ಶುಂಠಿಗೆ ಕೊಳೆ ರೋಗ ಇಲ್ಲಿದೆ ಮದ್ದು
ಒಂದೊಂದು ರೋಗ ಒಂದೊಂದು ಶಿಲೀಂಧ್ರ, ಬ್ಯಾಕ್ಟೀರಿಯಾದಿಂದ ಬರುತ್ತದೆ. ಪಿಥಿಯಂ ಶಿಲೀಂಧ್ರದಿಂದ ಬರುವ ಕೊಳೆ ರೋಗ (ಬಾಡ್ಗೊಳೆ); ದುಂಡಾಣು ಅಥವಾ ಬ್ಯಾಕ್ಟೀರಿಯಾದಿಂದ ಬರುವ ಮೃದುಕೊಳೆ (ಹಸುರ್ಗೊಳೆ); ಮತ್ತೊಂದು ಶಿಲೀಂಧ್ರದಿಂದ ಬರುವ ಬಿಳಿ ಎಲೆ ಚುಕ್ಕೆ ರೋಗ; ಇವು ಶುಂಠಿಯನ್ನು ಹಾಗೂ ಬೆಳೆದ ರೈತರನ್ನು ಕಾಡುವ ಪ್ರಮುಖ ರೋಗಗಳು.Last Updated 1 ಜುಲೈ 2019, 19:30 IST