ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

reaserch

ADVERTISEMENT

ವಿಶ್ವದ ಅಗ್ರ ಉಲ್ಲೇಖಿತ ಸಂಶೋಧಕರಲ್ಲಿ ಕೆಎಲ್‌ಇಯ ಇಬ್ಬರಿಗೆ ಸ್ಥಾನ

ಕ್ಲಾರಿವೇಟ್‌ (ವೆಬ್‌ ಆಫ್ ಸೈನ್ಸ್‌ ಕೋರ್ ಕಲೆಕ್ಷನ್) ಗುರುತಿಸಿರುವ 2022ನೇ ಸಾಲಿನ ವಿಶ್ವದ ಅತಿ ಹೆಚ್ಚು ಉಲ್ಲೇಖಿತ ಅಗ್ರ ಸಂಶೋಧಕರ (ಹೈಲಿ ಸೈಟೆಡ್‌ ರಿಸರ್ಚರ್‌) ವಾರ್ಷಿಕ ಪಟ್ಟಿಯಲ್ಲಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್ಡ್‌ ಸೈನ್ಸಸ್‌ನ ಸಂಶೋಧನಾ ನಿರ್ದೇಶಕ ಪ್ರೊ. ತೇಜರಾಜ್ ಎಂ. ಅಮ್ಮಿನಬಾವಿ ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ್ ಪಿ. ಶೆಟ್ಟಿ ಅವರು ಸ್ಥಾನ ಪಡೆದಿದ್ದಾರೆ.
Last Updated 27 ನವೆಂಬರ್ 2022, 19:30 IST
ವಿಶ್ವದ ಅಗ್ರ ಉಲ್ಲೇಖಿತ ಸಂಶೋಧಕರಲ್ಲಿ ಕೆಎಲ್‌ಇಯ ಇಬ್ಬರಿಗೆ ಸ್ಥಾನ

ಪ್ರಚಲಿತ Podcast | ಕಳಚಿದ ಸಂಶೋಧನಾ ಕೊಂಡಿ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 23 ಜುಲೈ 2022, 5:09 IST
ಪ್ರಚಲಿತ Podcast | ಕಳಚಿದ ಸಂಶೋಧನಾ ಕೊಂಡಿ

‘123456’ ಹೆಚ್ಚು ಜನ ಬಳಸುವ ಪಾಸ್‌ವರ್ಡ್‌

‘123456’ ಅಂಕಿಗಳನ್ನು ಅತಿ ಹೆಚ್ಚು ಜನರು ಪಾಸ್‌ವರ್ಡ್‌ ಆಗಿ ಬಳಸುತ್ತಿದ್ದಾರೆ. ನಂತರ ಸ್ಥಾನದಲ್ಲಿ ‘123456789’ ಇದೆ. ಆ ನಂತರದ ಸ್ಥಾನದಲ್ಲಿ ಕ್ರಮವಾಗಿ ‘qwerty’, ‘password’ ಮತ್ತು ‘1111111’ ಅಂಕಿಗಳನ್ನು ಬಳಸುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.
Last Updated 21 ಏಪ್ರಿಲ್ 2019, 20:15 IST
‘123456’ ಹೆಚ್ಚು ಜನ ಬಳಸುವ ಪಾಸ್‌ವರ್ಡ್‌

ಸಂಶೋಧನೆ ನೌಕರಿಗಲ್ಲ, ಜ್ಞಾನ ಸೃಷ್ಟಿಗೆ: ಎಸ್‌.ವ್ಹಿ. ಸಂಕನೂರ

‘ಉದ್ಯೋಗ ಗಿಟ್ಟಿಸಿಕೊಳ್ಳಲು ಸಂಶೋಧನೆ ಮಾಡುತ್ತಿದ್ದೇವೆ ಹೊರತು ಜ್ಞಾನ ಸೃಷ್ಟಿಗೆ ಅಲ್ಲ. ಈ ಕಾರಣಕ್ಕಾಗಿ ಜಗತ್ತಿನಲ್ಲಿ ಸಂಶೋಧನೆಯಲ್ಲಿ ಭಾರತ 66ನೇ ಸ್ಥಾನದಲ್ಲಿದೆ’ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಎಸ್‌.ವ್ಹಿ. ಸಂಕನೂರ ಹೇಳೀದರು.
Last Updated 13 ಅಕ್ಟೋಬರ್ 2018, 12:43 IST
ಸಂಶೋಧನೆ ನೌಕರಿಗಲ್ಲ, ಜ್ಞಾನ ಸೃಷ್ಟಿಗೆ: ಎಸ್‌.ವ್ಹಿ. ಸಂಕನೂರ

‘ಸಂಶೋಧನೆ ಬೀದಿಯ ಕೂಸಾಗಲಿ’

‘ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಆಳ, ಗಂಭೀರವಾದ ಅಧ್ಯಯನ ಮಾಡಬೇಕು’ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಸಿ. ಮಹಾಬಲೇಶ್ವರಪ್ಪ ತಿಳಿಸಿದರು.
Last Updated 25 ಜೂನ್ 2018, 12:28 IST
‘ಸಂಶೋಧನೆ ಬೀದಿಯ ಕೂಸಾಗಲಿ’
ADVERTISEMENT
ADVERTISEMENT
ADVERTISEMENT
ADVERTISEMENT