ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Rupee

ADVERTISEMENT

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 14 ಪೈಸೆ ಇಳಿಕೆ

ಅಮೆರಿಕದ ಡಾಲರ್‌ ಎದುರು ಗುರುವಾರ ರೂಪಾಯಿ ಮೌಲ್ಯವು 14 ಪೈಸೆಯಷ್ಟು ಕುಸಿದಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯಕ್ಕೆ ₹83.96ಕ್ಕೆ ತಲುಪಿದೆ.
Last Updated 3 ಅಕ್ಟೋಬರ್ 2024, 15:43 IST
ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 14 ಪೈಸೆ ಇಳಿಕೆ

ರೂಪಾಯಿ ಮೌಲ್ಯ 17 ಪೈಸೆ ಏರಿಕೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು 17 ಪೈಸೆ ಏರಿಕೆಯಾಗಿದೆ. ವಹಿವಾಟಿನ ಅಂತ್ಯಕ್ಕೆ ₹83.92ಕ್ಕೆ ತಲುಪಿದೆ.
Last Updated 6 ಆಗಸ್ಟ್ 2024, 23:37 IST
ರೂಪಾಯಿ ಮೌಲ್ಯ 17 ಪೈಸೆ ಏರಿಕೆ

ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ರೂಪಾಯಿ ಮೌಲ್ಯ

ಅಮೆರಿಕದ ಡಾಲರ್ ಎದುರು 37 ಪೈಸೆ ಕುಸಿತ ದಾಖಲಿಸಿರುವ ರೂಪಾಯಿ ಮೌಲ್ಯವು, ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರದ ವಹಿವಾಟಿನ ಅಂತ್ಯಕ್ಕೆ ₹84.09ಕ್ಕೆ ತಲುಪಿದೆ.
Last Updated 5 ಆಗಸ್ಟ್ 2024, 23:30 IST
ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ರೂಪಾಯಿ ಮೌಲ್ಯ

ರೂಪಾಯಿ ಮೌಲ್ಯ 14 ಪೈಸೆ ಇಳಿಕೆ

ಅಮೆರಿಕದ ಡಾಲರ್‌ ಎದುರು ಬುಧವಾರ ರೂಪಾಯಿ ಮೌಲ್ಯವು 14 ಪೈಸೆಯಷ್ಟು ಕುಸಿದಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯಕ್ಕೆ ₹83.57ಕ್ಕೆ ತಲುಪಿದೆ.
Last Updated 26 ಜೂನ್ 2024, 15:30 IST
ರೂಪಾಯಿ ಮೌಲ್ಯ 14 ಪೈಸೆ ಇಳಿಕೆ

Karnataka Budget | ರೂಪಾಯಿ ಜಮೆ-ವೆಚ್ಚ: ಭಾರಿ ಬದಲಾವಣೆ

Karnataka Budget | ರೂಪಾಯಿ ಜಮೆ-ವೆಚ್ಚ: ಭಾರಿ ಬದಲಾವಣೆ
Last Updated 17 ಫೆಬ್ರುವರಿ 2024, 0:30 IST
Karnataka Budget | ರೂಪಾಯಿ ಜಮೆ-ವೆಚ್ಚ: ಭಾರಿ ಬದಲಾವಣೆ

ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು 11 ಪೈಸೆ ಕುಸಿದ ಭಾರತ ರೂಪಾಯಿ ಮೌಲ್ಯ

ಬೆಳಗಿನ ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 11 ಪೈಸೆ ಕುಸಿದು 83.32ಕ್ಕೆ ತಲುಪಿದೆ.
Last Updated 2 ಜನವರಿ 2024, 4:51 IST
ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು 11 ಪೈಸೆ ಕುಸಿದ ಭಾರತ ರೂಪಾಯಿ ಮೌಲ್ಯ

ಕಚ್ಚಾ ತೈಲ ಖರೀದಿ: ರೂಪಾಯಿಗಿಲ್ಲ ಮನ್ನಣೆ

ಕಚ್ಚಾ ತೈಲ ಖರೀದಿಗೆ ರೂಪಾಯಿಯಲ್ಲೇ ಪಾವತಿ: ದೊರೆಯದ ಸ್ಪಂದನೆ
Last Updated 24 ಡಿಸೆಂಬರ್ 2023, 16:06 IST
ಕಚ್ಚಾ ತೈಲ ಖರೀದಿ: ರೂಪಾಯಿಗಿಲ್ಲ ಮನ್ನಣೆ
ADVERTISEMENT

ವಿದೇಶಿ ಹೂಡಿಕೆಯ ಹೊರಹರಿವು: ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ರೂಪಾಯಿ

ಅಮೆರಿಕದ ಡಾಲರ್ ಎದುರು ಸತತ ನಾಲ್ಕನೆಯ ದಿನವೂ ಕುಸಿತ ದಾಖಲಿಸಿರುವ ರೂಪಾಯಿ ಮೌಲ್ಯವು, ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರದ ವಹಿವಾಟಿನ ಅಂತ್ಯಕ್ಕೆ ₹83.23ಕ್ಕೆ ತಲುಪಿದೆ. ಇದು ಅಮೆರಿಕದ ಡಾಲರ್ ಎದುರು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯ.
Last Updated 7 ಸೆಪ್ಟೆಂಬರ್ 2023, 16:12 IST
ವಿದೇಶಿ ಹೂಡಿಕೆಯ ಹೊರಹರಿವು: ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ರೂಪಾಯಿ

ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ರೂಪಾಯಿ

ಮುಂಬೈ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಗುರುವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ ₹83.09ಕ್ಕೆ ಕುಸಿದಿದೆ. ಡಾಲರ್‌ ಬಲವರ್ಧನೆ ಹಾಗೂ ದೇಶಿ ಬಂಡವಾಳ ಮಾರುಕಟ್ಟೆಯಲ್ಲಿ ನಕಾರಾತ್ಮಕ ವಹಿವಾಟು ನಡೆದಿದ್ದು ಇದಕ್ಕೆ ಕಾರಣ.
Last Updated 17 ಆಗಸ್ಟ್ 2023, 23:13 IST
ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ರೂಪಾಯಿ

Editorial | ರೂಪಾಯಿಯಲ್ಲಿ ಅಂತರರಾಷ್ಟ್ರೀಯ ವಹಿವಾಟು ಸಾಕಾರಕ್ಕೆ ಬೇಕು ಸುದೀರ್ಘ ಅವಧಿ

ರೂಪಾಯಿಯ ಅಂತರರಾಷ್ಟ್ರೀಕರಣವು ನಿಜ ಅರ್ಥದಲ್ಲಿ ಆಗಬೇಕು ಎಂದಾದರೆ, ವಿದೇಶಿ ಬಂಡವಾಳದ ಮೇಲೆ ಸರ್ಕಾರ ಅಥವಾ ಕೇಂದ್ರೀಯ ಬ್ಯಾಂಕ್‌ನ ನಿಯಂತ್ರಣ ಇರಬಾರದು
Last Updated 19 ಜುಲೈ 2023, 1:14 IST
Editorial | ರೂಪಾಯಿಯಲ್ಲಿ ಅಂತರರಾಷ್ಟ್ರೀಯ ವಹಿವಾಟು ಸಾಕಾರಕ್ಕೆ ಬೇಕು ಸುದೀರ್ಘ ಅವಧಿ
ADVERTISEMENT
ADVERTISEMENT
ADVERTISEMENT