ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Rajiv gandhi

ADVERTISEMENT

ರಾಜೀವ್‌ ಗಾಂಧಿಗಿಂತ ರಾಹುಲ್‌ ಬಹಳ ಬುದ್ಧಿವಂತ: ಸ್ಯಾಮ್‌ ಪಿತ್ರೋಡಾ

‘ತಂದೆ ರಾಜೀವ್‌ ಗಾಂಧಿ ಅವರಿಗೆ ಹೋಲಿಸಿದರೆ, ರಾಹುಲ್‌ ಗಾಂಧಿ ಅವರು ಹೆಚ್ಚು ಬುದ್ಧಿವಂತ ಹಾಗೂ ಉತ್ತಮ ತಂತ್ರಗಾರ’ ಎಂದು ಗಾಂಧಿ ಕುಟುಂಬದ ಬಹುಕಾಲದ ಆಪ್ತ ಸ್ಯಾಮ್‌ ಪಿತ್ರೋಡಾ ಹೇಳಿದ್ದಾರೆ.
Last Updated 4 ಸೆಪ್ಟೆಂಬರ್ 2024, 14:05 IST
ರಾಜೀವ್‌ ಗಾಂಧಿಗಿಂತ ರಾಹುಲ್‌ ಬಹಳ ಬುದ್ಧಿವಂತ: ಸ್ಯಾಮ್‌ ಪಿತ್ರೋಡಾ

Rajiv Gandhi Birth Anniversary: ರಾಜೀವ್ ಸ್ಮಾರಕಕ್ಕೆ ರಾಹುಲ್‌ ಪುಷ್ಪ ನಮನ

ದೇಶದಾದ್ಯಂತ ಇಂದು (ಆ.20) ರಾಜೀವ್‌ ಗಾಂಧಿ ಅವರ 80ನೇ ಜನ್ಮದಿನ ಆಚರಣೆ ಮಾಡಲಾಗುತ್ತಿದೆ.
Last Updated 20 ಆಗಸ್ಟ್ 2024, 3:02 IST
Rajiv Gandhi Birth Anniversary: ರಾಜೀವ್ ಸ್ಮಾರಕಕ್ಕೆ ರಾಹುಲ್‌ ಪುಷ್ಪ ನಮನ

ತೆಲಂಗಾಣ | ಸಚಿವಾಲಯ ಎದುರಿನ ರಾಜೀವ್ ಗಾಂಧಿ ಪ್ರತಿಮೆ ತೆರವುಗೊಳಿಸುತ್ತೇವೆ: BRS

ತೆಲಂಗಾಣ ಸಚಿವಾಲಯದ ಆವರಣದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸ್ಥಾಪಿಸಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪ್ರತಿಮೆಯನ್ನು, ತಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಕಿತ್ತೆಸೆಯುವುದಾಗಿ ಬಿಆರ್‌ಎಸ್ ಪಕ್ಷದ ಕಾರ್ಯಧ್ಯಕ್ಷ ಕೆ.ಟಿ. ರಾಮಾರಾವ್ ಸೋಮವಾರ ಹೇಳಿದ್ದಾರೆ.
Last Updated 19 ಆಗಸ್ಟ್ 2024, 15:21 IST
ತೆಲಂಗಾಣ | ಸಚಿವಾಲಯ ಎದುರಿನ ರಾಜೀವ್ ಗಾಂಧಿ ಪ್ರತಿಮೆ ತೆರವುಗೊಳಿಸುತ್ತೇವೆ: BRS

ಮುಂಬೈ | ರಾಜೀವ್‌ ಗಾಂಧಿ ಜನ್ಮದಿನ ಸ್ಮರಣಾರ್ಥ ಕಾರ್ಯಕ್ರಮ: ರಾಹುಲ್‌, ಖರ್ಗೆ ಭಾಗಿ

ಆಗಸ್ಟ್‌ 20ರಂದು ದಿವಂಗತ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಮುಂಬೈನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ ರಮೇಶ್ ಚೆನ್ನಿತ್ತಲ ಅವರು ಭಾನುವಾರ ತಿಳಿಸಿದರು.
Last Updated 4 ಆಗಸ್ಟ್ 2024, 15:10 IST
ಮುಂಬೈ | ರಾಜೀವ್‌ ಗಾಂಧಿ ಜನ್ಮದಿನ ಸ್ಮರಣಾರ್ಥ ಕಾರ್ಯಕ್ರಮ: ರಾಹುಲ್‌, ಖರ್ಗೆ ಭಾಗಿ

ಕರ್ನಾಟಕದಂತೆ ಹರಿಯಾಣದಲ್ಲಿ ಮುಸ್ಲಿಮರಿಗೆ OBC ಮೀಸಲಾತಿ ನೀಡಲು BJP ಬಿಡದು: ಶಾ

‘ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳ ವಿರೋಧಿಯಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬಿಸಿ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ನೀಡುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
Last Updated 16 ಜುಲೈ 2024, 13:07 IST
ಕರ್ನಾಟಕದಂತೆ ಹರಿಯಾಣದಲ್ಲಿ ಮುಸ್ಲಿಮರಿಗೆ OBC ಮೀಸಲಾತಿ ನೀಡಲು BJP ಬಿಡದು: ಶಾ

Fact Check: 1991ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿರಲಿಲ್ಲ

1991ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿರಲಿಲ್ಲ. 1991ರ ಮೇ 21ರಂದು ಅವರ ಹತ್ಯೆ ನಡೆದಿತ್ತು.
Last Updated 2 ಜೂನ್ 2024, 23:46 IST
Fact Check: 1991ರಲ್ಲಿ ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿರಲಿಲ್ಲ

ಗಾಂಧಿ ಕುಟುಂಬದ ಹೆಸರಿನಿಂದಲ್ಲ; ನನ್ನ ಕೆಲಸದ ಮೂಲಕವೇ ರಾಜಕೀಯ ಪ್ರವೇಶ: ವಾದ್ರಾ

‘ರಾಜಕೀಯ ಪ್ರವೇಶದ ಉದ್ದೇಶ ಹೊಂದಿದ್ದು, ಅದು ನಾನು ಕೈಗೊಂಡಿರುವ ಕೆಲಸದ ಆಧಾರದ ಮೇಲೆಯೇ ಹೊರತು, ಗಾಂಧಿ ಕುಟುಂಬದ ಹೆಸರಿನ ಬಲದಿಂದಲ್ಲ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಹೇಳಿದ್ದಾರೆ.
Last Updated 21 ಮೇ 2024, 16:26 IST
ಗಾಂಧಿ ಕುಟುಂಬದ ಹೆಸರಿನಿಂದಲ್ಲ; ನನ್ನ ಕೆಲಸದ ಮೂಲಕವೇ ರಾಜಕೀಯ ಪ್ರವೇಶ: ವಾದ್ರಾ
ADVERTISEMENT

ಅಪ್ಪಾ.. ನೀನು ನನ್ನೊಂದಿಗೆ ಇದ್ದೀಯಾ: ತಂದೆ ರಾಜೀವ್ ಸ್ಮರಿಸಿದ ರಾಹುಲ್ ಗಾಂಧಿ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 32ನೇ ಪುಣ್ಯತಿಥಿಯಂದು ಅವರನ್ನು ಸ್ಮರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಗಲಿದ ತಂದೆಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Last Updated 21 ಮೇ 2024, 9:41 IST
ಅಪ್ಪಾ.. ನೀನು ನನ್ನೊಂದಿಗೆ ಇದ್ದೀಯಾ: ತಂದೆ ರಾಜೀವ್ ಸ್ಮರಿಸಿದ ರಾಹುಲ್ ಗಾಂಧಿ

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಪುಣ್ಯತಿಥಿ: ಮೋದಿ, ಸೋನಿಯಾ ಸೇರಿ ಗಣ್ಯರ ‌ನಮನ

ಇಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 33ನೇ ಪುಣ್ಯತಿಥಿ. ಈ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರು ದೆಹಲಿಯ ‘ವೀರ ಭೂಮಿ’ಯಲ್ಲಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
Last Updated 21 ಮೇ 2024, 4:53 IST
ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಪುಣ್ಯತಿಥಿ: ಮೋದಿ, ಸೋನಿಯಾ ಸೇರಿ ಗಣ್ಯರ ‌ನಮನ

ಎಲ್‌ಟಿಟಿಇ ಮೇಲಿನ ನಿಷೇಧ: ಮುಂದಿನ 5 ವರ್ಷಗಳಿಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ತಮಿಳುನಾಡು ಒಳಗೊಂಡಂತೆ ದೇಶದಲ್ಲಿ ಪ್ರತ್ಯೇಕ ದೇಶ ಬೇಡಿಕೆಯ ಪ್ರವೃತ್ತಿ ಬಿತ್ತುತ್ತಿರುವ ಹಾಗೂ ಭಾರತದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವ ಉದ್ದೇಶ ಹೊಂದಿರುವ ಎಲ್‌ಟಿಟಿಇ ಸಂಘಟನೆ ಮೇಲಿನ ನಿಷೇಧವನ್ನು ಮುಂದಿನ ಐದು ವರ್ಷಗಳಿಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ.
Last Updated 14 ಮೇ 2024, 10:38 IST
ಎಲ್‌ಟಿಟಿಇ ಮೇಲಿನ ನಿಷೇಧ: ಮುಂದಿನ 5 ವರ್ಷಗಳಿಗೆ ವಿಸ್ತರಿಸಿದ ಕೇಂದ್ರ ಸರ್ಕಾರ
ADVERTISEMENT
ADVERTISEMENT
ADVERTISEMENT