ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

Rohith Chakrathirtha

ADVERTISEMENT

ಬ್ರಾಹ್ಮಣರು ಯಹೂದಿಗಳಂತೆ ಎದ್ದು ನಿಲ್ಲಬೇಕಿದೆ: ರೋಹಿತ್ ಚಕ್ರತೀರ್ಥ

ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
Last Updated 16 ಜೂನ್ 2023, 2:29 IST
ಬ್ರಾಹ್ಮಣರು ಯಹೂದಿಗಳಂತೆ ಎದ್ದು ನಿಲ್ಲಬೇಕಿದೆ: ರೋಹಿತ್ ಚಕ್ರತೀರ್ಥ

ಸಾವರ್ಕರ್, ಹೆಡ್ಗೇವಾರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಅನ್ನಲು ಸಾಧ್ಯವಿಲ್ಲ: ಚಕ್ರತೀರ್ಥ

’ವೀರ ಸಾವರ್ಕರ್ ಹಾಗೂ ಕೇಶವ ಬಲಿರಾಮ ಹೆಡ್ಗೇವಾರ್ ಸ್ವಾತಂತ್ರ್ಯ ಹೋರಾಟಗಾರರು ಅಲ್ಲ ಎನ್ನಲು ಯಾರಿಗೂ ಸಾಧ್ಯವಿಲ್ಲ. ಅದಕ್ಕೆ ಸೂಕ್ತ ದಾಖಲೆ ಒದಗಿಸಲು ಸಿದ್ದನಿದ್ದೇನೆ. ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಸಲು ಪಠ್ಯ ಪುಸ್ತಕಕ್ಕೆ ಆ ಇಬ್ಬರು ದಿಗ್ಗಜರ ಪಾಠ ಸೇರಿಸಿದ್ದೆವು‘
Last Updated 15 ಜೂನ್ 2023, 14:52 IST
ಸಾವರ್ಕರ್, ಹೆಡ್ಗೇವಾರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಅನ್ನಲು ಸಾಧ್ಯವಿಲ್ಲ: ಚಕ್ರತೀರ್ಥ

ಯಕ್ಷಗಾನ ಸಮ್ಮೇಳನ: ರೋಹಿತ್ ಚಕ್ರತೀರ್ಥ ವಿರುದ್ಧ ಬಿಲ್ಲವ ಸಮುದಾಯದ ಪ್ರತಿಭಟನೆ

ಯಕ್ಷಗಾನ ಸಮ್ಮೇಳನದ ಗೋಷ್ಠಿಗಳ ಉದ್ಘಾಟನೆ ಹಾಗೂ ದಿಕ್ಸೂಚಿ ಭಾಷಣ ಮಾಡಲು ಆಗಮಿಸಿದ ಲೇಖಕ ರೋಹಿತ್ ಚಕ್ರತೀರ್ಥ ವಿರುದ್ಧ ಬಿಲ್ಲವ ಸಂಘಟನೆಗಳ ಮುಖಂಡರು ಶನಿವಾರ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
Last Updated 11 ಫೆಬ್ರುವರಿ 2023, 14:32 IST
ಯಕ್ಷಗಾನ ಸಮ್ಮೇಳನ: ರೋಹಿತ್ ಚಕ್ರತೀರ್ಥ ವಿರುದ್ಧ ಬಿಲ್ಲವ ಸಮುದಾಯದ ಪ್ರತಿಭಟನೆ

ತೀರ್ಥಹಳ್ಳಿಗೆ ಬಂದ ರೋಹಿತ್ ಚಕ್ರತೀರ್ಥಗೆ ಪ್ರತಿಭಟನೆಯ ಬಿಸಿ

'ರಾಷ್ಟ್ರಕವಿ ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ' ವಿಷಯವಾಗಿ ಉಪನ್ಯಾಸ ನೀಡಲು ಬುಧವಾರ ಸಂಜೆ ತೀರ್ಥಹಳ್ಳಿಗೆ ಬಂದ ಲೇಖಕ ರೋಹಿತ್ ಚಕ್ರತೀರ್ಥ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿತು.
Last Updated 28 ಡಿಸೆಂಬರ್ 2022, 14:41 IST
ತೀರ್ಥಹಳ್ಳಿಗೆ ಬಂದ ರೋಹಿತ್ ಚಕ್ರತೀರ್ಥಗೆ ಪ್ರತಿಭಟನೆಯ ಬಿಸಿ

ಕಲಿಕೆಗೆ ಇಲ್ಲ ದೇವನೂರ, ಜಿಆರ್‌ ಪಠ್ಯ: ಶಿಕ್ಷಣ ಇಲಾಖೆ ಸುತ್ತೋಲೆ

ದೇವನೂರ ಮಹಾದೇವ ಹಾಗೂ ಜಿ.ರಾಮಕೃಷ್ಣ ಸೇರಿ ಏಳು ಲೇಖಕರು ಅನುಮತಿ ಹಿಂಪಡೆದಿರುವ ಗದ್ಯ ಮತ್ತು ಪದ್ಯಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
Last Updated 24 ಸೆಪ್ಟೆಂಬರ್ 2022, 4:48 IST
ಕಲಿಕೆಗೆ ಇಲ್ಲ ದೇವನೂರ, ಜಿಆರ್‌ ಪಠ್ಯ: ಶಿಕ್ಷಣ ಇಲಾಖೆ ಸುತ್ತೋಲೆ

ಕುವೆಂಪು ವಿ.ವಿ: ಚಕ್ರತೀರ್ಥ ಲೇಖನ ಸೇರ್ಪಡೆ

ಪಠ್ಯ ಸಮಿತಿ ಗಮನಕ್ಕೆ ತಾರದೇ ಸೇರ್ಪಡೆ l ಸಮಿತಿ ಸಭೆಯಲ್ಲಿ ವಾಗ್ವಾದ, ಎಳೆದಾಟ
Last Updated 17 ಸೆಪ್ಟೆಂಬರ್ 2022, 19:31 IST
ಕುವೆಂಪು ವಿ.ವಿ: ಚಕ್ರತೀರ್ಥ ಲೇಖನ ಸೇರ್ಪಡೆ

ದೋಷ ಸರಿಪಡಿಸಿ, ಇರುವ ಪಠ್ಯ ಉಳಿಸಿಕೊಳ್ಳುವುದು ಅಪಾಯಕಾರಿ: ಶಿವಾಚಾರ್ಯ ಸ್ವಾಮೀಜಿ

‘ಪರಿಷ್ಕರಣೆ ಪಠ್ಯದಲ್ಲಿನ ದೋಷಗಳನ್ನು ಸರಿಪಡಿಸಿ, ಇರುವ ಪಠ್ಯ ಉಳಿಸಿಕೊಳ್ಳುತ್ತೇವೆ ಎಂದು ಸರ್ಕಾರ ಹೇಳಿದೆ. ಇರುವ ಪಠ್ಯ ಉಳಿಸಿಕೊಳ್ಳುವುದು ಅಪಾಯಕಾರಿ’ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
Last Updated 8 ಜುಲೈ 2022, 9:40 IST
ದೋಷ ಸರಿಪಡಿಸಿ, ಇರುವ ಪಠ್ಯ ಉಳಿಸಿಕೊಳ್ಳುವುದು ಅಪಾಯಕಾರಿ: ಶಿವಾಚಾರ್ಯ ಸ್ವಾಮೀಜಿ
ADVERTISEMENT

ರೋಹಿತ್‌ ಚಕ್ರತೀರ್ಥ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ನಗರದ ಶ್ರಮಿಕ ಭವನದಿಂದ ತಾಲ್ಲೂಕು ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಅನಂತರ ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ಸಲ್ಲಿಸಿ, ಒತ್ತಾಯಿಸಿದರು.
Last Updated 1 ಜುಲೈ 2022, 9:41 IST
ರೋಹಿತ್‌ ಚಕ್ರತೀರ್ಥ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಪೊಲೀಸ್ ಠಾಣೆ ಹೆಚ್ಚಿಸಿದರೆ ಅಪರಾಧ ಸಂಖ್ಯೆ ಕಡಿಮೆಯಾಗುತ್ತಾ?: ನಾಗಮೋಹನ್‌ ದಾಸ್

ಪಠ್ಯ ಪರಿಷ್ಕರಣೆ ಮಾಡಿ, ಇಲ್ಲ ಸಲ್ಲದ್ದನ್ನು ಹಾಕಿ ಜನರ ಮಧ್ಯೆ ವಿಷ ಬಿತ್ತುವ ಪ್ರಕ್ರಿಯೆ ಆರಂಭವಾಗಿದೆ ಎಂದು ನಿವೃತ್ತ ನ್ಯಾಯಾಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್‌ ಇಲ್ಲಿ ಮಂಗಳವಾರ ಆತಂಕ ವ್ಯಕ್ತಪಡಿಸಿದರು.
Last Updated 28 ಜೂನ್ 2022, 11:39 IST
ಪೊಲೀಸ್ ಠಾಣೆ ಹೆಚ್ಚಿಸಿದರೆ ಅಪರಾಧ ಸಂಖ್ಯೆ ಕಡಿಮೆಯಾಗುತ್ತಾ?: ನಾಗಮೋಹನ್‌ ದಾಸ್

ಬರಗೂರು ಹೇಳಿಕೆಯಲ್ಲೇ ಪಕ್ಷದ ವಾಸನೆ: ಬಿ.ವಿ. ವಸಂತಕುಮಾರ್‌ ವ್ಯಂಗ್ಯ

‘ಶಿಕ್ಷಣಕ್ಕೆ ನಿಷ್ಠೆ’ ಹೇಳಿಕೆಗೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಸಂತಕುಮಾರ್‌ ವ್ಯಂಗ್ಯ
Last Updated 25 ಜೂನ್ 2022, 17:42 IST
ಬರಗೂರು ಹೇಳಿಕೆಯಲ್ಲೇ ಪಕ್ಷದ ವಾಸನೆ: ಬಿ.ವಿ. ವಸಂತಕುಮಾರ್‌ ವ್ಯಂಗ್ಯ
ADVERTISEMENT
ADVERTISEMENT
ADVERTISEMENT