ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Revenue Village

ADVERTISEMENT

ಶಿರಹಟ್ಟಿ | 7 ದಶಕಗಳಿಂದ ಹೋರಾಟ: ಕಂದಾಯವಾಗದ ಗ್ರಾಮ

ಶಿರಹಟ್ಟಿ: ಕಂದಾಯ ಗ್ರಾಮ ಸೇರ್ಪಡೆಗೆ ಸುಮಾರು 70 ವರ್ಷಗಳಿಂದ ಸತತ ಹೋರಾಟ ನಡೆಸುತ್ತಿರುವ ಗ್ರಾಮಸ್ಥರು. ಅವರುಗಳು ಮನವಿಗೆ ಕ್ಯಾರೆ ಎನ್ನದ ಸರ್ಕಾರಗಳ ಬೇಜವಬ್ದಾರಿ ಕಾರ್ಯಕ್ಕೆ ಈಡೀ ಗ್ರಾಮವೇ...
Last Updated 30 ಅಕ್ಟೋಬರ್ 2024, 5:55 IST
ಶಿರಹಟ್ಟಿ |  7 ದಶಕಗಳಿಂದ ಹೋರಾಟ: ಕಂದಾಯವಾಗದ ಗ್ರಾಮ

ಸಾವಿರಕ್ಕೂ ಹೆಚ್ಚು ತಾಂಡಾಗಳು ಶೀಘ್ರದಲ್ಲಿ ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಅಶೋಕ

‘ರಾಜ್ಯದ ಸಾವಿರಕ್ಕೂ ಹೆಚ್ಚು ತಾಂಡಾಗಳು ಶೀಘ್ರದಲ್ಲಿಯೇ ಕಂದಾಯ ಗ್ರಾಮಗಳಾಗಿ ಪರಿವರ್ತನೆ ಆಗಲಿವೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.
Last Updated 27 ಫೆಬ್ರುವರಿ 2022, 9:12 IST
ಸಾವಿರಕ್ಕೂ ಹೆಚ್ಚು ತಾಂಡಾಗಳು ಶೀಘ್ರದಲ್ಲಿ ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಅಶೋಕ

803 ಕಂದಾಯ ಗ್ರಾಮ ಘೋಷಣೆ: ಅಶೋಕ

ಜನವಸತಿಗಳಿಗೆ ಕಂದಾಯ ಗ್ರಾಮಗಳ ಸ್ಥಾನಮಾನ ಪ್ರಕ್ರಿಯೆ ತ್ವರಿತಕ್ಕೆ ನಿರ್ದೇಶನ
Last Updated 15 ಸೆಪ್ಟೆಂಬರ್ 2021, 17:39 IST
803 ಕಂದಾಯ ಗ್ರಾಮ ಘೋಷಣೆ: ಅಶೋಕ

ವರ್ಷದೊಳಗೆ ತಾಂಡಾ ಆಗಲಿದೆ ಕಂದಾಯ ಗ್ರಾಮ

ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್‌ ಜಯಂತ್ಯುತ್ಸವ– ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ
Last Updated 15 ಫೆಬ್ರುವರಿ 2021, 2:08 IST
ವರ್ಷದೊಳಗೆ ತಾಂಡಾ ಆಗಲಿದೆ ಕಂದಾಯ ಗ್ರಾಮ

ಕಂದಾಯ ಗ್ರಾಮ ಘೋಷಣೆಗೆ ಮೀನಮೇಷ: ಆಕ್ಷೇಪ

ಕಂದಾಯ ಗ್ರಾಮಗಳ ಘೋಷಣೆಗೆ ಮೀನಮೇಷ ಎಣಿಸಲಾಗುತ್ತಿದೆ ಎಂದು ಬಿಜೆಪಿ ಸದಸ್ಯರೇ ವಿಧಾನಸಭೆಯಲ್ಲಿ ಸೋಮವಾರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕೆ.ಬಿ.ಅಶೋಕ್‌ ನಾಯ್ಕ್‌ ಈ ಬಗ್ಗೆ ಪ್ರಶ್ನೆ ಕೇಳಿದರು. ಕಂದಾಯ ಗ್ರಾಮಗಳನ್ನಾಗಿ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ವಿವಿಧ ಹಂತದಲ್ಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಉತ್ತರಿಸಿದರು.
Last Updated 7 ಡಿಸೆಂಬರ್ 2020, 19:31 IST
ಕಂದಾಯ ಗ್ರಾಮ ಘೋಷಣೆಗೆ ಮೀನಮೇಷ: ಆಕ್ಷೇಪ

ಕಂದಾಯ ಗ್ರಾಮಗಳ ರಚನೆ ಚುರುಕುಗೊಳಿಸಿ

ಶಿವಮೊಗ್ಗ ಜಿಲ್ಲೆಯಲ್ಲಿ 1,436 ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಕಂದಾಯ ಗ್ರಾಮ ರಚನಾ ಕೋಶದ ನಿರ್ದೇಶಕ ಬಿ.ಹೀರಾನಾಯ್ಕ ಅವರು ತಿಳಿಸಿದರು.
Last Updated 7 ಮಾರ್ಚ್ 2020, 13:11 IST
fallback

ದಾಖಲೆರಹಿತ ಜನವಸತಿಗಳಿಗೆ ದಕ್ಕದ ‘ಕಂದಾಯ ಗ್ರಾಮ’ ಭಾಗ್ಯ

ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ‘ಗ್ರಹಣ’
Last Updated 31 ಅಕ್ಟೋಬರ್ 2018, 20:00 IST
ದಾಖಲೆರಹಿತ ಜನವಸತಿಗಳಿಗೆ ದಕ್ಕದ ‘ಕಂದಾಯ ಗ್ರಾಮ’ ಭಾಗ್ಯ
ADVERTISEMENT
ADVERTISEMENT
ADVERTISEMENT
ADVERTISEMENT