ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

Raveesh Kumar

ADVERTISEMENT

ರವೀಶ್‌ ಕುಮಾರ್‌ ಫಿನ್‌ಲ್ಯಾಂಡ್‌ನಲ್ಲಿ ಭಾರತದ ಮುಂದಿನ ರಾಯಭಾರಿ

ಅನುಭವಿ ರಾಯಭಾರಿ ಹಾಗೂ ವಿದೇಶಾಂಗ ಸಚಿವಾಲಯದ ಮಾಜಿ ವಕ್ತಾರ ರವೀಶ್‌ ಕುಮಾರ್‌ ಅವರನ್ನು ಫಿನ್‌ಲ್ಯಾಂಡ್‌ನಲ್ಲಿ ಭಾರತದ ಮುಂದಿನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದು ಭಾರತ ಸರ್ಕಾರ ಬುಧವಾರ ಹೇಳಿದೆ. ಸದ್ಯ ವಾಣಿ ರಾವ್‌ ಅವರು ಫಿನ್‌ಲ್ಯಾಂಡ್‌ನಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Last Updated 3 ಜೂನ್ 2020, 19:30 IST
ರವೀಶ್‌ ಕುಮಾರ್‌ ಫಿನ್‌ಲ್ಯಾಂಡ್‌ನಲ್ಲಿ ಭಾರತದ ಮುಂದಿನ ರಾಯಭಾರಿ

ಚೀನಾದ ವೀಸಾ ಮಾನ್ಯತೆ ರದ್ದುಗೊಳಿಸಿದ ಭಾರತ

ಚೀನಾದವರಿಗೆ ಭಾರತ ನೀಡಿರುವ ವೀಸಾಗಳ ಮಾನ್ಯತೆಯನ್ನು ಭಾರತ ಸರ್ಕಾರ ಗುರುವಾರ ರದ್ದು ಮಾಡಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ.
Last Updated 6 ಫೆಬ್ರುವರಿ 2020, 13:26 IST
ಚೀನಾದ ವೀಸಾ ಮಾನ್ಯತೆ ರದ್ದುಗೊಳಿಸಿದ ಭಾರತ

ದೇಶ ಕಟ್ಟುವುದು ವೆಬ್‌ಸೈಟ್‌ ಮಾಡಿದಂತಲ್ಲ: ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಗೇಲಿ

ದೇಶ ಕಟ್ಟುವುದೇ ಬೇರೆ, ವೆಬ್‌ಸೈಟ್‌ ಮಾಡುವುದೇ ಬೇರೆ ಎನ್ನುವ ಮೂಲಕ ಹೊಸ ದೇಶ ಕಟ್ಟಿಕೊಳ್ಳುವ ನಿತ್ಯಾನಂದ ಅವರ ಘೋಷಣೆಯನ್ನು ಕೇಂದ್ರ ಸರ್ಕಾರ ಗೇಲಿ ಮಾಡಿದೆ.
Last Updated 6 ಡಿಸೆಂಬರ್ 2019, 15:16 IST
ದೇಶ ಕಟ್ಟುವುದು ವೆಬ್‌ಸೈಟ್‌ ಮಾಡಿದಂತಲ್ಲ: ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಗೇಲಿ

ಯುವಕರಿಗೆ ಸಂಘಟಿತ ಹೋರಾಟದ ಗುಣ ಇಲ್ಲ-ಪತ್ರಕರ್ತ ರವೀಶ್ ಕುಮಾರ್

ಮುಖದಲ್ಲಿ ಮಂದಸ್ಮಿತ, ಕರೀ ಕೋಟು, ಕನ್ನಡಕ, ಕೈಗಡಿಯಾರ, ಬೆರಳತುದಿಗೊಂದು ಪೆನ್ನು ಹಿಡಿದು ಪ್ರತಿರಾತ್ರಿ ‘ಪ್ರೈಮ್‌ಟೈಮ್‌’ ಮೂಲಕ ಒಂಬತ್ತು ಗಂಟೆಗೆ ಟಿ.ವಿ ಪರದೆ ಮೇಲೆ ಬರುವ ರವೀಶ್‌ ಕುಮಾರ್‌, ಭಾನುವಾರ (ಸೆ.22) ನೀಲಿ ಬಣ್ಣದ ಅಂಗಿ ತೊಟ್ಟು, ಜೀನ್ಸ್‌ ಹಾಕಿಕೊಂಡು ಕೈಯಲ್ಲಿ ಮೊಬೈಲ್‌ ಹಿಡಿದು ಅದೇ ಮಂದಸ್ಮಿತದೊಂದಿಗೆ ಎದುರಾದರು. ಗೌರಿ ಲಂಕೇಶ್‌ ರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಲು ಅವರು ಬೆಂಗಳೂರಿಗೆ ಬಂದಿದ್ದರು. ಬೆಳಗ್ಗೆಯೇ ನಾವುಗಳು ಪೆನ್ನು, ಪೇಪರು, ಮೈಕು, ಕ್ಯಾಮೆರಾ ಹಿಡಿದು ಅವರನ್ನು ಮಾತಿಗೆಳೆದೆವು.
Last Updated 5 ಅಕ್ಟೋಬರ್ 2019, 19:45 IST
ಯುವಕರಿಗೆ ಸಂಘಟಿತ ಹೋರಾಟದ ಗುಣ ಇಲ್ಲ-ಪತ್ರಕರ್ತ ರವೀಶ್ ಕುಮಾರ್

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ: ಅಮೆರಿಕದ ವರದಿ ತಿರಸ್ಕರಿಸಿದ ಭಾರತ

ಅಮೆರಿಕದ ವಿದೇಶಾಂಗ ವ್ಯವಹಾರ ಇಲಾಖೆಯ ವಾರ್ಷಿಕ ವರದಿಯಲ್ಲಿ ‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ’ ಕುರಿತು ಮಾಡಿರುವ ಉಲ್ಲೇಖಗಳ ಬಗ್ಗೆ ಭಾರತವು ಆಕ್ಷೇಪ ವ್ಯಕ್ತಪಡಿಸಿದೆ.
Last Updated 23 ಜೂನ್ 2019, 13:30 IST
ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ: ಅಮೆರಿಕದ ವರದಿ ತಿರಸ್ಕರಿಸಿದ ಭಾರತ
ADVERTISEMENT
ADVERTISEMENT
ADVERTISEMENT
ADVERTISEMENT