದು ಕುರಿ ಮರಿಯನ್ನು ತಿನ್ನಲು ಬಂದಾಗ ಉರಗತಗಜ್ಞರ ಸಹಾಯದಿಂದ ಸೇರಿಹಿಡಿಯಲಾಗಿರುವ ಘಟನೆ ಮದ್ದೂರು ಬಳಿಯ ಶಿಂಷಾ ನದಿಯ ದಡದ ಬಳಿ ಬುಧವಾರ ನಡೆದಿದೆ.
Last Updated 18 ಸೆಪ್ಟೆಂಬರ್ 2023, 8:19 IST
ಮದ್ದೂರು: ಹೆಬ್ಬಾವು ಸೆರೆ

ಬಸವಕಲ್ಯಾಣ: ಮೇಕೆ ನುಂಗಿದ ಹೆಬ್ಬಾವು

ಬಸವಕಲ್ಯಾಣ ತಾಲ್ಲೂಕಿನ ಘಾಟಹಿಪ್ಪರ್ಗಾ ವ್ಯಾಪ್ತಿಯಲ್ಲಿನ ಗುಡ್ಡದಲ್ಲಿ ಹೆಬ್ಬಾವು ಜೀವಂತ ಮೇಕೆಯನ್ನು ನುಂಗಿದೆ. ಮೇಕೆಯು ಕುರಿಗಾಹಿ ರಾಜಕುಮಾರ ರೊಡ್ಡೆ ಎಂಬುವರಿಗೆ ಸೇರಿದೆ.
Last Updated 18 ನವೆಂಬರ್ 2022, 15:43 IST
ಬಸವಕಲ್ಯಾಣ: ಮೇಕೆ ನುಂಗಿದ ಹೆಬ್ಬಾವು
ADVERTISEMENT
ADVERTISEMENT
ADVERTISEMENT